Widgets Magazine
Widgets Magazine

ಈ ಟೀಂ ಇಂಡಿಯಾ ಕ್ರಿಕೆಟಿಗನ ಖರೀದಿಸದ್ದಕ್ಕೆ ಬೇಸರದಲ್ಲಿರುವ ನೀತಾ ಅಂಬಾನಿ

ಮುಂಬೈ, ಮಂಗಳವಾರ, 30 ಜನವರಿ 2018 (08:24 IST)

Widgets Magazine

ಮುಂಬೈ: ಐಪಿಎಲ್ ಬಿಡ್ಡಿಂಗ್ ನಿನ್ನೆಯಷ್ಟೇ ಮುಗಿದಿದೆ. ಇದರೊಂದಿಗೆ ಎಲ್ಲಾ ಫ್ರಾಂಚೈಸಿಗಳೂ ತಮ್ಮ ತಂಡಕ್ಕೆ ಘಟಾನುಘಟಿ ಆಟಗಾರರನ್ನು ಖರೀದಿಸಿದ ಖುಷಿಯಲ್ಲಿದ್ದಾರೆ.
 

ಆದರೆ ಮುಂಬೈ ಇಂಡಿಯನ್ಸ್ ಮಾಲಕಿ ನೀತಾ ಅಂಬಾನಿ ಮಾತ್ರ ಬೇಸರದಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಬಯಸಿದ್ದ ಟೀಂ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ರನ್ನು ಖರೀದಿಸಲು ಸಾಧ್ಯವಾಗದೇ ಇರುವುದು.
 
ನಾವು ಹಲವು ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿರಬಹುದು. ಆದರೆ ಭಜಿಯನ್ನು ಖರೀದಿಸಬೇಕಾಗಿತ್ತು. ಆದರೆ ಸಾಧ್ಯವಾಗಿಲ್ಲ ಎಂದು ನೀತಾ ಬೇಸರದಿಂದಲೇ ಹೇಳಿಕೊಂಡಿದ್ದಾರೆ. ಭಜಿ ಈ ಬಾರಿ 2 ಕೋಟಿ ರೂ. ಮೌಲ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹರಾಜಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಗೆಲ್ಲುತ್ತಿದ್ದ ಹಾಗೇ ವಿರಾಟ್ ಕೊಹ್ಲಿ ಮೇಲಿನ ದ.ಆಫ್ರಿಕನ್ನರ ವರಸೆಯೇ ಬದಲಾಯ್ತು!

ಮುಂಬೈ: ದ.ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಸೋತಾಗ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ...

news

ಲಾರಾ ದಾಖಲೆಗೇ ಕನ್ನ ಹಾಕಿದ ವಿರಾಟ್ ಕೊಹ್ಲಿ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ದಾಖಲೆಗೆ ...

news

ಐಪಿಎಲ್ ಬಿಡ್ಡಿಂಗ್: ಕೋಟಿ ವೀರರಲ್ಲಿ ಕೊಹ್ಲಿ ನಂ.1, ಧೋನಿ ನಂ.2!

ಮುಂಬೈ: ಈ ಬಾರಿಯ ಐಪಿಎಲ್ ಬಿಡ್ಡಿಂಗ್ ಮುಕ್ತಾಯಗೊಂಡಿದೆ. ಈ ಬಾರಿ ಯಾರು ಅಧಿಕ ಮೊತ್ತ ಜೇಬಿಗಿಳಿಸಿದವರು ...

news

ಐಪಿಎಲ್ ಹರಾಜು ಟೇಬಲ್ ನಲ್ಲಿ ಗಮನ ಸೆಳೆದ ಕುಬೇರರ ಮಕ್ಕಳು!

ಬೆಂಗಳೂರು: ನಿನ್ನೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟಿಗರ ಹರಾಜಿನಷ್ಟೇ ಗಮನ ಸೆಳೆದ ...

Widgets Magazine Widgets Magazine Widgets Magazine