ಜಿಯೋ ಸಿಮ್ ಆಯ್ತು.. ಇನ್ನು ಜಿಯೋ ಡಿಟಿಎಚ್ ಸೇವೆ ಶೀಘ್ರದಲ್ಲೇ ನಿಮ್ಮ ಮುಂದೆ!

Mumbai, ಮಂಗಳವಾರ, 4 ಏಪ್ರಿಲ್ 2017 (11:23 IST)

Widgets Magazine

ಮುಂಬೈ: ರಿಲಯನ್ಸ್ ಸಂಸ್ಥೆ ಜಿಯೋ ಸಿಮ್ ಕಾರ್ಡ್ ದೇಶದ ಟೆಲಿಕಾಂ ಸಂಸ್ಥೆಯಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿತು. ಇದೀಗ ರಿಲಯನ್ಸ್ ಜಿಯೋ ಡಿಟಿಎಚ್ ಸೇವೆ ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.


 
 
ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಆಫರ್ ಕೊಟ್ಟು ಗ್ರಾಹಕರಿಗೆ ಭಾರೀ ಲಾಭ ತಂದುಕೊಟ್ಟ ರಿಲಯನ್ಸ್ ಸಂಸ್ಥೆ ಇದೀಗ ಕಡಿಮೆ ಬೆಲೆಯಲ್ಲಿ ಡಿಟಿಎಚ್ ಸೇವೆ ಒದಗಿಸಲು ಸಜ್ಜಾಗಿದೆ. ಪ್ರತೀ ತಿಂಗಳಿಗೆ 180 ರೂ. ಗಳಿಗೆ ಡಿಟಿಎಚ್ ಸೇವೆ ಒದಗಿಸಲು ಯೋಜನೆ ರೂಪಿಸಿದೆ.
 
 
ಆಂಡ್ರಾಯ್ಡ್ ಸೆಟ್ ಬ್ಯಾಕ್ಸ್ ಅಥವಾ ಆಪಲ್ ಸೆಟ್ ಬ್ಯಾಕ್ಸ್ ಬಳಸಿ ರಿಲಯನ್ಸ್ ಜಿಯೋ ಡಿಟಿಎಚ್ ಸೇವೆ ಪಡೆಯಬಹುದಾಗಿದೆ. ಕೇವಲ 180 ರೂ. ಪಾವತಿಸಿ ಗರಿಷ್ಠ ಚಾನೆಲ್ ವೀಕ್ಷಿಸುವ ಯೋಜನೆಯೊಂದಕ್ಕೆ ಇದೇ ತಿಂಗಳು ಚಾಲನೆ ಸಿಗುವ ಸಾಧ್ಯತೆಯಿದೆ.  300 ಟಿವಿ ಚಾನೆಲ್ 50 ಎಚ್ ಡಿ ಚಾನೆಗಳನ್ನು ಮೊದಲ 90 ದಿನಗಳ ಉಚಿತ ಸೇವೆಯೊಂದಿಗೆ ಪಡೆಯಬಹುದಾಗಿದೆ ಎಂದು ಮೂಲಗಳು ಹೇಳಿವೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಿಲಯನ್ಸ್ ಜಿಯೋ ಡಿಟಿಎಚ್ ಟೆಲಿಕಾಂ ಸಂಸ್ಥೆ ರಾಷ್ಟ್ರೀಯ ಸುದ್ದಿಗಳು Dth Reliance Jio Telecom Company National News

Widgets Magazine

ವ್ಯವಹಾರ

news

ಕೇಂದ್ರ ಸರಕಾರದಿಂದ 2000, 500 ನೋಟು ನಿಷೇಧ ಸಾಧ್ಯತೆ

ನವದೆಹಲಿ: ಭದ್ರತಾ ಹಿತದೃಷ್ಟಿಯಿಂದಾಗಿ ಕೇಂದ್ರ ಸರಕಾರ 2000 ರೂ, 500 ರೂ ನೋಟುಗಳನ್ನು ನಿಷೇಧಿಸುವ ...

news

ಜಿಯೋಗೆ ಶಾಕ್.. 200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್

ಉಚಿತ ಡೇಟಾ, ಉಚಿತ ಕರೆ ಮೂಲಕ 100 ಮಿಲಿಯನ್ ಗ್ರಾಹಕರನ್ನ ಬಹುಬೇಗ ತಲುಪಿದ ಜಿಯೋಗೆ ಸೆಡ್ಡು ಹೊಡೆಯಲು ...

news

ಜಿಯೋ ಪ್ರೈಮ್ ಮೆಂಬರ್`ಶಿಪ್ ಉಚಿತವಾಗಿ ಪಡೆಯುವುದು ಹೇಗೆ..?

ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ರಿಲಯನ್ಸ್ ಜಿಯೋ ತನ್ನ ಉಚಿತ ಆಫರ್`ಗಳು ಮುಗಿದ ಬಳಿಕವೂ ಕೋಟಿ ...

news

ಬ್ಯಾಂಕ್‌ಗಳಲ್ಲಿ ನಗದು ವ್ಯವಹಾರಕ್ಕೆ ಕೊಕ್ಕೆ

ನವದೆಹಲಿ: ಬ್ಯಾಂಕ್‌ಗಳಲ್ಲಿ ನಗದು ವ್ಯವಹಾರವನ್ನು 3 ಲಕ್ಷ ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳಿಗೆ ಇಳಿಕೆ ...

Widgets Magazine