ಆರ್ ಸಿಬಿಯಲ್ಲಿ ವಿರಾಟ್ ಕೊಹ್ಲಿಗೆ ಎಂದೂ ಮರೆಯದ ಪಂದ್ಯ ಇದುವೇ!

ಬೆಂಗಳೂರು, ಭಾನುವಾರ, 17 ಮಾರ್ಚ್ 2019 (09:03 IST)

ಬೆಂಗಳೂರು: ಐಪಿಎಲ್ ಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಅತ್ಯಂತ ಸ್ಮರಣೀಯ ಪಂದ್ಯ ಯಾವುದೆಂದು ಬಹಿರಂಗಪಡಿಸಿದ್ದಾರೆ.


 
ಕಳೆದ 11 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ವಿರಾಟ್ ಕೊಹ್ಲಿ 2013 ರಿಂದ ತಂಡದ ನಾಯಕತ್ವ ವಹಿಸಿದ್ದಾರೆ. ಹಲವು ಪಂದ್ಯಗಳಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ.
 
ಇದೀಗ ತಾವು ಆರ್ ಸಿಬಿಯಲ್ಲಿ ಸದಾ ಸ್ಮರಿಸಿಕೊಳ್ಳುವ ಪಂದ್ಯ ಯಾವುದು ಎಂದರೆ 2009 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದಿದ್ದ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯ ಎಂದಿದ್ದಾರೆ. ಆ ಪಂದ್ಯದಲ್ಲಿ ಕೊಹ್ಲಿ ಕಠಿಣ ಸನ್ನಿವೇಶದಲ್ಲಿ 49 ರನ್ ಗಳಿಸಿದ್ದರು. ಆರ್ ಸಿಬಿ ಕೊನೆಯ ಎಸೆತದಲ್ಲಿ ಪಂದ್ಯ ಸೋತಿತ್ತು. ಆ ಪಂದ್ಯವನ್ನು ತಾನು ಎಂದಿಗೂ ಮರೆಯಲಾರೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್ ನಲ್ಲಿ ಚೆನ್ನಾಗಿ ಆಡಿದ್ರೆ ಸಾಕು, ವಿಶ್ವಕಪ್ ಸ್ಥಾನ ತಾನಾಗಿಯೇ ಸಿಗುತ್ತೆ!

ಮುಂಬೈ: ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಬೇಕಾದರೆ ಐಪಿಎಲ್ ಮಾನದಂಡವಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ...

news

ನಾಲ್ಕೇ ತಿಂಗಳಿಗೆ 22 ಕೆಜಿ ತೂಕ ಇಳಿಸಿಕೊಂಡ ಸಾನಿಯಾ ಮಿರ್ಜಾ!

ಹೈದರಾಬಾದ್: ಮಗುವಾದ ಮೇಲೆ ಮತ್ತೆ ಟೆನಿಸ್ ಅಂಕಣಕ್ಕೆ ಮರಳಲು ತಯಾರಿ ನಡೆಸುತ್ತಿರುವ ಟೆನಿಸ್ ತಾರೆ ಸಾನಿಯಾ ...

news

ಐಪಿಎಲ್ ನಲ್ಲಿ ಗಾಯಗೊಂಡಿರೋ ಜೋಕೆ! ಟೀಂ ಇಂಡಿಯಾ ಕ್ರಿಕೆಟಿಗರಿಗೆ ರವಿಶಾಸ್ತ್ರಿ ಎಚ್ಚರಿಕೆ

ಮುಂಬೈ: ಐಪಿಎಲ್ ಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಆದರೆ ಐಪಿಎಲ್ ಗುಂಗಿನಲ್ಲಿ ನಂತರ ಬರುವ ...

news

ಸಿಕ್ಸರ್ ವಿಚಾರಕ್ಕೆ ಧೋನಿ, ರೋಹಿತ್, ಸುರೇಶ್ ರೈನಾ ನಡುವೆ ರೇಸ್

ಚೆನ್ನೈ: ಈ ಬಾರಿ ಐಪಿಎಲ್ ನಲ್ಲಿ ಹೊಸ ದಾಖಲೆ ಬರೆಯಲು ಟೀಂ ಇಂಡಿಯಾ ಕ್ರಿಕೆಟಿಗರಾದ ಧೋನಿ, ರೋಹಿತ್ ಶರ್ಮಾ ...

Widgets Magazine