ದುಡ್ಡು ತೆಗೆದುಕೊಳ್ಳಲ್ಲ

ಚೆನ್ನೈ, ಗುರುವಾರ, 20 ನವೆಂಬರ್ 2014 (16:48 IST)

ಒಂದು ದಿನ ಆಫೀಸಿಗೆ ಅಕಸ್ಮಾತಾಗಿ ಬಂದರು, ಅವರ ಆಫಿಸಿನ ಮ್ಯಾನೇಜರ್ ಸ್ಟೆನೋಗೆ ಮುತ್ತಿಡುತ್ತಿದ್ದುದವನ್ನು ನೋಡಿದರು.
ಬಾಸ್- ಇದಕ್ಕೇ ಏನ್ರಿ ನಾನು ನಿಮಗೆ ಸಂಬಳ ಕೊಡೋದು? 
ಮ್ಯಾನೇಜರ್- ಇಲ್ಲ ಸಾರ್, ನಾನು ಇದಕ್ಕೆ ದುಡ್ಡು ತೆಗೆದುಕೊಳ್ಳಲ್ಲ.
 
ಲೇಡಿ ಸ್ಟೆನೋ- ನಿನ್ನೆ ನಿಮ್ಮ ಮಗಳನ್ನು ಯಾರೋ ಹಿಡಿದುಕೊಂಡು ಹೋಗುವುದನ್ನು ನೋಡಿದೆ?
 ಬಾಸ್- ಹಿಡಿದುಕೊಂಡು ಹೋದವನು ಯಶಸ್ವಿಯಾದನಾ?
ಲೇಡಿ ಸ್ಟೆನೋ- ಇಲ್ಲ ಸಾರ್.
ಬಾಸ್- ಹಾಗಾದರೆ ಅವಳು ನನ್ನ ಮಗಳಲ್ಲ ಬಿಡು.
 
ನೌಕರ- ಸಾರ್, ಹೊಸದಾಗಿ ಬಂದ ಬಾಸ್- ಕೆಲಸಗಾರರಿಗೆ ಶಿಸ್ತು ದಕ್ಷತೆ ಮುಖ್ಯ ಕಣ್ರಿ... ನಾನು ಇನ್ನೊಂದು ಕಛೆರಿ ಬಿಟ್ಟು ಬರುವಾಗ ಅವರು ನನಗೆ ಬೆಳ್ಳಿ ತಟ್ಟೆ ಕೊಟ್ಟರು.
ಹೆಡ್ ಗುಮಾಸ್ತ- ನೀವು ಆದಷ್ಟು ಬೇಗ ಇಲ್ಲಿಂದ ಹೋರಟರೆ ನಾವು ಬೆಳ್ಳಿ ತಟ್ಟೆಲಿ ಫಲ, ತಾಂಬೂಲ, ಕವರ್‌ನಲ್ಲಿ ದಕ್ಷಿಣೆ ಎಲ್ಲ ಇಟ್ಟು ಕೊಡ್ತಿವಿ, ಸಾರ್.ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಟೈಪಿಸ್ಟ ರತ್ನಾ

ಟೈಪಿಸ್ಟ ರತ್ನಾಳನ್ನು ಬಾಸ್ ಆಫಿಸಿನಲ್ಲಿ ಪ್ರೀತಿಸಿ, ಛತ್ರದಲ್ಲಿ ಮದುವೆಯಾದ. ತೆರವಾದ ಟೈಪಿಸ್ಟ್ ...

news

ಥ್ಯಾಂಕ್ಯೂ

ರಾಧಾ, ನೋಡಿ ನೀವು ಆಫೀಸಿಗೆ ಪ್ರತಿದಿನ ಮೂವತ್ತು ನಿಮಿಷ ತಡವಾಗಿ ಬರೋದು ನನಗೆ ಹಿಡಿಸೋದಿಲ್ಲ. ಎಂದು ...

news

'ಮಿಡಿ'ಯಿಂದ 'ಮಿನಿ'

'ಮಿಡಿ'ಯಿಂದ 'ಮಿನಿ'ಗೆ ತಾನು ಬದಲಾಯಿಸಿದುದೇಕೆಂದು ಆಫೀಸಿನ ಹುಡಗಿ ವಿವರಣೆ ನೀಡುತ್ತಿದ್ದಳು ಗಂಡಸರು ನನ್ನ ...

news

ಬೆಲೆ ಏರಿಕೆ

ಈ ಪ್ರಪಂಚದಲ್ಲಿ ನನ್ನದೆಂಬುದು ಏನು ಉಳಿದಿಲ್ಲ ಅಂತ ನನ್ನ ವ್ಯಥೆ-ಕ್ಲಾರ್ಕ್ ಆಫೀಸಿನಲ್ಲಿ ...

Widgets Magazine
Widgets Magazine