ಥ್ಯಾಂಕ್ಯೂ

ಚೆನ್ನೈ, ಗುರುವಾರ, 20 ನವೆಂಬರ್ 2014 (16:42 IST)

ರಾಧಾ, ನೋಡಿ ನೀವು ಆಫೀಸಿಗೆ ಪ್ರತಿದಿನ ಮೂವತ್ತು ನಿಮಿಷ ತಡವಾಗಿ ಬರೋದು ನನಗೆ ಹಿಡಿಸೋದಿಲ್ಲ. ಎಂದು ಮ್ಯಾನೇಜರ್ ರೇಗಿದ.
ಸಾರ್, ಐವತ್ತೈದು ವರ್ಷ ನಿಮಗಾಗಿದೆ ಅಂತ ಹೇಳೊಕೆ ಆಗೋಲ್ಲ...ನೀವೂ ಸಿಟ್ಟಾದಾಗಲೂ ಸುಂದರವಾಗಿ ಕಾಣ್ತಿರಾ, ಎಂದವಳು ಹೇಳಿದಾಗ, ಥ್ಯಾಂಕ್ಯೂ ಎಂದು ಮ್ಯಾನೇಜರ್ ಸುಮ್ಮನಾದರು.
 
ಕಂಪನಿಯ ಬಾಸ್ ಮುಂದೆ ಬಂದು ನಿಂತಾಗ ಗುಮಾಸ್ತ ಕೈ ಮುಗಿದು ವಿನಂತಿ ಸಲ್ಲಿಸಿದ, ಸಾರ್ ನಾನು ಮೂರು ಜನರ ಕೆಲಸವನ್ನು ಒಬ್ಬನೆ ಮಾಡ್ತಾ ಇದ್ದೀನಿ, ದಯವಿಟ್ಟು ಸಂಬಳ ಜಾಸ್ತಿ ಮಾಡಿ.
 
ಸದ್ಯಕ್ಕೆ ಸಂಬಳ ಇಷ್ಟೆ ಇರುತ್ತೇ, ಆದರೆ ಆ ಇನ್ನಿಬ್ಬರೂ ಯಾರೂಂತ ಹೇಳಿದರೆ ಅವರನ್ನು ಈಗಿನಿಂದಲೇ ವಜಾ ಮಾಡುತ್ತೇನೆ.
 
ರಂಗ- ನಿಮಗೆ 13ರ ಸಂಖ್ಯೆ ಅಶುಭ ಅಂತ ಅನ್ನಿಸೋಲ್ಲ ತಾನೆ?
ಶ್ಯಾಮ- ಹಾಗೇನಿಲ್ಲ, ಯಾಕೆ?
ರಂಗ- ಇವತ್ತು ತಾರೀಖು 13, ನನಗೆ ಸಾವಿರ ರೂಪಾಯಿ ಸಾಲ ಕೊಟ್ಟಿರ್ತಿರಾ?ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

'ಮಿಡಿ'ಯಿಂದ 'ಮಿನಿ'

'ಮಿಡಿ'ಯಿಂದ 'ಮಿನಿ'ಗೆ ತಾನು ಬದಲಾಯಿಸಿದುದೇಕೆಂದು ಆಫೀಸಿನ ಹುಡಗಿ ವಿವರಣೆ ನೀಡುತ್ತಿದ್ದಳು ಗಂಡಸರು ನನ್ನ ...

news

ಬೆಲೆ ಏರಿಕೆ

ಈ ಪ್ರಪಂಚದಲ್ಲಿ ನನ್ನದೆಂಬುದು ಏನು ಉಳಿದಿಲ್ಲ ಅಂತ ನನ್ನ ವ್ಯಥೆ-ಕ್ಲಾರ್ಕ್ ಆಫೀಸಿನಲ್ಲಿ ...

news

ಸಾಮಾನ್ಯ ಜೋಕ್ಸ್

ಮ್ಯಾನೇಜರ್- ನಿನ್ನ ಅರ್ಜಿಯಲ್ಲಿ ಒಂದೇ ತಿಂಗಳಲ್ಲಿ ನಾಲ್ಕು ಕಡೆ ಕೆಲಸ ಮಾಡಿರುವುದಾಗಿ ...

news

ಸ್ವರ್ಗಕ್ಕೆ ಅನುಮತಿ

ಅವನ ಜೊತೆಯಲ್ಲಿಯೇ ಹೋದ ಅರ್ಚಕರನ್ನು ವಾರಕ್ಕೆ 2 ದಿನ ಮಾತ್ರ ಸ್ವರ್ಗಕ್ಕೆ ಅನುಮತಿ ನೀಡಲಾಗುವುದು ...

Widgets Magazine
Widgets Magazine