ಐಪಿಎಲ್: ಪತಿ ಕೊಹ್ಲಿ ಆಡುವಾಗ ಚಿಯರ್ ಅಪ್ ಹೇಳಲು ಬಂದ ಪತ್ನಿ ಅನುಷ್ಕಾ ಶರ್ಮಾ

ಬೆಂಗಳೂರು, ಶನಿವಾರ, 14 ಏಪ್ರಿಲ್ 2018 (07:17 IST)

ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಪಂದ್ಯ ಆಡುವುದನ್ನು ನೋಡಲು ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಆಗಮಿಸಿದ್ದರು.
 
ಪತಿಯ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಚಿಯರ್ ಅಪ್ ಹೇಳಲು ಗ್ಯಾಲರಿಯಲ್ಲಿ ಕುಳಿತಿದ್ದ ಅನುಷ್ಕಾ ಪ್ರತೀ ಬಾರಿ ವಿಕೆಟ್ ಬಿದ್ದಾಗಲೂ ಎದ್ದು ನಿಂತು ಚಪ್ಪಾಳೆ ತಟ್ಟಿ ಚಿಯರ್ ಅಪ್ ಮಾಡುತ್ತಿದ್ದರು.
 
ಅತ್ತ ಪಂಜಾಬ್ ಗ್ಯಾಲರಿಯಲ್ಲಿ ಬಾಲಿವುಡ್ ನಟಿ ಪ್ರೀತಿ ಝಿಂಟಾ ತಮ್ಮ ತಂಡಕ್ಕೆ ಚಿಯರ್  ಅಪ್ ಮಾಡುತ್ತಿದ್ದರೆ, ಇತ್ತ ಬೆಂಗಳೂರು ಪರ ಅನುಷ್ಕಾ ಅಕ್ಷರಶಃ ಕಿರುಚಾಡುತ್ತಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಲವ್ವಲ್ಲಿ ಬಿದ್ದಿದ್ದಾರಾ ಕೆಎಲ್ ರಾಹುಲ್! ಹುಡುಗಿ ಯಾರು ಗೊತ್ತಾ?!

ಬೆಂಗಳೂರು: ಸದ್ಯಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ...

news

ತವರಿನ ತಂಡದ ಜತೆಯೇ ಆಡುವ ಮೊದಲು ಕೆಎಲ್ ರಾಹುಲ್ ಹೇಳಿದ್ದೇನು ಗೊತ್ತಾ?!

ಬೆಂಗಳೂರು: ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ಕಳೆದ ವರ್ಷದವರೆಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ...

news

ಐಪಿಎಲ್: ತಂಡ ಯಾವುದಾದರೇನು? ಬೆಂಗಳೂರಿನಲ್ಲಿ ಪಂಜಾಬ್ ಕಾಪಾಡಲು ಕನ್ನಡಿಗರೇ ಬೇಕಾಯ್ತು!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇದುವರೆಗೆ ಆಡಿದ್ದ ಕೆಎಲ್ ರಾಹುಲ್ ಇದೀಗ ಕಿಂಗ್ಸ್ ಇಲೆವೆನ್ ...

news

ಐಪಿಎಲ್: ತವರಿನಲ್ಲಿ ಗೆಲುವಿನ ಸಿಹಿ ಉಂಡ ಆರ್ ಸಿಬಿ

ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವು ತವರಿನ ರಾಯಲ್ ...

Widgets Magazine
Widgets Magazine