ದೇಶದ ಜಿಡಿಪಿಯ 10% ರಷ್ಟು ಸಂಪತ್ತು ಹೊಂದಿರುವ 20 ಭಾರತೀಯ ಬಿಲಿಯನೇರ್‌‌ಗಳು

ನವದೆಹಲಿ, ಶುಕ್ರವಾರ, 4 ಆಗಸ್ಟ್ 2017 (18:37 IST)

ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿಯ ಪ್ರಕಾರ, ಈ ವರ್ಷದ ಕ್ಯಾಲೆಂಡರ್ ವರ್ಷದಲ್ಲಿ ಭಾರತದ 20 ಬಿಲಿಯನೇರ್ಗಳು ತಮ್ಮ ಒಟ್ಟು ಸಂಪತ್ತನ್ನು 50 ಶತಕೋಟಿ ಡಾಲರ್ಗೂ ಹೆಚ್ಚಿಸಿದ್ದಾರೆ.
 
ನವದೆಹಲಿ: ಪ್ರಸಕ್ತ ವರ್ಷದ ಆರಂಭಿಕ ಏಳು ತಿಂಗಳಲ್ಲಿ ದೇಶದ 20 ಬಿಲಿಯನೇರ್‌ ಶ್ರೀಮಂತರು ತಮ್ಮ ಆದಾಯದಲ್ಲಿ 50 ಬಿಲಿಯನ್ ಡಾಲರ್ ಹೆಚ್ಚಿಸಿಕೊಂಡಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ರಿಪೋರ್ಟ್ ವರದಿ ಮಾಡಿದೆ.  
 
ದೇಶದ 20 ಶ್ರೀಮಂತರ ಒಟ್ಟು ಸಂಪತ್ತು 200 ಬಿಲಿಯನ್ ಡಾಲರ್‌ಗಳಿಗೆ ತಲುಪಿದ್ದು, ದೇಶದ ಜಿಡಿಪಿಯ ಶೇ.10 ರಷ್ಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
 
ಶ್ರೀಮಂತ ಉದ್ಯಮಿಗಳ ಪಟ್ಟಿ (ಸಂಪತ್ತು ಬಿಲಿಯನ್ ಡಾಲರ್‌ಗಳಲ್ಲಿ)
 
ಉದ್ಯಮಿ ಮುಕೇಶ್ ಅಂಬಾನಿ 36.2 ಬಿಲಿಯನ್ ಡಾಲರ್, ಲಕ್ಷ್ಮಿ ಮಿತ್ತಲ್ 16.6 ಬಿಲಿಯನ್ ಡಾಲರ್, ಅಜೀಮ್ ಪ್ರೇಮ್‌ಜೀ 15.9, ಪಲ್ಲೋಂಜಿ ಮಿಸ್ತ್ರಿ 15.6, ಶಿವ್ ನಡಾರ್ 13.4, ದಿಲೀಪ್ ಶಾಂಘ್ವಿ 11.4, ಉದಯ್ ಕೋಟ್ಯಾಕ್ 10.2, ಕುಮಾರ್ ಬಿರ್ಲಾ 9.16, ಸೈರಸ್ ಪೂನಾವಾಲಾ 9.02, ಗೌತಮ್ ಆದಾನಿ 8.83, ವಿಕ್ರಂ ಲಾಲ್ 6.96, ಪಂಕಜ್ ಪಟೇಲ್ 6.67, ಬೇನುಗೋಪಾಲ್ ಬಂಗೂರ್ 6.50, ರಾಧಾಕಿಶನ್ ದಾಮನಿ 5.31, ಮಿಕಿ ಜಗ್ತಿಯಾನಿ 5.18 ಇಂದು ಜೈನ್ 5.09, ಕೆ.ಪಿ.ಸಿಂಗ್ 4.94, ಅಜಯ್ ಪಿರಾಮಲ್ 4.93, ಪ್ರಕಾಶ್ ಹಿಂದುಜಾ 4.89, ಅಶೋಕ್ ಹಿಂದುಜಾ 4.89, ರಾಹುಲ್ ಬಜಾಜ್ 4.46, ಕಲಾನಿಧಿ ಮಾರನ್ 3.95 ಬಿಲಿಯನ್ ಡಾಲರ್ಸ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಭಾರತದ ಅಗ್ರ 20 ಬಿಲಿಯನೇರ್‌ಗಳು ಬ್ಲೂಮ್‌ಬರ್ಗ್ ಬಿಲಿಯನರ್ಸ್ ಜಿಡಿಪಿ Bloomberg Billionaires India Top 20 Billionaires India Billionaire List Gdp

ವ್ಯವಹಾರ

news

ರೆಪೋದರ ಕಡಿತ: ವಾಣಿಜ್ಯ ಬ್ಯಾಂಕ್`ಗಳ ಸಾಲದ ಮೇಲಿನ ಬಡ್ಡಿ ದರ ಶೀಘ್ರ ಇಳಿಕೆ..?

ಅಂತೂ ಇಂತೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಳೆದು ತೂಗಿ ಹಲವು ವರ್ಷಗಳ ಬಳಿಕ ರೆಪೋ ದರವನ್ನ ...

news

ವಿಮಾನದಲ್ಲಿ ಸುಂದರ ಯುವತಿ ಪಕ್ಕದಲ್ಲಿ ಕೂರುವ ಕನಸಿಗೆ ಬಿತ್ತು ಕತ್ತರಿ!

ನವದೆಹಲಿ: ಜಾಹೀರಾತೊಂದರಲ್ಲಿ ಮಹಿಳೆ ಸ್ವಲ್ಪ ಸೀಟ್ ಅಡ್ಜಸ್ಟ್ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಆಗ ಯುವಕ ...

news

ಮೋದಿ ಎಫೆಕ್ಟ್ : ಪ್ರತಿ ತಿಂಗಳು ಎಲ್‌ಪಿಜಿ ದರದಲ್ಲಿ ಏರಿಕೆ

ನವದೆಹಲಿ: ಪ್ರತಿ ತಿಂಗಳು ಎಲ್‌ಪಿಜಿ ದರದಲ್ಲಿ ಏರಿಕೆಯಾಗಲಿದೆ ಎಂದು ಕೇಂದ್ರದ ಅನಿಲ ಖಾತೆ ಸಚಿವಾಲಯದ ...

news

ಆಧಾರ ಲಿಂಕ್ ಮಾಡದಿದ್ರೆ ಪ್ಯಾನ್‌ಕಾರ್ಡ್ ಕ್ಯಾನ್ಸಲ್

ನವದೆಹಲಿ: ಆಧಾರ ಲಿಂಕ್ ಮಾಡದಿದ್ದರೆ ಪ್ಯಾನ್‌ಕಾರ್ಡ್‌ ಕ್ಯಾನ್ಸಲ್ ಆಗುತ್ತದೆ ಎಂದು ಕೇಂದ್ರ ಕಂದಾಯ ...

Widgets Magazine