ದೀಪಾವಳಿಗೆ ಬರಲಿದೆ ಏರ್ ಟೆಲ್ 4 ಜಿ ಫೋನ್! ಹೇಗಿರುತ್ತೆ? ಬೆಲೆ ಎಷ್ಟು ನೋಡಿ!

ನವದೆಹಲಿ, ಸೋಮವಾರ, 11 ಸೆಪ್ಟಂಬರ್ 2017 (11:21 IST)

ನವದೆಹಲಿ: ರಿಲಯನ್ಸ್ ಜಿಯೋ 4 ಜಿ ಫೋನ್ ಅಗ್ಗದ ಬೆಲೆಗೆ ನೀಡಿದ ಬೆನ್ನಲ್ಲೇ ಏರ್ ಟೆಲ್ ಕೂಡಾ 4 ಜಿ ಫೋನ್ ಬಿಡುಗಡೆ ಮಾಡುತ್ತದೆ ಎಂದು ಸುದ್ದಿಯಾಗಿತ್ತು. ಅದೀಗ ನಿಜವಾಗುತ್ತಿದೆ.


 
ದೀಪಾವಳಿ ಹೊತ್ತಿಗೆ ಏರ್ ಟೆಲ್ ಅಗ್ಗದ ಬೆಲೆಯ 4 ಜಿ ಫೋನ್ ಬಿಡುಗಡೆ ಮಾಡಲಿದೆ. ಇದರ ಬೆಲೆ ಅಂದಾಜು 2500 ರೂ. ನಿಂದ 2700 ರೊಳಗೆ ಇರಲಿದೆ ಎನ್ನಲಾಗಿದೆ.
 
ಫೋನ್ ಜತೆಗೆ ಏರ್ ಟೆಲ್ ಹಲವು ಅತ್ಯಾಕರ್ಷಕ ಸೇವೆಗಳನ್ನು, ಆಫರ್ ಗಳನ್ನು ನೀಡಲಿದೆ ಎನ್ನಲಾಗಿದೆ. ಈಗಾಗಲೇ ರಿಲಯನ್ಸ್ 1500 ರೂ. ಡೆಪಾಸಿಟ್ ಪಾವತಿಸಿ 4 ಜಿ ಫೋನ್ ನೀಡುತ್ತಿದೆ. 4 ಇಂಚು ಡಿಸ್ ಪ್ಲೇ ಇರುವ ಡ್ಯುಯೆಲ್ ಸಿಮ್ ವ್ಯವಸ್ಥೆಯಿರುವ ಸ್ಮಾರ್ಟ್ ಫೋನ್ ಗಳನ್ನು ಗ್ರಾಹಕರಿಗೆ ಒದಗಿಸಲಿದೆ. 1 ಜಿಬಿ ರ್ಯಾಮ್ ಇರಲಿದೆ ಎಂದು ಮೂಲವೊಂದು ಹೇಳಿದೆ.
 
ಇದನ್ನೂ ಓದಿ.. ನನ್ನೊಂದಿಗೆ ಬನ್ನಿ, ನೀವು ನೆನೆಸಿದ್ದು ಸಿಗುತ್ತೆ ಅಂದ್ರು ವಿರಾಟ್ ಕೊಹ್ಲಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ನಂಬಲು ಅಸಾಧ್ಯ: ಏರ್‌ಟೆಲ್‌ನಿಂದ ಕೇವಲ 5 ರೂಪಾಯಿಗೆ 4ಜಿಬಿ ಡೇಟಾ

ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಅದರ ಅಗ್ಗ ಆಫರ್‌ಗಳಿಂದಾಗಿ ಟೆಲಿಕಾಂ ಕ್ಷೇತ್ರವೇ ತಲ್ಲಣಿಸಿರುವಾಗ, ಇತರ ...

news

ಗಗನಕ್ಕೇರಿದ ಬಂಗಾರದ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರುಗತಿಯಲ್ಲಿ ಸಾಗಿದೆ. ಸೋಮವಾರ ಚಿನಿವಾರಪೇಟೆಯಲ್ಲಿ ...

news

ಸದ್ಯಕ್ಕೆ ನಿಮಗೆ 200 ನೋಟು ಭಾಗ್ಯವಿಲ್ಲ!

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ 200 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು. ಆದರೆ ...

news

ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಹೆಚ್ಚಳ

ನವದೆಹಲಿ: ಪ್ರಸಕ್ತ ವರ್ಷಾಂತ್ಯಕ್ಕೆ ಸಬ್ಸಿಡಿಯನ್ನು ಅಂತ್ಯಗೊಳಿಸಲು ಪ್ರತಿ ತಿಂಗಳು ಅಡುಗೆ ಅನಿಲ ದರ ...

Widgets Magazine