ರಿಲಯನ್ಸ್ ಜಿಯೋ ಸ್ಪರ್ಧೆಗೆ ಹೈರಾಣಾಗಿರುವ ಭಾರ್ತಿ ಏರ್ಟೆಲ್ ಇದೀಗ ರೋಮಿಂಗ್ ಶುಲ್ಕವನ್ನು ರದ್ದುಗೊಳಿಸಿದ್ದೆ. ಏರ್ಪಿಲ್ 1ರಿಂದ ಅನ್ವಯವಾಗುವಂತೆ ರೋಮಿಂಗ್ ದರಗಳನ್ನು ರದ್ದುಗೊಳಿಸಿರುವುದಾಗಿ ಕಂಪೆನಿ ತಿಳಿಸಿದೆ.