ನಿಮ್ಮ ಬಿಎಸ್ಎನ್ಎಲ್ ನಂಬರ್ ಗೆ ಆಧಾರ್ ಲಿಂಕ್ ಆಗಿದೆಯೇ? ಪತ್ತೆ ಹಚ್ಚುವುದು ಹೇಗೆ ಗೊತ್ತಾ?

ನವದೆಹಲಿ, ಮಂಗಳವಾರ, 16 ಜನವರಿ 2018 (10:24 IST)

Widgets Magazine

ನವದೆಹಲಿ: ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಿಸಲು ಕೇಂದ್ರ ಸರ್ಕಾರ ಮಾರ್ಚ್ 31 ರವರೆಗೆ ಗಡುವು ನೀಡಿದೆ. ಒಂದು ವೇಳೆ ನೀವು ಬಿಎಸ್ಎನ್ಎಲ್ ಮೊಬೈಲ್ ಸಂಖ್ಯೆ ಹೊಂದಿದ್ದು, ಅದು ಆಧಾರ್ ಗೆ ಲಿಂಕ್ ಆಗಿದೆಯೇ ಎಂದು ಪತ್ತೆಹಚ್ಚುವುದು ಹೇಗೆ?
 

ಇಲ್ಲಿದೆ ನೋಡಿ ಅದಕ್ಕೆ ಸುಲಭ ಪರಿಹಾರ. ಕೆಲವೊಮ್ಮೆ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಆದ ಬಗ್ಗೆ ಎಸ್ ಎಂಎಸ್ ಬಂದಿರುವುದಿಲ್ಲ. ಹೀಗಾಗಿ ನೀವು ಕನ್ ಫ್ಯೂಸ್ ಗೆ ಒಳಗಾಗಿರುತ್ತೀರಿ. ಇಂತಹ ಸಂದರ್ಭದಲ್ಲಿ ಖಚಿತಪಡಿಸಲು ಸುಲಭದ ದಾರಿಯೊಂದನ್ನು ಬಿಎಸ್ಎನ್ಎಲ್ ನೀಡಿದೆ.
 
ಗ್ರಾಹಕರು 14546 ಎಂಬ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ತಮ್ಮ ಮೊಬೈಲ್ ಸಂಖ್ಯೆ ಆಧಾರ್ ಗೆ ಲಿಂಕ್ ಆಗಿದೆಯೇ ಎಂದು ದೃಢಪಡಿಸಿಕೊಳ್ಳಬಹುದು ಎಂದು ಸಂಸ್ಥೆ ಪ್ರಕಟಣೆ ನೀಡಿದೆ. ಆದರೆ ಸದ್ಯಕ್ಕೆ ಇದು ಆಂಧ್ರಪ್ರದೇಶ, ಕೇರಳ, ತೆಲಂಗಾಣ ಮತ್ತು ಪಂಜಾಬ್ ನಲ್ಲಿ ಮಾತ್ರ ಜಾರಿಗೆ ಬಂದಿದ್ದು, ಶೀಘ್ರದಲ್ಲೇ ರಾಜ್ಯದಲ್ಲೂ ಜಾರಿಗೆ ಬರಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಎಸ್ಎನ್ಎಲ್ ಆಧಾರ್ ಕಾರ್ಡ್ ಟೆಲಿಕಾಂ ಸಂಸ್ಥೆ ವಾಣಿಜ್ಯ ಸುದ್ದಿಗಳು Bsnl Aadhar Card Telecom Company Business News

Widgets Magazine

ವ್ಯವಹಾರ

news

ಫೋರ್ಡ್‌ನಿಂದ ನೂತನ ಅವೃತ್ತಿಯ ಕಾರ್ ಮಾರುಕಟ್ಟೆಗೆ

ಭಾರತದ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಸಂಚಲನ ಮೂಡಿಸುತ್ತಿರುವ ಅಮೇರಿಕಾ ಮೂಲಕ ಫೋರ್ಡ್ ಕಂಪನಿ ಈ ವರ್ಷ ತನ್ನ ...

news

ಕ್ಲಾಸಿಕ್ ಲುಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಅವೆಂಜರ್‌

ಭಾರತದಲ್ಲಿ ತನ್ನ ನೂತನ ತಂತ್ರಜ್ಞಾನ ವಿನ್ಯಾಸ ಹಾಗೂ ದರಗಳಿಂದ ಬೈಕ್ ಮಾರುಕಟ್ಟೆಯಲ್ಲಿ ತನ್ನದೇ ಆದ ...

news

ಅಮೆಜಾನ್‌ನಿಂದ ಗ್ರಾಹಕರಿಗೆ ಬಂಫರ್ ಆಫರ್

ಭಾರತದ ಆನ್‌ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಹಾಗೂ ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ...

news

ಬಜಾಜ್ ಡಿಸ್ಕವರ್ ಬೈಕ್ 110 ಸಿಸಿ ಬೈಕ್ ಮಾರುಕಟ್ಟೆಗೆ

ಭಾರತದ ಮಾರುಕಟ್ಟೆಯಲ್ಲಿ ಉತ್ತಮವಾದ ವಿನ್ಯಾಸ ಮತ್ತು ದರಗಳಿಂದ ಹೆಸರುವಾಸಿಯಾಗಿರುವ ಬಜಾಜ್ ಕಂಪನಿ ನೂತನ ...

Widgets Magazine