ಮುಂದಿನ ತಿಂಗಳು ಬರಲಿದೆ ಹೊಸ ನೋಟು.. ಯಾವುದು ಗೊತ್ತಾ..?

ನವದೆಹಲಿ, ಮಂಗಳವಾರ, 25 ಜುಲೈ 2017 (14:36 IST)

Widgets Magazine

ನೋಟು ಅಮಾನ್ಯ ಬಳಿಕ ದೇಶಾದ್ಯಂತ ವಹಿವಾಟಿನಲ್ಲಿ ಚಿಲ್ಲರೆ ಸಮಸ್ಯೆ ಉದ್ಭವಿಸಿದ್ದು, ಈಗಲೂ ಜನ ಇದರಿಂದ ಹೊರಬಂದಿಲ್ಲ. ಹೀಗಾಗಿ, ಮುಂದಿನ ತಿಂಗಳಿಂದ 200 ರೂ. ನೋಟುಗಳನ್ನ ಬಿಡುಗಡೆ ಮಾಡಲು ಮುಂದಾಗಿದೆ ಎನ್ನುತ್ತಿವೆ ವರದಿಗಳು.


ಹೌದು, ಈಗಾಗಲೇ 200 ರೂ. ನೋಟು ಮುದ್ರಣ ಮಾರ್ಚ್`ನಿಂದಲೇ ಆರಂಭವಾಗಿದೆ ಎನ್ನಲಾಗಿದ್ದು, ಮುಂದಿನ 30 ದಿನಗಳಲ್ಲಿ 200 ರೂಪಾಯಿ ನೋಟು ಚಲಾವಣೆಗೆ ಬರುತ್ತದೆ ಎಂದು ಮಾಧ್ಯಮಗಳು ಆರ್`ಬಿಐ ಮೂಲಗಳನ್ನುದ್ದೇಶಿಸಿ ವರದಿ ಮಾಡಿವೆ. 200 ರೂ. ಚಲಾವಣೆ ಬಳಿಕ ಕ್ರಮೇಣವಾಗಿ 2000 ರೂ. ನೋಟುಗಳನ್ನ ಆರ್`ಬಿಐ ಹಿಂಪಡೆಯಲಿದೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ನಕಲಿ ನೋಟುಗಳನ್ನ ಗುರ್ತಿಸಿ ತಡೆಗಟ್ಟಲು 12 ನೋಟು ಕೇಂದ್ರಗಳನ್ನ ತೆರೆಯಲು ಸಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ. ಎಲ್ಲವೂ ಅಂದುಕೊಂಡತೆ ಆದರೆ ಮುಂದಿನ ತಿಂಗಳು ಗರಿಗರಿ 200 ರೂ. ನೋಟು ಜನರ ಕೈಸೇರಲಿದೆ. ಬಳಿಕ ಸಾರ್ವಜನಿಕರ ಹಣಕಾಸು ವಹಿವಾಟು ಸಹಜ ಸ್ಥಿತಿಗೆ ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
200 ರೂ. ನೋಟು ಹೊಸ ನೋಟು ಆರ್`ಬಿಐ 200 Rs Rbi Note Ban

Widgets Magazine

ವ್ಯವಹಾರ

news

10,000 ಅಂಕಗಳ ಗಡಿ ದಾಟಿದ ನಿಫ್ಟಿ: ರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ಇತಿಹಾಸ ನಿರ್ಮಾಣ

ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಇದೇ ಮೊದಲಬಾರಿಗೆ ಆರಂಭಿಕ ವಹಿವಾಟಿನಲ್ಲೇ 10,000 ಅಂಗಳನ್ನು ...

news

ಎಲ್ಲಾ ಜಿಯೋ ಮಾಯೆ… ಮತ್ತೊಂದು ಕಂಪನಿಯ ಹೊಸ ಆಫರ್ ಏನು ಗೊತ್ತಾ?

ನವದೆಹಲಿ: ದೇಶದಲ್ಲಿ ಹೊಸ ಟೆಲಿಕಾಂ ಕ್ರಾಂತಿಗೆ ರಿಲಯನ್ಸ್ ಜಿಯೋ ಕಾರಣವಾಗಿದ್ದೇ ತಡ. ಎಲ್ಲಾ ಟೆಲಿಕಾಂ ...

news

ಭಾರತೀಯರನ್ನು ಅವಹೇಳನ ಮಾಡಿದ್ದು ‘ಸಂವಹನ ದೋಷದಿಂದ ಎಂದ ಒಪ್ಪೊ ಸಂಸ್ಥೆ

ನವದೆಹಲಿ: ಚೀನಾ ಮೂಲದ ಮೊಬೈಲ್ ಸಂಸ್ಥೆ ಪಂಜಾಬ್ ನ ಕಚೇರಿಯಲ್ಲಿ ಚೀನಾ ಅಧಿಕಾರಿಗಳು ಭಾರತೀಯರ ಬಗ್ಗೆ ...

news

ಜಿಯೋ ಉಚಿತ ಮೊಬೈಲ್`ನಲ್ಲಿ ಏನೆಲ್ಲ ಇದೆ ಗೊತ್ತಾ..?

ಉಚಿತ ಡೇಟಾ ನೀಡುವ ಮೂಲಕ ಮೊಬೈಲ್ ಡೇಟಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಯಲಯನ್ಸ್ ಜಿಯೋ ಇದೀಗ ಉಚಿತ ...

Widgets Magazine