Widgets Magazine Widgets Magazine

ಬೆಂಗಳೂರಿನಲ್ಲಿ ತಯಾರಾಗಲಿದೆ ಆಪಲ್ ’ಐಫೋನ್’

New Delhi, ಶನಿವಾರ, 31 ಡಿಸೆಂಬರ್ 2016 (09:43 IST)

Widgets Magazine

ಜಗತ್ತಿನಲ್ಲೇ ಅತ್ಯಂತ ಹೆಸರುವಾಸಿಯಾದ ಎಲೆಕ್ಟ್ರಾನಿಕ್ ಉತ್ಪನ್ನಗಳ ಸಂಸ್ಥೆ ಆಪಲ್ ಕಂಪನಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಐಫೋನ್ ತಯಾರಿಸಲು ಪ್ರಾರಂಭಿಸಲಿದೆ. ಸದ್ಯಕ್ಕೆ ಭಾರತದಲ್ಲಿ ಒಂದು ಫೋನ್‌ಗೆ ಶೇ.12.5ರಷ್ಟು ಆಮದು ಶುಲ್ಕ ವಿಧಿಸಲಾಗುತ್ತಿದೆ.
 
ಸ್ಥಳೀಯವಾಗಿ ತಯಾರಿಸಿದರೆ ಐಫೋನ್ ಬೆಲೆಗಳಲ್ಲಿ ಭಾರಿ ಇಳಿಕೆ ಆಗುವ ಸಾಧ್ಯತೆಗಳು ಅಧಿಕವಾಗಿವೆ. ಆಪಲ್ ಕಂಪನಿಯ ಪರಿಕರಗಳ ತಯಾರಿ (ಓಈಎಂ) ತೈವಾನ್ ಮೂಲದ ವಿಸ್ಟ್ರಾನ್, ಬೆಂಗಳೂರಿನ ಪೀಣ್ಯಾದಲ್ಲಿ ಐಫೋನ್ ತಯಾರಿ ಘಟಕ ಸ್ಥಾಪಿಸಲಿದೆ ಎಂದು ಮೂಲಗಳು ತಿಳಿಸಿವೆ.
 
ಗುಣಮಟ್ಟದ ಅತ್ಯಾಧುನಿಕ ತಾಂತ್ರಿಕ ಉತ್ಪನ್ನಗಳನ್ನು ತಯಾರು ಮಾಡುವ ನೈಪುಣ್ಯ ಇರುವುದರಿಂದ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಕಂಪನಿ ಹೇಳಿದೆ. ಆಪಲ್ ಡಿಸೈನ್, ಅಭಿವೃದ್ಧಿಗೆ ಸಂಬಂಧಿಸಿದ ವಿಭಾಗವನ್ನೂ ಇಲ್ಲೇ ಸ್ಥಾಪಿಸುತ್ತೇವೆ ಎಂದು ಆಪಲ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಟಿಮ್‍ಕುಕ್ ಈ ಹಿಂದೆಯೇ ಹೇಳಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಫ್ಯಾಷನ್ ಪೋರ್ಟಲ್‌ನಲ್ಲಿ ಮಿಂತ್ರಾ ಬಂಪರ್ ಮಾರಾಟ

ಫ್ಯಾಷನ್ ಇ-ಕಾಮರ್ಸ್ ವೇದಿಕೆ ಮಿಂತ್ರಾ ಹೊಸ ವರ್ಷದ ಗ್ರ್ಯಾಂಡ್ ಸೇಲ್‍ಗೆ ಸಜ್ಜಾಗಿದೆ. 2017ರ ಜನವರಿರ್ ...

news

ಸಾವಿರಪಟ್ಟು ಹೆಚ್ಚಾದ ಮೊಬಿಕ್ವಿಕ್ ರಿಜಿಸ್ಟ್ರೇಷನ್

ಅಧಿಕ ಮೌಲ್ಯದ ನೋಟು ರದ್ದಾದ ಬಳಿಕ ಹೆಚ್ಚಿನ ಮಂದಿ ನಗದು ರಹಿತ ಸೇವೆಗಳ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ. ...

news

ಆಪಲ್ ಏರ್‌ಪಾಡ್ಸ್‌ನಲ್ಲಿ ಬ್ಯಾಟರಿ ಸಮಸ್ಯೆ

ಆಪಲ್ ಕಂಪನಿ ತನ್ನ ಗ್ರಾಹಕರಿಗೆ ವಿನೂತನ ತಾಂತ್ರಿಕತೆಯನ್ನು ಕೊಡುವುದರಲ್ಲಿ ಸದಾ ಮುಂದಿದೆ. ಈ ಸಲ ...

news

ಇನ್ನು ಮುಂದೆ ಅಮೆಜಾನ್‌ನಲ್ಲಿ ಮಾರಿಬಿಡಿ

ಇ-ಕಾಮರ್ಸ್ ಕ್ಷೇತ್ರದಲ್ಲಿ ತನ್ನದೇ ಆದ ಅಧಿಪತ್ಯವನ್ನು ಹೊಂದಿರುವ ಅಮೆಜಾನ್ ಹೊಸದಾಗಿ ’ನಿಮ್ಮ ವಸ್ತುವನ್ನು ...

Widgets Magazine Widgets Magazine