ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಏರ್ ಟೆಲ್ ಭರ್ಜರಿ ಆಫರ್

ನವದೆಹಲಿ, ಗುರುವಾರ, 5 ಅಕ್ಟೋಬರ್ 2017 (08:46 IST)

ನವದೆಹಲಿ: ಐಫೋನ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಭರ್ಜರಿ ಆಫರ್ ಘೋಷಿಸಿದ ಬೆನ್ನಲ್ಲೇ ಏರ್ ಟೆಲ್ ಕೂಡಾ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಬಂಪರ್ ಆಫರ್ ನೀಡಿದೆ.


 
799 ರೂ. ಪಾವತಿಸಿದರೆ ಪ್ರತಿನಿತ್ಯ 3 ಜಿಬಿ ಡಾಟಾ ಹಾಗೂ ಎಲ್ಲಾ ಕರೆಗಳೂ ಉಚಿತವಾಗಿ ಸಿಗಲಿದೆ. ಈ ಸೌಲಭ್ಯಕ್ಕೆ 28 ದಿನಗಳ ವ್ಯಾಲಿಡಿಟಿ ಇದೆ. ಜಿಯೋ ಕೂಡಾ ಇತ್ತೀಚೆಗೆ ಐಫೋನ್ ಗ್ರಾಹಕರಿಗೆ 799 ರೂ. ಗಳ ಆಫರ್ ನೀಡಿತ್ತು.
 
ಜಿಯೋ ಸಂಸ್ಥೆ ಜತೆಗೆ ಸದಾ ನೇರ ಸ್ಪರ್ಧೆ ನಡೆಸುವ ಏರ್ ಟೆಲ್ ಈಗಾಗಲೇ ಜಿಯೋ ಫೋನ್ ನಂತೆಯೇ ಅಗ್ಗದ ಫೋನ್ ಮಾರುಕಟ್ಟೆಗೆ ತರಲೂ ತಯಾರಿ ನಡೆಸಿದೆ. ಇದರಿಂದ ಗ್ರಾಹಕರಿಗಂತೂ ಭರ್ಜರಿ ಲಾಭವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಲಂಡನ್‌‌ನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ

ಲಂಡನ್: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ವಿಜಯ್‌ ಮಲ್ಯನನ್ನು ಲಂಡನ್ ಪೊಲೀಸರು ಬಂಧಿಸಿ ವಿಚಾರಣೆ ...

news

ಬಾಬಾ ರಾಮ್ ದೇವ್ ನಂತರ ಪತಂಜಲಿ ಉತ್ತರಾಧಿಕಾರಿ ಯಾರು?

ನವದೆಹಲಿ: ದೇಶೀಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ ಬಾಬಾ ...

news

ಶಾಕಿಂಗ್! ಟೊಮೆಟೋ ಬೆಲೆ ಕೆ.ಜಿ.ಗೆ 300 ರೂ.!!

ನವದೆಹಲಿ: ಟೊಮೆಟೊ ಬೆಲೆ ಇತ್ತೀಚೆಗೆ 100 ರೂ. ತಲುಪಿತ್ತು. ಆಗಲೇ ಗ್ರಾಹಕರು ತಲೆಮೇಲೆ ಕೈ ಹೊತ್ತು ...

news

ಹಬ್ಬಕ್ಕೆ ಏರ್ ಟೆಲ್, ಜಿಯೋ, ವೊಡಾಫೋನ್ ಬಂಪರ್ ಆಫರ್!

ನವದೆಹಲಿ: ಈ ವಾರಂತ್ಯದಲ್ಲಿ ನವರಾತ್ರಿ ಸಂಭ್ರಮ. ಈಗಾಗಲೇ ಮಾರುಕಟ್ಟೆ ಚುರುಕಾಗಿದೆ. ಗ್ರಾಹಕರಿಗೆ ವಿವಿಧ ...

Widgets Magazine