ಮುಂಬೈ: ಐಪಿಎಲ್ 14 ಕ್ಕೆ ತಯಾರಿ ನಡೆಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಘಟಾನುಘಟಿಗಳಾದ ‘ತಲಾ’ ಧೋನಿ ಮತ್ತು ‘ಚಿನ್ನ ತಲಾ’ ಸುರೇಶ್ ರೈನಾ ಜೊತೆಯಾಗಿ ಅಭ್ಯಾಸ ನಡೆಸಿದ್ದಾರೆ.