ತವರಿನಲ್ಲಿ ಆಡದ ಬೇಸರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು

ಚೆನ್ನೈ, ಶನಿವಾರ, 14 ಏಪ್ರಿಲ್ 2018 (07:39 IST)

ಚೆನ್ನೈ: ಐಪಿಎಲ್ 11 ನೇ ಆವೃತ್ತಿಗೆ ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಬಂದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಭಾರೀ ಉತ್ಸಾಹದಲ್ಲಿ ತವರಿನಲ್ಲಿ ಕಣಕ್ಕಿಳಿದಿತ್ತು. ಆದರೆ ಅದು ಒಂದೇ ಪಂದ್ಯಕ್ಕೆ ಸೀಮಿತಗೊಂಡಿದೆ.
 
ಕಾವೇರಿ ಹೋರಾಟಗಾರರ ಪ್ರತಿಭಟನೆಗೆ ಬೆಚ್ಚಿದ ಐಪಿಎಲ್ ಅಧಿಕಾರಿಗಳು ಚೆನ್ನೈ ಮೈದಾನದ ಪಂದ್ಯಗಳನ್ನು ಪುಣೆಗೆ ವರ್ಗಾಯಿಸಿದ್ದಾರೆ. ಇದರಿಂದಾಗಿ ತವರಿನಲ್ಲಿ ಆಡಲು ಸಾಧ್ಯವಾಗದೆ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
 
ಮೊನ್ನೆಯ ಪಂದ್ಯ ಮುಕ್ತಾಯವಾದ ಮೇಲೆ ನಾಯಕ ಧೋನಿ ಭಾವನಾತ್ಮಕವಾಗಿ ಪ್ರೇಕ್ಷಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಸುರೇಶ್ ರೈನಾ ಕೂಡಾ ಟ್ವೀಟ್ ಮಾಡಿದ್ದು, ತವರಿನಲ್ಲಿ ಆಟವನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಪುಣೆಗೆ ಹೊರಟಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಸುರೇಶ್ ರೈನಾ ಧೋನಿ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Ipl Dhoni Suresh Raina Cricket News Sports News Chennai Super Kings

ಕ್ರಿಕೆಟ್‌

news

ಆರ್ ಸಿಬಿ-ಕಿಂಗ್ಸ್ ಇಲೆವೆನ್ ಪಂಜಾಬ್ ಪಂದ್ಯದ ಫೋಟೋ ಗ್ಯಾಲರಿ

ಆರ್ ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಪಂದ್ಯದ ಕೆಲವು ...

news

ಲವ್ವಲ್ಲಿ ಬಿದ್ದಿದ್ದಾರಾ ಕೆಎಲ್ ರಾಹುಲ್! ಹುಡುಗಿ ಯಾರು ಗೊತ್ತಾ?!

ಬೆಂಗಳೂರು: ಸದ್ಯಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ...

news

ತವರಿನ ತಂಡದ ಜತೆಯೇ ಆಡುವ ಮೊದಲು ಕೆಎಲ್ ರಾಹುಲ್ ಹೇಳಿದ್ದೇನು ಗೊತ್ತಾ?!

ಬೆಂಗಳೂರು: ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ಕಳೆದ ವರ್ಷದವರೆಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ...

news

ಐಪಿಎಲ್: ಪತಿ ಕೊಹ್ಲಿ ಆಡುವಾಗ ಚಿಯರ್ ಅಪ್ ಹೇಳಲು ಬಂದ ಪತ್ನಿ ಅನುಷ್ಕಾ ಶರ್ಮಾ

ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ...

Widgets Magazine