ಬ್ಯಾಂಕ್ ಕೆಲಸಗಳಿದ್ದರೆ ಬೇಗ ಮುಗಿಸಿಕೊಳ್ಳಿ!

ನವದೆಹಲಿ, ಭಾನುವಾರ, 18 ಮಾರ್ಚ್ 2018 (09:47 IST)

ನವದೆಹಲಿ: ಈ ಮಾಸಾಂತ್ಯಕ್ಕೆ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆಯಿದ್ದು, ಬ್ಯಾಂಕ್ ವ್ಯವಹಾರಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳುವುದು ಒಳಿತು.
 
ಮಾರ್ಚ್ 28 ರೊಳಗೆ ಬ್ಯಾಂಕ್ ಕೆಲಸ ಮುಗಿಸಿಕೊಳ್ಳದಿದ್ದರೆ ಏಪ್ರಿಲ್ 2 ರವರೆಗೆ ಕೆಲಸ ಮಾಡಲು ಸಾಧ್ಯವಾಗದು. ಯಾಕೆಂದರೆ ಮಾರ್ಚ್ 29 ರಿಂದ ಏಪ್ರಿಲ್ 1 ರವರೆಗೂ ಬ್ಯಾಂಕ್ ಗಳಿಗೆ ರಜೆ ಇರಲಿದೆ.
 
ಮಾರ್ಚ್ 29 ರಂದು ಮಹಾವೀರ ಜಯಂತಿ ಮತ್ತು ಮಾರ್ಚ್ 30 ರಂದು ಗುಡ್ ಫ್ರೈಡೇ ನಿಮಿತ್ತ ರಜೆ. ಮಾರ್ಚ್ 31 ಕ್ಕೆ ಅಂತಿಮ ಶನಿವಾರವಾದ್ದರಿಂದ ರಜೆ. ಭಾನುವಾರ ಎಂದಿನ ರಜೆ. ಹೀಗಾಗಿ ಏಪ್ರಿಲ್ 2 ಅಂದರೆ ಸೋಮವಾರವಷ್ಟೇ ಬ್ಯಾಂಕ್ ಗಳು ತೆರೆಯಲಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            ಇದರಲ್ಲಿ ಇನ್ನಷ್ಟು ಓದಿ :  
ಬ್ಯಾಂಕ್ ರಜೆ ವ್ಯವಹಾರ Bank Holiday Business News

ವ್ಯವಹಾರ

news

ರಿಲಯನ್ಸ್‌ ಬಿಗ್‌ಟಿವಿಯಿಂದ ಬಾರಿ ಆಫರ್ ಒಂದು ವರ್ಷ ಉಚಿತ ಚಾನಲ್...!

ದೇಶದಲ್ಲಿ ಜಿಯೋ ಮೂಲಕ ಸದ್ದು ಮಾಡಿದ್ದ ರಿಲಾಯನ್ಸ್ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸದೊಂದು ಆಫರ್ ನೀಡಿದೆ. ಆ ...

news

ದೇಶಿಯ ಮಾರುಕಟ್ಟೆಯಲ್ಲಿ ಎನರ್ಜೈಸರ್ ಅಬ್ಬರ...!

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ತಂತ್ರಜ್ಞಾನಗಳನ್ನು ಒಳಗೊಂಡ ಮೊಬೈಲ್‌ಗಳು ...

news

ನಿಮ್ಮ ಸ್ಮಾರ್ಟ್‌ಫೋನ್ ನೀರಿನಲ್ಲಿ ಬಿದ್ದರೆ ಹೀಗೆ ಮಾಡಿ

ಕೆಲವೊಮ್ಮೆ ಕೈ ಜಾರಿ ಮೊಬೈಲ್ ಫೋನ್ ನೀರಿಗೆ ಬೀಳುತ್ತದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕೆಲವೊಂದು ...

news

ಹೊಸ ಲುಕ್‌ನಲ್ಲಿ ಲಗ್ಗೆ ಇಟ್ಟ ಹೊಂಡಾ ಶೈನ್...!

ಇತ್ತೀಚಿಗಷ್ಚೇ 2018ರ ಆಟೋ ಎಕ್ಸ್ ಪೋ ಮೇಳ ಮುಗಿದಿದ್ದು ಅದರಲ್ಲಿ ಪ್ರದರ್ಶನಗೊಂಡ ಹೋಂಡಾ ಸಿಬಿ ಶೈನ್‌ ...

Widgets Magazine