ಶ್ರುತಿ ಹಾಸನ್ ಗೆ ಬಾಲಿವುಡ್ ಹೀರೋ ಬ್ಲಾಕ್ ಮೇಲ್.. ಕಾರಣ ಏನ್ ಗೊತ್ತೇ!

ಮಂಗಳವಾರ, 15 ಏಪ್ರಿಲ್ 2014 (10:01 IST)

PR
ನಟಿ ಶ್ರುತಿ ಹಾಸನ್ ದಕ್ಷಿಣ ಭಾರತದಲ್ಲಿ ಯಶಸ್ವಿ ಆದ ಬಳಿಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದು ಹಳೆಯ ಕಥೆ, ಆಕೆ ಅಲ್ಲಿಯೂ ಸಹ ಯಶಸ್ವಿ ಆಗಿದ್ದಾಳೆ. ಆದರೆ ಈಗ ಬಂದಿರುವ ಸುದ್ದಿ ಎಂದರೆ ಬಾಲಿವುಡ್ ಹೀರೋ ಒಬ್ಬ ಆಕೆಗೆ ಕಿರುಕುಳ ಕೊಡುತ್ತಿದ್ದಾನೆ. ತನ್ನ ಚಿತ್ರದಲ್ಲಿ ನಟಿಸು ಇಲ್ಲದೆ ಇದ್ರೆ ಏನ್ ಮಾಡ್ತೀನಿ ಗೊತ್ತಾ ಎಂದು ಬೆದರಿಕೆ ಒಡ್ಡು ತ್ತಿದ್ದಾನಂತೆ , ಇದು ಬಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಹಾಟ್ ನ್ಯೂಸ್ ಆಗಿದೆ. ಆಟ ತನ್ನ ಚಿತ್ರದಲ್ಲಿ ಹಸಿಬಿಸಿಯಾಗಿ ನಟಿಸು ಇಲ್ಲದೆ ಹೋದರೆ ಏನ್ ಮಾಡ್ತೀನಿ ಗೊತ್ತ ಎಂದು ಪ್ರತಿದಿನ ಹೆದರಿಸುತ್ತಲೆ ಇದ್ದಾನಂತೆ.

ಒಂದೇ ಸಮನೆ ಯಶಸ್ವಿ ಚಿತ್ರಗಳನ್ನು ನೀಡಿರುವ ಮತ್ತು ಚಿತ್ರರಂಗದ ಪ್ರಭಾವಿ ಪೋಷಕರ ಮಗಳಾದ ಈ ಚೆಲುವೆಯನ್ನು ಬಿಡದೆ ಕಾಡುತ್ತಿದ್ದಾನಂತೆ ಆ ಹೀರೋ. ತನ್ನ ಚಿತ್ರದಲ್ಲಿ ನಟಿಸುವ ಅಗ್ರೀಮೆಂಟ್ ಗೆ ಸಹಿ ಹಾಕುವಂತೆ ಒತ್ತಾಯ ಮಾಡುತ್ತಿದ್ದಾನೆ ಆತ ಎನ್ನುವುದು ಸಹ ಸದ್ಯದ ಸುದ್ದಿ ಆಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಬಾಲಿವುಡ್ ಸುದ್ದಿ/ಗಾಸಿಪ್

ತಮಿಳು ತಂಬಿಗಳನ್ನು ರಂಜಿಸಲು ಬರುತ್ತಿದ್ದಾರೈ ಶ್ರೀದೇವಿ

ಕೇವಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲೂ ಸಹ ತನ್ನ ಪ್ರತಿಭೆ ತೋರಿ ಅನೇಕ ದಶಕಗಳ ...

ತಮನ್ನಾ ಮನ ಗೆದ್ದ ಟ್ವಿಟ್ಟರ್ ...!

ಬಾಲಿವುಡ್ ನಲ್ಲಿ ತನಗೊಂದು ಸ್ಥಾನ ಪಡೆಯುವ ಹುಮ್ಮಸ್ಸಲ್ಲಿ ತಮನ್ನಾ ತನಗೆ ಅವಕಾಶಗಳನ್ನು ನೀಡಿದ ತೆಲುಗು ...

ಕತ್ರಿನ ಮತ್ತು ರಣಬೀರ್ ಸಹ ಜೀವನ ನಡೆಸಲು ಸಿದ್ಧ ಆಗಿದ್ದಾರ ?!

ಬಾಲಿವುಡ್ ನಲ್ಲಿ ಮದುವೆಗೆ ಮುನ್ನ ಒಟ್ಟಿಗೆ ಇರುವ ಸಂಪ್ರದಾಯ ಹೊಸದಲ್ಲ.ಒಬ್ಬರನ್ನೊಬ್ಬರು ಅರ್ಥ ...

ರಜನಿಕಾಂತ್ ಅವರ ನಟನೆಯನ್ನು ತಮಾಷೆ ಮಾಡಿದ ಮಣಿರತ್ನಂ ... ಯಾವಾಗ ಗೊತ್ತೇ ?

ಕಾಲಿವುಡ್ ಸೂಪರ್ ಸ್ಟಾರ್ ಹಾಗು ಭಾರತೀಯ ವಿಶಿಷ್ಟ ನಟ ರಜನಿಕಾಂತ್ ಅವರ ನಟನೆಯ ಬಗ್ಗೆ ಎರಡು ಮಾತಿಲ್ಲ. ಯಾಕೆ ...

Widgets Magazine