ಬಂಗಾರದ ದರ ಏರಿಳಿತ ಕಂಡಿದ್ದು. ಮಾರುಕಟ್ಟೆಯಲ್ಲಿ ಉಭಯ ಲೋಹಗಳ ದರ ಇಂದು ಕುಸಿದಿದೆ. ಆದಾಗ್ಯೂ, ಒಟ್ಟು ದರ ಲೆಕ್ಕಾಚಾರ ನೋಡಿದರೆ ಏರಿಕೆ ಕಾಣಿಸಿದೆ. ಇಂದು 22 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 400 ರೂ. ಕುಸಿದಿದ್ದು, 24 ಕ್ಯಾರೆಟ್ನ 10 ಗ್ರಾಂ ಬಂಗಾರದ ದರ 430 ರೂ. ಕುಸಿದಿದೆ. ಕಳೆದ ಎರಡು ದಿನಗಳಿಂದ ತಟಸ್ಥವಾಗಿದ್ದ 1 ಕೆಜಿ ಬೆಳ್ಳಿ ದರ 1000 ರೂ. ಇಳಿಕೆಯಾಗಿ 71,000 ರೂ. ಆಗಿದೆ.