ಬೆಲೆ ಏರಿಕೆ

ಚೆನ್ನೈ, ಗುರುವಾರ, 20 ನವೆಂಬರ್ 2014 (16:40 IST)

Widgets Magazine

ಈ ಪ್ರಪಂಚದಲ್ಲಿ ನನ್ನದೆಂಬುದು ಏನು ಉಳಿದಿಲ್ಲ ಅಂತ ನನ್ನ ವ್ಯಥೆ-ಕ್ಲಾರ್ಕ್ ಆಫೀಸಿನಲ್ಲಿ ಸಹೋದ್ಯೋಗಿಯೊಂದಿಗೆ ಗೋಣಗಿದ.
ತಲೆಯನ್ನು ಬಾಸ್, ಶರೀರವನ್ನು ಕಾಲಪುರುಷ, ಕಿಸೆಯನ್ನು ಹೆಂಡತಿ, ಜೀವನ ವಿಧಾನವನ್ನು ಬೆಲೆ ಏರಿಕೆ ನಿಯಂತ್ರಿಸುತ್ತಿರುವಾಗ ನನ್ನದೆಂಬುದು ಏನು ಉಳಿಯಿತು ಹೇಳಿ?
 
ಸಂದರ್ಶಕ- ಈ ಕಛೇರಿಯಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ?
ವ್ಯವಸ್ಥಾಪಕ- ಹತ್ತರಲ್ಲಿ ಒಬ್ಬ
 
ಒಬ್ಬ ರೈಲ್ವೆ ಸ್ಟೇಷನ್ ಮಾಸ್ಟರ್ ತನ್ನ ಪತ್ನಿ ನಿಧನಳಾದ ಸುದ್ದಿಯನ್ನು ತಿಳಿಸಿ, ತನ್ನ ಮೇಲಾಧಿಕಾರಿಗೆ ಹೀಗೆ ವಿನಂತಿಸಿಕೊಂಡ, ಪತ್ನಿ ನಿಧನನಾದಳು ಕೂಡಲೆ ಬದಲಿ ಕಳಸಿ.
 
ಸ್ಟೇಷನರಿ ಸಾಮಾನುಗಳನ್ನು ಮಿತವ್ಯಯವಾಗಿ ಬಳಸಬೇಕೆಂದು  ಮೇಲಿನಿಂದ ಹುಕುಂ ಬಂದಿದೆ ಎಂದು ಹೇಳಿದ ಮ್ಯಾನೇಜರ್. ಸರಿ ಹಾಗಂತ ಒಂದು ಸುತ್ತೋಲೆ ಹೋರಡಿಸಿ ಬಿಡಿ ಎಂದು ಅಧಿಕಾರಿಗಳು.



ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸಂತಾ-ಬಂತಾ

news

ಸಾಮಾನ್ಯ ಜೋಕ್ಸ್

ಮ್ಯಾನೇಜರ್- ನಿನ್ನ ಅರ್ಜಿಯಲ್ಲಿ ಒಂದೇ ತಿಂಗಳಲ್ಲಿ ನಾಲ್ಕು ಕಡೆ ಕೆಲಸ ಮಾಡಿರುವುದಾಗಿ ...

news

ಸ್ವರ್ಗಕ್ಕೆ ಅನುಮತಿ

ಅವನ ಜೊತೆಯಲ್ಲಿಯೇ ಹೋದ ಅರ್ಚಕರನ್ನು ವಾರಕ್ಕೆ 2 ದಿನ ಮಾತ್ರ ಸ್ವರ್ಗಕ್ಕೆ ಅನುಮತಿ ನೀಡಲಾಗುವುದು ...

news

ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ

ಇಂದು ನಾನು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಾಲು ಜನ ಕೈ ಮುಗಿದು ನಮಸ್ಕರಿಸುತ್ತಿದ್ದರು, ಅದಕ್ಕೆ ...

news

ಗಾಜಿನ ಲೋಟದಲ್ಲಿ ನೀರು

ಒಂದು ಗಾಜಿನ ಲೋಟದಲ್ಲಿ ಅರ್ಧ ನೀರು ತುಂಬಿ ಇಡಲಾಗಿತ್ತು. ಅದನ್ನು ನೋಡಿದವರ ...

Widgets Magazine Widgets Magazine