Widgets Magazine Widgets Magazine

ಭಾರತದ ರಸ್ತೆಗಳಿಗೆ ಇಳಿದ ನೂತನ ನಿಸ್ಸಾನ್ ಸನ್ನಿ

New Delhi, ಬುಧವಾರ, 18 ಜನವರಿ 2017 (10:44 IST)

Widgets Magazine

ಜಪಾನ್ ಮೂಲದ ಆಟೋಮೊಬೈಲ್ ಕಂಪೆನಿ ನಿಸ್ಸಾನ್ ಮಧ್ಯಮ ದರ್ಜೆಯ ಸೆಡಾನ್ ಕಾರು ಸನ್ನಿಯನ್ನು ಮಂಗಳವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.7.91 ಲಕ್ಷಗಳು (ದೆಹಲಿ ಎಕ್ಸ್‌ ಶೋರೂಂ ಬೆಲೆ). 
 
ಗ್ರಾಹಕರ ಅಭಿಪ್ರಾಯಗಳನ್ನು ನಿಸ್ಸಾನ್ ಇಂಡಿಯಾ ನಿರಂತರ ಸ್ವೀಕರಿಸುತ್ತಲೇ ಇದೆ. ವಿಶಾಲವಾದ ಸ್ಥಳಾವಕಾಶ, ಸಕಲ ಸಲವತ್ತುಗಳೊಂದಿಗೆ ನ್ಯೂ ಸನ್ನಿ ರಸ್ತೆಗಿಳಿದಿದೆ. ಇದಿಷ್ಟೇ ಅಲ್ಲದೆ ಇಂಧನವನ್ನು ಉಳಿಸುವ ಇಂಜಿನ್ ಇದರ ವಿಶೇಷ ಎಂದು ನಿಸ್ಸಾನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಮಲ್ಹೋತ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
ಪೆಟ್ರೋಲ್, ಡೀಸಲ್ ವೇರಿಯಂಟ್‌ಗಳಲ್ಲಿ ಸನ್ನಿ ದೊರೆಯಲಿದೆ. ಪೆಟ್ರೋಲ್ ಇಂಜಿನ್ 1,498 ಸಿಸಿ ಸಾಮರ್ಥ್ಯ, ಡೀಸೆಲ್ ಇಂಜಿನ್ 1,461 ಸಿಸಿ ಸಾಮರ್ಥ್ಯ ಇದೆ. ಪೆಟ್ರೋಲ್ ಕಾರಿನ ಬೆಲೆ ರೂ.7.91 ಲಕ್ಷಗಳಿಂದ ರೂ.10.89 ಲಕ್ಷಗಳ ನಡುವೆ ಇದೆ. ಡೀಸೆಲ್ ಕಾರಿನ ಬೆಲೆ ರೂ.8.8 ಲಕ್ಷಗಳಿಂದ ರೂ.10.76 ಲಕ್ಷಗಳ ನಡುವೆ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ವೊಡಾಫೋನ್ ವಿಶೇಷ ಡಾಟಾ ಆಫರ್

ಎಲ್ಲಾ ಟೆಲಿಕಾಂ ಕಂಪೆನಿಗಳು ತಮ್ಮ ಡಾಟಾ ಪ್ಲಾನ್‌ಗಳನ್ನು ಕಡಿತಗೊಳಿಸುತ್ತಾ ಗ್ರಾಹಕರನ್ನು ಆಕರ್ಷಿಸಲು ...

news

ಸ್ಯಾಂಸಂಗ್ ’ಸಿ9 ಪ್ರೋ’ 6ಜಿಬಿ ರ‍್ಯಾಮ್ ಸ್ಮಾರ್ಟ್‌ಫೋನ್

ಸ್ಯಾಂಸಂಗ್ ಕಂಪೆನಿ ಗ್ಯಾಲಕ್ಸಿ ಸಿ9 ಪ್ರೋ ಸ್ಮಾರ್ಟ್‌ಫೋನ್ ಹೆಸರಿನ ಮೊಬೈಲನ್ನು ಭಾರತ ಮಾರುಕಟ್ಟೆಗೆ ...

news

ಜನವರಿ 19ಕ್ಕೆ ಬಿಡುಗಡೆಯಾಗಲಿದೆ ರೆಡಿಮಿ ನೋಟ್ 4

ಚೀನಾ ಮೂಲದ ಪ್ರಮುಖ ಮೊಬೈಲ್ ತಯಾರಿಕಾ ಕಂಪೆನಿ ಷಿಯೋಮಿ ತನ್ನ ಹೊಸ ರೆಡ್‌ಮಿ ನೋಟ್ 4 ಮೊಬೈಲ್ ಬಿಡುಗಡೆ ...

news

ಎಲ್‌ಜಿ ಆಂಡ್ರಾಯ್ಡ್ 7 ಓಎಸ್ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಮುಖ ಎಲೆಕ್ಟ್ರಾನಿಕ್ ತಯಾರಿ ಕಂಪೆನಿ ಎಲ್‌ಜಿ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಎಲ್‌ಜಿ ಎಕ್ಸ್ 300 ...

Widgets Magazine Widgets Magazine