ಏರ್ ಟೆಲ್ ನಿಂದ ಪ್ರಿಪೇಡ್ ಗ್ರಾಹಕರಿಗೆ ಬಿಗ್ ಆಫರ್

ಬೆಂಗಳೂರು, ಮಂಗಳವಾರ, 2 ಜನವರಿ 2018 (12:13 IST)

ಬೆಂಗಳೂರು : ಏರ್ ಟೆಲ್ ತನ್ನ ಗ್ರಾಹಕರಿಗಾಗಿ ಒಂದು ಹೊಸ ಪ್ರಿಪೇಡ್ ರಿಚಾರ್ಜ್ ಆಫರ್ ವೊಂದನ್ನು ಬಿಡುಗಡೆ ಮಾಡಿದೆ. ಗ್ರಾಹಕರು 799 ರೂ. ರಿಚಾರ್ಜ್ ಮಾಡಿದರೆ ಪ್ರತಿದಿನ 3.5 ಜಿಬಿ 4ಜಿ ಡೇಟಾ ಸಿಗಲಿದೆ. ಜೊತೆಗೆ ಅನಿಯಮಿತ ಸ್ಥಳೀಯ ರೋಮಿಂಗ್, ಎಸ್.ಟಿ.ಡಿ. ಕರೆ ಹಾಗು ಅನಿಯಮಿತ ಎಸ್.ಎಂ.ಎಸ್ ಸೌಲಭ್ಯವು ಲಭ್ಯವಿದೆ.  ಹಾಗೆ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

 
ಏರ್ಟೆಲ್ 28 ದಿನಗಳಿಗೆ 98 ಜಿಬಿ 4ಜಿ ಡೇಟಾವನ್ನು ನೀಡುತ್ತಿದ್ದು, ಇದನ್ನು ದೆಹಲಿ,ಅಸ್ಸಾಂ, ಚೆನ್ನೈ, ಮುಂಬೈ, ಯುಪಿ ಮತ್ತು ಈಸ್ಟ್ ವೆಸ್ಟ್ ಹಾಗು ಉತ್ತರಾಖಂಡ್ ನಲ್ಲಿ ಈ ಆಫರ್ ಅನ್ನು ನವೆಂಬರ್ ತಿಂಗಳಿನಲ್ಲಿಯೇಯೇ ಬಿಡುಗಡೆ ಮಾಡಿತ್ತು. ಈ ಮೊದಲು  799 ರೂ ಗೆ ದಿನಕ್ಕೆ 3 ಜಿಬಿ ಡೇಟಾ ನೀಡಿದ್ದು ಈಗ ಅದನ್ನು 3.5 ಜಿಬಿಗೆ ಹೆಚ್ಚಿಸಲಾಗಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮುಕೇಶ್ ಅಂಬಾನಿ ಸಹೋದರನಿಗೆ ನೀಡಿದ ಉಡುಗೊರೆ ಮೊತ್ತ ಕೇಳಿದ್ರೆ ದಂಗಾಗುತ್ತೀರಿ

ನವದೆಹಲಿ: ತಂದೆ ಧೀರುಭಾಯಿ ಅಂಬಾನಿ ಜನ್ಮದಿನದಂದು ಮುಕೇಶ್ ಅಂಬಾನಿ ತನ್ನ ಸಹೋದರ ಅನಿಲ್ ಅಂಬಾನಿಗೆ ನೀಡಿದ ...

news

ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಲು ಆಧಾರ್ ವಿವರ ಕಡ್ಡಾಯ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್ಆರ್‌‌ಡಿಎ) ಅಟಲ್ ಪಿಂಚಣಿ ಯೋಜನೆಯಲ್ಲಿ ...

news

ವೋಡಾಫೋನ್‌ನಿಂದ ಶೀಘ್ರದಲ್ಲೇ ಹೊಸ ಸೇವೆ

ಮುಂಬೈ: ದೂರ ಸಂಪರ್ಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ವೊಡಾಫೋನ್ 2018 ರಿಂದ VoLTE ಸೇವೆಗಳನ್ನು ...

news

ವ್ಯಾಟ್ಸಾಪ್ ಉಪಯೋಗಿಸುತ್ತಿದ್ದೀರಾ…? ಹಾಗಾದರೆ ನಿಮಗೊಂದು ಬೇಸರದ ವಿಷಯವಿದೆ ನೋಡಿ!

ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸಾಪ್ ಉಪಗೋಗಿಸುತ್ತಿದ್ದ ಗ್ರಾಹಕರಿಗೆ ಒಂದು ಬೇಸರದ ವಿಷಯವೆನೆಂದರೆ ಫೇಸ್ ...

Widgets Magazine
Widgets Magazine