ಭಾರತದಲ್ಲಿ ಆಲಿಬಾಬಾ ಭಾರಿ ಬಂಡವಾಳ ಹೂಡಿಕೆ!

New Delhi, ಗುರುವಾರ, 9 ಮಾರ್ಚ್ 2017 (11:17 IST)

Widgets Magazine

ಅಲಿಬಾಬಾಗೆ ಸೇರಿದ ಮೊಬೈಲ್ ವಹಿವಾಟು ಕಂಪೆನಿ ಯುಸಿ ವೆಬ್ ಭಾರತದಲ್ಲಿ ಭಾರಿ ಮೊತ್ತದ ಬಂಡವಾಳ ಹೂಡುವ ಬಗ್ಗೆ ದೃಷ್ಟಿ ಹರಿಸಿದೆ. ಬಂಡವಾಳನ್ನು ಹೆಚ್ಚಿಸಿಕೊಳ್ಳಲು ಇರುವ ಅವಕಾಶಗಳನ್ನು ಹುಡುಕಾಟಕ್ಕಾಗಿ ಒಂದು ಪ್ರತ್ಯೇಕ ವಿಭಾಗವನ್ನೂ ಆರಂಭಿಸಿದ್ದಾರೆ.
 
ಎಷ್ಟು ಪ್ರಮಾಣದ ಬಂಡವಾಳ ಹೂಡಬೇಕು ಎಂಬ ಬಗ್ಗೆ ಮಿತಿಯನ್ನೂ ಇಟ್ಟುಕೊಳ್ಳಲಾಗಿದೆ. ಕಂಟೆಂಟ್ ವಿಸ್ತರಣೆಗಾಗಿ ಪೇಟಿಎಂನೊಂದಿಗೆ ಹಾಗೂ ಇತರೆ ಇ-ಕಾಮರ್ಸ್ ಕಂಪೆನಿಗಳೊಂದಿಗೂ ಕೈಜೋಡಿಸುವುದಾಗಿ ಕಂಪೆನಿ ಹೇಳಿದೆ.  
 
ಯುಸಿ ವೆಬ್ ಸಹ ವ್ಯವಸ್ಥಾಪಕರಾದ ಜಿಯಾಪೆಂಗ್ ವಿ-ಮೀಡಿಯಾ ಫ್ಲಾಟ್‌ಫಾಂ ಮೇಲೆ ಕಂಟೆಂಟ್ ಬರೆಯುತ್ತಿರುವವರಲ್ಲಿ ಮೊದಲ ಅತ್ಯುತ್ತಮ 1000 ಮಂದಿಗೆ ತಿಂಗಳಿಗೆ ತಲಾ ರೂ.50,000 ನೀಡುವುದಾಗಿ ಪ್ರಕಟಿಸಿದ್ದಾರೆ. ಯುಸಿ ವೆಬ್‌ನ ವಿ-ಮೀಡಿಯಾದಲ್ಲಿ ಬಳಕೆದಾರರು ತಮ್ಮ ವೈಯಕ್ತಿಯ ಲೇಖನ, ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡಿಕೊಳ್ಳಬಹುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮುಸ್ಲಿಂ ಮಹಿಳೆಯರಿಗಾಗಿ ನೈಕಿ ’ಪ್ರೋ ಹಿಜಾಬ್’ ಉತ್ಪನ್ನ!

ಪ್ರಮುಖ ಕ್ರೀಡಾ ಉತ್ಪನ್ನಗಳ ಕಂಪೆನಿ ನೈಕಿ....ಮುಸ್ಲಿಂ ಮಹಿಳಾ ಅಥ್ಲೀಟ್‌ಗಳಿಗಾಗಿ ವಿಶೇಷ ಪ್ರೋ ಹಿಜಾಬ್ ...

news

ಏರ್‌ಟೆಲ್ ಹೊಸ ಆಫರ್ ರೂ.150ಕ್ಕೆ ಮಂತ್ಲಿ ಪ್ಲಾನ್!

ರಿಲಯನ್ಸ್ ಜಿಯೋ ಸ್ಪರ್ಧೆಯನ್ನು ಎದುರಿಸಲು ಏರ್‌ಟೆಲ್ ಹೊಸ ಸಾಹಸಕ್ಕೆ ಕೈಹಾಕುತ್ತಿದೆ. ಈಗಾಗಲೆ ರೂ.345ರ ...

news

ಹೊಸ ಮಾರುತಿ ಆಲ್ಟೋ 800ನಲ್ಲಿ ಟಚ್‌ಸ್ಕ್ರೀನ್ ಪರದೆ

ಭದ್ರತೆಗೆ ಹೆಚ್ಚು ಒತ್ತು ನೀಡುತ್ತಾ ಹೊಸ ಫೀಚರ್‌ಗಳೊಂದಿಗೆ ಬರುತ್ತಿರುವ ಹ್ಯಾಚ್ ಬ್ಯಾಕ್ ವಿಭಾಗದ ಕಾರುಗಳು ...

news

ಮೋಟೋದಿಂದ ಇನ್ನೆರಡು ಸ್ಮಾರ್ಟ್‍ಫೋನ್‌ಗಳು

ಭಾರತೀಯ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಮೋಟೋಗಿರುವ ಆಕರ್ಷಣೆ ಏನು ಅಂತ ಬಿಡಿಸಿ ಹೇಳಬೇಕಾಗಿಲ್ಲ. ಹೊಚ್ಚ ...

Widgets Magazine Widgets Magazine