ಅನಿಲ್ ಕುಂಬ್ಳೆ ಮಾತ್ರವಲ್ಲ, ಇನ್ನೊಬ್ಬ ಕೋಚ್ ಬೇಕೆಂದ ವೇಗಿ ಉಮೇಶ್ ಯಾದವ್!

NewDelhi, ಶುಕ್ರವಾರ, 14 ಏಪ್ರಿಲ್ 2017 (08:44 IST)

Widgets Magazine

ನವದೆಹಲಿ: ಟೀಂ ಇಂಡಿಯಾದಲ್ಲಿ ಈಗ ಪ್ರತಿಭಾವಂತ ವೇಗಿಗಳ ಗುಂಪೇ ಇದೆ. ಅವರಿಗೆಲ್ಲಾ ಪಾಠ ಹೇಳಲು ಮುಖ್ಯ ಕೋಚ್ ಅನಿಲ್ ಕುಂಬ್ಳೆ ಇದ್ದರೆ ಸಾಲದು. ವೇಗಿಗಳಿಗೆಂದೇ ಪ್ರತ್ಯೇಕ ಕೋಚ್ ಬೇಕೆಂದು ವೇಗದ ಬೌಲರ್ ಉಮೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.


 
‘ನಮ್ಮಲ್ಲೀಗ ವಿದೇಶದಲ್ಲೂ ಗೆಲ್ಲುವಂತಹ ಪ್ರತಿಭಾವಂತ ವೇಗಿಗಳಿದ್ದಾರೆ. ಆದರೆ ನಮಗೆ ಪ್ರತ್ಯೇಕ ಕೋಚ್ ಬೇಕು. ಕೆಲವೊಮ್ಮೆ, ನಾವು ತಪ್ಪು ಮಾಡುತ್ತೇವೆ. ಆದರೆ ಅದನ್ನು ಸರಿಪಡಿಸುವುದು ಹೇಗೆಂದು ಗೊತ್ತಿರುವುದಿಲ್ಲ. ಹೀಗಾಗಿ ಬೇರೆ ಕೋಚ್ ಬೇಕು’ ಎಂಬುದು ಉಮೇಶ್ ಅಭಿಪ್ರಾಯ.
 
‘ಹಿಂದೊಮ್ಮೆ ನಾನು ತಪ್ಪು ಮಾಡುತ್ತಿದ್ದಾಗ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ತಿದ್ದಿದ್ದರು. ಹೇಗೆ ಬಾಲ್ ಮಾಡಬೇಕೆಂದು ಹೇಳಿಕೊಟ್ಟಿದ್ದರು. ಆದರೆ ತಜ್ಞರಿದ್ದಿದ್ದರೆ ಚೆನ್ನಾಗಿತ್ತು ಎಂದು ಯಾದವ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸೆಲೆಬ್ರೇಷನ್ ಮೂಡ್ ನಲ್ಲಿ ಸಾನಿಯಾ ಮಿರ್ಜಾ-ಶೊಯೇಬ್ ದಂಪತಿ!

ಕರಾಚಿ: ಭಾರತ-ಪಾಕ್ ಜೋಡಿ ಸಾನಿಯಾ ಮಿರ್ಜಾ-ಶೊಯೇಬ್ ಮಲಿಕ್ ಜೋಡಿ ಈಗ ಸಂಭ್ರಮಾಚರಣೆಯ ಮೂಡ್ ನಲ್ಲಿದ್ದಾರೆ. ...

news

ಯೋಧರ ಮೇಲೆ ಬೀಳುವ ಒಂದೊಂದು ಏಟಿಗೆ 100 ಜಿಹಾದಿಗಳ ಹೆಣ ಬೀಳಬೇಕು: ಸೆಹ್ವಾಗ್, ಗಂಭೀರ್ ಕಿಡಿ

ಏಪ್ರಿಲ್ 9ರಂದು ಶ್ರೀನಗರದ ಉಪಚುನಾವಣೆ ವೇಳೆ ಸಿಆರ್`ಪಿಎಫ್ ಯೋಧನೊಬ್ಬನಿಗೆ ಪ್ರತಿಭಟನಾಕಾರರಲ್ಲೊಬ್ಬ ...

news

ಈ ಮೇಲ್ ಮೂಲಕವೇ ಬ್ಯಾಟಿಂಗ್ ಟಿಪ್ಸ್ ಕೊಟ್ಟ ರಾಹುಲ್ ದ್ರಾವಿಡ್

ನವದೆಹಲಿ: ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಕೋಚ್ ಆಗಿ ಅದೆಷ್ಟು ಕ್ರಿಕೆಟಿಗರಿಗೆ ಉಪಕಾರ ಮಾಡಿದ್ದಾರೋ. ...

news

ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್ ! ಆರ್ ಸಿಬಿಗೆ ಸಂಭ್ರಮ!

ಬೆಂಗಳೂರು: ಭುಜದ ಗಾಯದಿಂದ ಚೇತರಿಸಿಕೊಂಡಿರುವ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಸಾಬೀತುಪಡಿಸಿದ್ದಾರೆ. ...

Widgets Magazine Widgets Magazine