ಎಚ್ಚರಿಕೆ ! ಗೂಗಲ್ ಡ್ರೈವ್ ನಲ್ಲಿ ವಾಟ್ಸಾಪ್ ಮಾಹಿತಿ ಸೇಫ್ ಅಲ್ಲ ; ವಾಟ್ಸಾಪ್

ಬೆಂಗಳೂರು, ಸೋಮವಾರ, 27 ಆಗಸ್ಟ್ 2018 (14:54 IST)

ಬೆಂಗಳೂರು : ವಾಟ್ಸಾಪ್ ತನ್ನ ಬಳಕೆದಾರರಿಗೆ ವಾಟ್ಸಾಪ್ ಸಂದೇಶಗಳನ್ನು ಬ್ಯಾಕ್‌ಅಪ್ ಗಾಗಿ ಗೂಗಲ್ ಡ್ರೈವ್ ನಲ್ಲಿಟ್ಟುಕೊಂಡಿದ್ದರೆ ಅದು ಸುರಕ್ಷಿತವಲ್ಲವೆಂದು ಎಚ್ಚರಿಕೆ ನೀಡಿದೆ.


ಗೂಗಲ್ ಡ್ರೈವ್ ನಲ್ಲಿ ಗ್ರಾಹಕರು ಹಾಗೂ ಫೋಟೋಗಳನ್ನು ಬ್ಯಾಕ್ ಅಪ್ ಇಟ್ಟುಕೊಂಡಿದ್ದರೆ ಅದನ್ನು ಗೂಗಲ್ ಓದಬಹುದು ಹಾಗೂ ಭದ್ರತಾ ಏಜೆನ್ಸಿಗಳು ಕೇಳಿದ್ರೆ ಗೂಗಲ್ ಈ ಮಾಹಿತಿಯನ್ನು ಅವರಿಗೆ ನೀಡುವ ಸಾಧ್ಯತೆಗಳಿವೆ ಎಂದು ವಾಟ್ಸಾಪ್ ತಿಳಿಸಿದೆ.


ಆದರೆ ವಾಟ್ಸಾಪ್ ನಲ್ಲಿ ಸಂದೇಶ ಹಾಗೂ ಮಾಹಿತಿಗಳು ಗುಪ್ತವಾಗಿರುತ್ತವೆ. ಆದ್ರೆ ಅದನ್ನು ಗೂಗಲ್ ಡ್ರೈವ್ ನಲ್ಲಿ ಬ್ಯಾಕ್ ಅಪ್ ಇಟ್ಟುಕೊಂಡಿದ್ದರೆ ಅದಕ್ಕೆ ಸುರಕ್ಷತೆ ನೀಡಲು ಸಾಧ್ಯವಿಲ್ಲ. ವಾಟ್ಸಾಪ್ ಗೌಪ್ಯತೆ ಗೂಗಲ್ ಡ್ರೈವ್ ನಲ್ಲಿರುವುದಿಲ್ಲವೆಂದು ಹೇಳಿದೆ. ಇದಕ್ಕೆ ಸಂಬಂಧಪಟ್ಟ  ಮಾಹಿತಿಯನ್ನು ವಾಟ್ಸಾಪ್ ತನ್ನ ವೆಬ್ಸೈಟ್ ನಲ್ಲಿ  ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ರಾಖಿ ಹಬ್ಬಕ್ಕೆ ಉಡುಗೊರೆಯಾಗಿ ಬಿಎಸ್‌.ಎನ್‌.ಎಲ್ ನೀಡಿದೆ ಹೊಸ ಆಫರ್

ಬೆಂಗಳೂರು : ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಬಿಎಸ್‌.ಎನ್‌.ಎಲ್. ರಾಖಿ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.

news

ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್‌ ಆ್ಯಪ್‌ಗಳ ಮೇಲೆ ನಿಷೇಧ ಹೇರಲಾಗುವುದೇ?

ನವದೆಹಲಿ : ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡುತ್ತಿರುವ ಕಾರಣ ಅವುಗಳ ಮೇಲೆ ನಿಷೇಧ ಹೇರಲಾಗುವುದು ಎಂಬ ...

news

ನೀವು ಬಳಸುವ ಬಾತ್ ಸೋಪ್ ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಸೋಪ್ ಯಾವುದು ಗೊತ್ತಾ?

ಬೆಂಗಳೂರು : ಜನರು ಬಳಸುವ ಬಾತ್ ಸೋಪ್ ಗಳಲ್ಲಿ ಹಿಂದೂಸ್ತಾನ್ ಯೂನಿಲಿವರ್ ನ ಸೋಪ್ ಲೈಫ್ ಬಾಯ್ ಮೊದಲ ಸ್ಥಾನ ...

news

ಇನ್ನು ಮುಂದೆ ಆಧಾರ್ ಪ್ರತಿಯೊಂದನ್ನೇ ಬಳಸಿ ಬ್ಯಾಂಕ್‌ಗಳು ಗ್ರಾಹಕರ ಖಾತೆಗಳನ್ನು ತೆರೆಯುವಂತಿಲ್ಲ

ಬೆಂಗಳೂರು : ಗ್ರಾಹಕರ ಬ್ಯಾಂಕ್‌ ಖಾತೆಯನ್ನು ತೆರೆಯುವ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕ್ ಗಳಿಗೆ ...

Widgets Magazine