ಕಿತ್ತು ಹೋದ 200, 2000 ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ!

ನವದೆಹಲಿ, ಸೋಮವಾರ, 14 ಮೇ 2018 (14:02 IST)


ನವದೆಹಲಿ: ನಿಮ್ಮಲ್ಲಿ ಚಿಂದಿ ಆದ ಅಥವಾ ಕೊಳೆಯಾದ 200 ಅಥವಾ 2000 ರೂ. ನೋಟುಗಳಿವೆಯೇ? ಹಾಗಿದ್ದರೆ ಇನ್ನು ನಿಮಗೆ ಕಷ್ಟ ಗ್ಯಾರಂಟಿ!
 
ಇಂತಹ ನೋಟುಗಳಿದ್ದರೆ ಬ್ಯಾಂಕ್ ಗೆ ಹೋಗಿ ಹೊಸ ನೋಟು ಬದಲಾಯಿಸಿ ಪಡೆದುಕೊಳ್ಳಬಹುದಿತ್ತು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮದ ಪ್ರಕಾರ ಇನ್ನು ಅದು ಸಾಧ್ಯವಿಲ್ಲ. ಹಾಗಂತ ಮಾಧ್ಯಮ ವರದಿಯೊಂದು ಹೇಳಿದೆ.
 
2009 ರ ನಿಯಮಾವಳಿಯ ಪ್ರಕಾರ ಇನ್ನು ಬ್ಯಾಂಕ್ ಗಳು ಹರಿದ 1,2,5,10,20, 50,100, 500, 1000 ರೂ. ನೋಟುಗಳನ್ನು ಮಾತ್ರ ಬದಲಿಸಿ ಕೊಡಲಿವೆ. ಈ ನಿಯಮದಡಿ 200 ಮತ್ತು 2000 ನೋಟುಗಳು ಬರುವುದಿಲ್ಲ. ಹಾಗಾಗಿ ಇನ್ನು ಮುಂದೆ ಈ ಎರಡು ನೋಟುಗಳನ್ನು ಬದಲಿಸಿಕೊಳ್ಳಬೇಕೆಂದರೆ ಸಾಧ‍್ಯವಾಗದು ಎಂದು ವರದಿಯೊಂದು ಹೇಳಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಜಿಯೋ, ಏರ್ ಟೆಲ್, ವೊಡಾಫೋನ್ ಬಂಪರ್ ಆಫರ್ ಕೇಳಿದರೆ ದಂಗಾಗುತ್ತೀರಿ!

ನವದೆಹಲಿ: ಟೆಲಿಕಾಂ ಸಂಸ್ಥೆಗಳ ದರ ಸ್ಪರ್ಧೆ ಇನ್ನೂ ಮುಂದುವರಿದಿದೆ. ಏರ್ ಟೆಲ್ ಮತ್ತು ಜಿಯೋ ಸಂಸ್ಥೆಗಳಿಗೆ ...

news

ಎಟಿಎಂಗಳಲ್ಲಿ ನೋಟು ಅಭಾವಕ್ಕೆ ಎಸ್ ಬಿಐ ಹೊಸ ಸೂತ್ರ

ನವದೆಹಲಿ: ಕರ್ನಾಟಕ ಸೇರಿದಂತೆ ಕೆಲವೇ ಕೆಲವು ರಾಜ್ಯಗಳಲ್ಲಿ ಇದ್ದಕ್ಕಿದ್ದಂತೆ ಎಟಿಎಂಗಳಲ್ಲಿ ನೋಟಿನ ಅಭಾವ ...

news

ಆರ್ ಬಿಐ ಗವರ್ನರ್ ಗೆ ತುರ್ತು ಬುಲಾವ್ ನೀಡಿದ ಸಂಸತ್ ಸಮಿತಿ

ನವದೆಹಲಿ: ಇತ್ತೀಚೆಗೆ ನಡೆದ ಬ್ಯಾಂಕ್‍ ಹಗರಣಗಳ ಬಗ್ಗೆ ವಿಚಾರಣೆ ನಡೆಸಲು ತಕ್ಷಣವೇ ತಮ್ಮ ಎದುರು ...

news

ಎಟಿಎಂಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಾಣಿಸುತ್ತಿದೆಯೇ? ಆರ್ ಬಿಐ ಕೊಟ್ಟಿದೆ ಸ್ಪಷ್ಟನೆ

ನವದೆಹಲಿ: ಕಳೆದ ಕೆಲವು ದಿನಗಳಿಂದ ಯಾವ ಎಟಿಎಂ ಕಡೆಗೆ ಹೋದರೂ ನೋ ಕ್ಯಾಶ್ ಎಂಬ ಬೋರ್ಡ್ ಕಾಣಿಸುತ್ತಿದೆಯೇ? ...

Widgets Magazine
Widgets Magazine