ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿ 10 ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರು ಸದ್ಯದಲ್ಲೇ ಅಲ್ಲಿ ತಾವು ಬಳಸುವ ವಿದೇಶಿ ಮೊಬೈಲ್ ಸಂಖ್ಯೆಗಳ ಹಣ ವರ್ಗಾವಣೆ ಮಾಡಬಹುದು.