ಪಂದ್ಯ ಮುಗಿದ ಮೇಲೆ ಪತ್ನಿ ಅನುಷ್ಕಾಗೆ ಅಲ್ಲಿ ಸಿಗು ಎಂದರಾ ಕೊಹ್ಲಿ!

ಬೆಂಗಳೂರು: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಿನ ಪ್ರೇಮ ಸಂಭಾಷಣೆ ಮೈದಾನದವರೆಗೆ ತಲುಪಿದ್ದು ಇದೇ ಮೊದಲೇನಲ್ಲ. ಇದೀಗ ಮತ್ತೊಮ್ಮೆ ಅವರಿಬ್ಬರ ಸಂಭಾಷಣೆ ವೀಕ್ಷಕರ ಕಣ್ಸೆರೆಯಾಗಿದೆ.
ಚಿನ್ನಸ್ವಾಮಿ ಅಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ಬಳಿಕ ವಿರಾಟ್ ಫೋನ್ ಮೂಲಕ ಪತ್ನಿ ಅನುಷ್ಕಾಗೆ ಕರೆ ಮಾಡಿ ಆ ಕಡೆ ಸಿಗು ಎನ್ನುವಂತೆ ಸನ್ನೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :
ಸಂಬಂಧಿಸಿದ ಸುದ್ದಿ
- ನಟ ಅಕ್ಷಯ ಕುಮಾರ್ ಗೆ ಓಪನ್ ಚಾಲೆಂಜ್ ಮಾಡಿದ ನಟಿ ಕರೀನಾ ಕಪೂರ್!
- ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್ ದಿವಂಗತ ನಟ ವಿನೋದ್ ಖನ್ನಾ
- ಐಪಿಎಲ್: ಪತಿ ಕೊಹ್ಲಿ ಆಡುವಾಗ ಚಿಯರ್ ಅಪ್ ಹೇಳಲು ಬಂದ ಪತ್ನಿ ಅನುಷ್ಕಾ ಶರ್ಮಾ
- ಶಾರುಖ್ ಖಾನ್ ತಮ್ಮ ಕಿರಿಯ ಮಗನ ಬಗ್ಗೆ ಹೇಳಿದ್ದಾದರೂ ಏನು ಗೊತ್ತಾ..?
- ನಟಿ ಪ್ರಿಯಾಂಕಾ ಪ್ರಧಾನಿ ಭೇಟಿ ಕುರಿತಾಗಿ ಹಿಂದೆ ಮಾಡಿದ ತಪ್ಪೊಂದನ್ನು ತಿದ್ದಿಕೊಂಡಿದ್ದಾರೆ. ಹೇಗೆ ಗೊತ್ತಾ...?