1980ಇದು ಶ್ರೀನಗರ ಕಿಟ್ಟಿ ಹೊಸ ಚಿತ್ರ ನೇಮು...!!

ಮಂಗಳವಾರ, 15 ಏಪ್ರಿಲ್ 2014 (10:06 IST)

PR
ಸ್ಯಾಂಡಲ್ ವುಡ್ ಸ್ಟಾರ್ ನಟರಲ್ಲಿ ಒಬ್ಬರಾದ ಶ್ರೀನಗರ ಕಿಟ್ಟಿ ಪಾತ್ರಗಳು ಯಾವುದೇ ಆಗಿರಲಿ ಜೀವ ತುಂಬುವುದರಲ್ಲಿ ಸದಾ ಮುಂದೆ. ಅವರ ಹೊಸ ಚಿತ್ರ ಕ್ಕೆ ನಾಮಕರಣ ಮಾಡಲಾಗಿದೆ ಅದರ ಹೆಸರು 1980. ಬಸವನಗುಡಿಯಲ್ಲಿ ವಾಸ ಮಾಡುತ್ತಿದ್ದ ಒಬ್ಬ ಕುಖ್ಯಾತ ರೌಡಿ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆಯಂತೆ. ಈ ಚಿತ್ರವೂ ಹೋಂ ಬ್ಯಾನರ್ ನಲ್ಲಿ ಸಿದ್ಧ ಆಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

ಪುಂಗಿದಾಸ ಕೋಮಲ್ ಕಥಕಳಿ ಆಡಿದರಂತೆ !

ಕಥಕಳಿ ಗೆಟಪ್‌ ಮುಖಾಂತರ ಕೋಮಲ್ ಕುಮಾರ್ ರಂಜಿಸಲು ಸಿದ್ಧ ಆಗಿದ್ದಾರೆ. ಕಥಕಳಿ ಪಾತ್ರಧಾರಿಯಂತೆ ವೇಷಧರಿಸಿ ...

ನನ್ನನ್ನು ಕೆಟ್ಟದಾಗಿ ಅಗ್ರಜ ಚಿತ್ರದಲ್ಲಿ ತೋರಿಸಿದ್ದಾರೆ - ಸಂಜನಾ!

ಗಂಡ ಹೆಂಡ್ತಿ ಖ್ಯಾತಿಯ ಸಂಜನಾ ಸಿಕ್ಕಾಪಟ್ಟೆ ಬೇಸರ ಹೊಂದಿದ್ದಾಳೆ. ಆಕೆ ನಟನೆಯ ಹೊಸ ಚಿತ್ರ ಅಗ್ರಜದಲ್ಲಿ ...

ಕೆಂಡಸಂಪಿಗೆ ಘಮಲನ್ನು ಹರಡಲು ಹೊರಟಿರುವ ಸೂರಿ

ಕೆಂಡಸಂಪಿಗೆ ಎನ್ನುವುದು ಸೂರಿ ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು. ಅವರು ಮತ್ತೊಮ್ಮೆ ಹೊಸ ಪ್ರಯೋಗಳತ್ತ ...

ಲುಸಿಯಾಗಿಲ್ಲ ರಾಷ್ಟ್ರ ಪ್ರಶಸ್ತಿ ಎಂದು ನೊಂದಿರುವ ಪವನ್ ಕುಮಾರ್

2014ರ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯು ಪ್ರಕಟ ಆಗಿದೆ. ಆದರೆ ಅದರಲ್ಲಿ ಕನ್ನಡದ ಭಿನ್ನ ಚಿತ್ರ ...

Widgets Magazine
Widgets Magazine