ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ನೀಡಲಿದೆ 18 ರೂ ಗಳ ರಿಚಾರ್ಜ್ ವೋಚರ್

ಬೆಂಗಳೂರು, ಸೋಮವಾರ, 1 ಅಕ್ಟೋಬರ್ 2018 (12:36 IST)

ಬೆಂಗಳೂರು : ತನ್ನ 18ನೇ ವಾರ್ಷಿಕೋತ್ಸವವನ್ನು  ಆಚರಿಸಿಕೊಳ್ಳುತ್ತಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ನಿಯಮಿತ(ಬಿಎಸ್‌ಎನ್‌ಎಲ್)  ತನ್ನ ಗ್ರಾಹಕರಿಗೆ ವಿಶೇಷ ಟ್ಯಾರಿಫ್ ವೋಚರ್ ನೀಡುತ್ತಿದೆ.

ಹೌದು. ಇಂದು (ಅಕ್ಟೋಬರ್ 1,2018) ಬಿಎಸ್‌ಎನ್‌ಎಲ್  ತನ್ನ 18ನೇ ವಾರ್ಷಿಕೋತ್ಸವವನ್ನು  ಆಚರಿಸಿಕೊಳ್ಳುತ್ತಿದೆ. ಅದಕ್ಕಾಗಿ ತನ್ನ ಗ್ರಾಹಕರಿಗೆ 18ರು ಗಳ ವಿಶೇಷ ಟ್ಯಾರಿಫ್ ವೋಚರ್ ನೀಡುತ್ತಿದೆ. ಇದು ಭಾರತದೆಲ್ಲೆಡೆ ಲಭ್ಯವಾಗಲಿದೆ.

 

ಇದರ ಜೊತೆಗೆ ಬಿಎಸ್‌ಎನ್‌ಎಲ್ ಕೆಲವು ಹೊಸ ಯೋಜನೆಗಳನ್ನು ಘೋಷಿಸಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಡೇಟಾ ಜೊತೆ ವಾಯ್ಸ್ ಕಾಲ್ ಸೌಲಭ್ಯ ಕೂಡ ಸಿಗಲಿದೆ. ಬಿಎಸ್‌ಎನ್‌ಎಲ್ ಎಸ್ಟಿವಿ 18 ರು, ಎಸ್ಟಿವಿ 1,801 ರು, ಎಸ್ಟಿವಿ 1,201 ರು, ಎಸ್ಟಿವಿ 601 ಯೋಜನೆ ಹಾಗೂ 2,125 ರು ಯೋಜನೆ ಶುರು ಮಾಡಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಓಲಾ ಉಬರ್ ಟ್ಯಾಕ್ಸಿ ಡ್ರೈವರ್ ಗಳು ಪ್ರಯಾಣಿಕರ ಜೊತೆ ಕಿರಿಕ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ

ನವದೆಹಲಿ : ಓಲಾ ಉಬರ್ ಟ್ಯಾಕ್ಸಿ ಡ್ರೈವರ್ ಗಳು ಪ್ರಯಾಣಿಕರ ಜೊತೆ ಕಿರಿಕ್ ಮಾಡಿಕೊಳ್ಳುವ ಮುನ್ನ ...

news

ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಐಡಿಯಾ ಬಿಡುಗಡೆ ಮಾಡಿದೆ ಹೊಸ ಪ್ಲಾನ್

ಬೆಂಗಳೂರು : ಜಿಯೋ ಹಾಗೂ ಏರ್ಟೆಲ್ ಗೆ ಸೆಡ್ಡು ಹೊಡೆಯಲು ವೊಡಾಫೋನ್ ನಡುವೆ ಒಪ್ಪಂದದೊಂದಿಗೆ ಐಡಿಯಾ ಹೊಸ ...

news

ಹೊಸ ಐಫೋನ್ ಖರೀದಿಸುವ ಏರ್ ಟೆಲ್ ಗ್ರಾಹಕರು ಹುಷಾರ್!

ನವದೆಹಲಿ: ಭಾರತದಲ್ಲಿ ಹೊಸ ಐಫೋನ್ ಖರೀದಿಸುವ ಏರ್ ಟೆಲ್ ಗ್ರಾಹಕರು ಮಹತ್ವದ ವಿಚಾರವೊಂದನ್ನು ...

news

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಮತ್ತಷ್ಟು ಏರಿಕೆ!

ಮುಂಬೈ: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಮುಂಬೈನಲ್ಲಿ ಇಂದು (ಸೋಮವಾರ) ಪೆಟ್ರೋಲ್ ಬೆಲೆ ...

Widgets Magazine