ಡಿಆರ್`ಎಸ್ ಜೋಕ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಧೋನಿ

ಮುಂಬೈ, ಶುಕ್ರವಾರ, 7 ಏಪ್ರಿಲ್ 2017 (17:51 IST)

Widgets Magazine

ನಿನ್ನೆ ನಡೆದ ಐಪಿಎಲ್ ಪಂದ್ಯದ ವೇಳೆ ಪುಣೆ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಡಿಆರ್`ಎಸ್ ಕಾಮಿಡಿ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಮ್ರಾನ ತಾಹಿರ್ ಎಸೆದ ಚೆಂಡು ಪೊಲ್ಲಾರ್ಡ್ ಪ್ಯಾಡಿಗೆ ತಗುಲಿತ್ತು ಈ ಸಂದರ್ಭ ಧೋನಿ ತಮಾಷೆಗೆ ಡಿಆರ್`ಎಸ್ ಸಿಗ್ನಲ್ ಮಾಡಿದರು.
 


ಆದರೆ, ಇದನ್ನ ಪ್ರೇಕ್ಷಕರು ತಮಾಷೆ ಅಂದುಕೊಂಡಿರಬಹುದು, ರೆಫರಿ ಮನು ನಯ್ಯರ್ ಮಾತ್ರ ಗಂಭೀರವಾಗಿ ಪರಿಗಣಿಸಿದ್ದಾರೆ. ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಧೋನಿಗೆ ವಾಗ್ದಂಡನೆ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆ ಲೆವೆಲ್-1 ಅಪರಾಧ ಮಾಡಿದ್ದಾಗಿ ಧೋನಿ ಒಪ್ಪಿಕೊಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
 
ಧೋನಿಯ ಈನಡವಳಿಕೆಯಿಂದ ಕ್ರೀಡಾ ಸ್ಫೂರ್ತಿಗೆ ಧಕ್ಕೆಯಾಗಿದೆ ಎಂದು ಮ್ಯಾಚ್ ರೆಫರಿ ಅಭಿಪ್ರಾಯಪಟ್ಟಿದ್ದಾರೆ.



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ವಿರಾಟ್ ಕೊಹ್ಲಿಯ ಈ ಫೋಟೋ ಲಾರ್ಡ್ಸ್ ಅಂಗಣದಲ್ಲಿ ಅಲಂಕರಿಸಲಿದೆ!

ನವದೆಹಲಿ: ಕ್ರಿಕೆಟ್ ನಲ್ಲಿ ಈಗ ವಿರಾಟ್ ಕೊಹ್ಲಿಯದ್ದೇ ಹವಾ. ಅಂತಿಪ್ಪ ಟೀಂ ಇಂಡಿಯಾ ನಾಯಕನ ಒಂದು ಅದ್ಭುತ ...

news

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಪಾಕ್ ನಾಯಕ

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ...

news

ಐಪಿಎಲ್ ದೆಸೆಯಿಂದ ಸೆಹ್ವಾಗ್ ಗೆ ಸ್ನೇಹಿತ ಗಂಭೀರ್ ಶತ್ರುವಾದರು!

ನವದೆಹಲಿ: ಟೀಂ ಇಂಡಿಯಾದಲ್ಲಿ ಆಡುವಾಗ ಗೌತಮ್ ಗಂಭೀರ್- ವೀರೇಂದ್ರ ಸೆಹ್ವಾಗ್ ಭಾರೀ ಸ್ನೇಹಿತರು. ಆದರೆ ...

news

ಧೋನಿ ಕಾಲೆಳೆಯಲು ಹೋಗಿ ಇಂಗು ತಿಂದ ಮಂಗನಾದ ಕೆವಿನ್ ಪೀಟರ್ಸನ್!

ಪುಣೆ: ಮಹೇಂದ್ರ ಸಿಂಗ್ ಧೋನಿ ಹೆಚ್ಚು ಮಾತನಾಡುವವರಲ್ಲ. ಆದರೆ ಕೆಣಕಲು ಬಂದವರನ್ನು ಸುಮ್ಮನೆ ಬಿಡುವವರಲ್ಲ ...

Widgets Magazine Widgets Magazine