ವರ್ಷದಲ್ಲಿ 10 ಲಕ್ಷ ರೂಪಾಯಿ ನಗದು ವಿತ್ ಡ್ರಾ ಮಾಡುವ ಮುನ್ನ ಎಚ್ಚರ

ನವದೆಹಲಿ, ಮಂಗಳವಾರ, 11 ಜೂನ್ 2019 (07:34 IST)

ನವದೆಹಲಿ : ವರ್ಷದಲ್ಲಿ 10 ಲಕ್ಷ ರೂಪಾಯಿ ನಗದು ವಿತ್ ಡ್ರಾ ಮಾಡುವವರಿಗೆ ಮೋದಿ ಶಾಕ್ ನೀಡಿದೆ.
ಹೌದು. ನಗದು ವ್ಯವಹಾರ ಕಡಿಮೆ ಮಾಡಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ  ಮೋದಿ ಸರ್ಕಾರ  ವರ್ಷದಲ್ಲಿ 10 ಲಕ್ಷ ರೂಪಾಯಿ ನಗದು ವಿತ್ ಡ್ರಾ ಮಾಡುವವರ ಮೇಲೆ ತೆರಿಗೆ ವಿಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.


ವರದಿ ಪ್ರಕಾರ, ಹೆಚ್ಚಿನ ವ್ಯಕ್ತಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ವರ್ಷಕ್ಕೆ 10 ಲಕ್ಷ ನಗದು ವಿತ್ ಡ್ರಾ ಮಾಡುವ ಅವಶ್ಯಕತೆಯಿರುವುದಿಲ್ಲ. ಆದ್ದರಿಂದ ಸರ್ಕಾರ ಈ ಅಭಿಪ್ರಾಯಕ್ಕೆ ಬಂದಿದೆ. ತೆರಿಗೆ ವಿಧಿಸುವ ವಿಧಾನ ಹೇಗೆ ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇನ್ನು ಯೋಜನೆಯನ್ನು ಅಂತಿಮಗೊಳಿಸಿಲ್ಲ ಎಂಬುದಾಗಿ ತಿಳಿದುಬಂದಿದೆ. ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್​ಫೋನ್​ ಗಳು ಯಾವುವು ಗೊತ್ತಾ?

ನವದೆಹಲಿ : ಒಂದು ಮೊಬೈಲ್ ಫೋನ್ ಖರೀದಿಸುವಾಗ ಅದರ ಫಿಚರ್ ಹೇಗಿದೆ ಎಂದು 10 ಬಾರಿ ನೋಡುತ್ತೇವೆ, ...

news

ಒಂದೇ ಯೋಜನೆಯಲ್ಲಿ 5 ಮಂದಿ ಲಾಭ ಪಡೆಯಲು ವೊಡಾಫೋನ್ ನ ಈ ಪ್ಯಾಕ್ ನ್ನು ರಿಚಾರ್ಜ್ ಮಾಡಿ

ನವದೆಹಲಿ : ಕುಟುಂಬದ ಸದಸ್ಯರೆಲ್ಲರೂ ಒಂದೇ ಯೋಜನೆಯನ್ನು ಹೊಂದಲು ಇಚ್ಚಿಸುವ ಗ್ರಾಹಕರಿಗಾಗಿ ವೊಡಾಫೋನ್ ಹೊಸ ...

news

ಆರ್ಟಿಜಿಎಸ್ ಹಾಗೂ ನೆಪ್ಟ್ ಮೇಲಿನ ಶುಲ್ಕವನ್ನು ರದ್ದು ಮಾಡಿದ ಆರ್.ಬಿ.ಐ.

ನವದೆಹಲಿ : ಆರ್ಟಿಜಿಎಸ್ ಹಾಗೂ ನೆಪ್ಟ್ ವ್ಯವಹಾರಗಳ ಮೇಲೆ ಬ್ಯಾಂಕುಗಳು ವಿಧಿಸುತ್ತಿದ್ದ ವಹಿವಾಟು ...

news

ಕ್ರಿಕೆಟ್ ನೋಡಿ ಬಹುಮಾನ ಗೆಲ್ಲಲು ಜಿಯೋ ಈ ಪ್ಯಾಕ್ ರಿಚಾರ್ಜ್ ಮಾಡಿ

ಬೆಂಗಳೂರು : ಕ್ರಿಕೆಟ್ ಪ್ರಿಯರಿಗಾಗಿ ರಿಲಾಯನ್ಸ್ ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್ ಎಂಬ ಹೊಸ ಪ್ಲಾನ್ ...