ಧೋನಿಯನ್ನು ಸೆಳೆಯಲು ಹಲವು ಐಪಿಎಲ್ ಮಾಲಿಕರು ಕಸರತ್ತು ನಡೆಸಿದ್ದರಂತೆ!

ಚೆನ್ನೈ, ಶನಿವಾರ, 20 ಜನವರಿ 2018 (08:26 IST)

ಚೆನ್ನೈ: ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿಕೊಂಡು ಕಣಕ್ಕಿಳಿಯುತ್ತಿರುವ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿರುವ ಧೋನಿಯನ್ನು ಸೆಳೆಯಲು ಹಲವು ಫ್ರಾಂಚೈಸಿಗಳು ಪ್ರಯತ್ನ ನಡೆಸಿದ್ದವಂತೆ!
 

ಹಾಗಂತ  ಅವರೇ ಹೇಳಿಕೊಂಡಿದ್ದಾರೆ. ‘ನನಗೆ ಹಲವು ಮಾಲಿಕರಿಂದ ಆಫರ್ ಇತ್ತು. ಆದರೆ ಚೆನ್ನೈ ತಂಡಕ್ಕೆ ಮರಳುತ್ತಿರುವುದು ನನಗೆ ವಿಶೇಷವಾಗಿದೆ. ಇದು ನನ್ನ ಎರಡನೇ ತವರಿದ್ದಂತೆ. ಇಲ್ಲಿನ ಜನ ನನ್ನನ್ನು ಇಲ್ಲಿನ ಮಗನಾಗಿ ಕಾಣುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದನ್ನು ನಾನೇನೂ ಕೇಳಲಾರೆ’ ಎಂದು ಧೋನಿ ಹೇಳಿಕೊಂಡಿದ್ದಾರೆ.
 
ಇದೇ ವೇಳೆ ತಮ್ಮ ಜತೆಗೆ ಹಳೆಯ ಟೀಂ ಸಹವರ್ತಿ ರವಿಚಂದ್ರನ್ ಅಶ್ವಿನ್ ರನ್ನೂ ತಂಡದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವುದಾಗಿ ಧೋನಿ ಹೇಳಿಕೊಂಡಿದ್ದಾರೆ. ಇದು ಚೆನ್ನೈ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸಾನಿಯಾ ಪತಿ ಶೊಯೇಬ್ ಆರೋಗ್ಯ ವಿಚಾರಿಸಿ ಶಿಖರ್ ಧವನ್! ಪಾಕ್ ಅಭಿಮಾನಿಗಳ ಪ್ರತಿಕ್ರಿಯೆ ಏನು?

ನವದೆಹಲಿ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್ ಮೊನ್ನೆಯಷ್ಟೇ ಹ್ಯಾಮಿಲ್ಟನ್ ...

news

‘ಡಮ್ಮಿ ಪೋಸ್ ಕೊಡಬೇಡಿ, ಹುಡುಗರಿಗೆ ಆಡಲು ಹೇಳಿ ಕೊಡಿ’

ಸೆಂಚೂರಿಯನ್: ದ.ಆಫ್ರಿಕಾದಲ್ಲಿ ಕ್ರಿಕೆಟ್ ಆಡಲು ಹೋಗಿ ಸೋತು ಸುಣ್ಣವಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರನ್ನು ...

news

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಮತ್ತೊಂದು ಸಿಹಿಸುದ್ದಿ!

ಮುಂಬೈ : ಇತ್ತಿಚೆಗಷ್ಟೇ ವಿರಾಟ್ ಕೊಹ್ಲಿ ಅವರಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ಲಭಿಸಿದ್ದು, ಈಗ ಮತ್ತೊಂದು ...

news

‘ನಿನಗೆ ಸಿಗಬೇಕಾಗಿದ್ದೇ ಇದು!’ ವಿರಾಟ್ ಕೊಹ್ಲಿಗೆ ಸಚಿನ್ ತೆಂಡುಲ್ಕರ್ ಹೀಗೆ ಹೇಳಿದ್ದೇಕೆ?!

ಮುಂಬೈ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಬೇಸರದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ...

Widgets Magazine
Widgets Magazine