ರಾಖಿ ಹಬ್ಬಕ್ಕೆ ಉಡುಗೊರೆಯಾಗಿ ಬಿಎಸ್‌.ಎನ್‌.ಎಲ್ ನೀಡಿದೆ ಹೊಸ ಆಫರ್

ಬೆಂಗಳೂರು, ಭಾನುವಾರ, 26 ಆಗಸ್ಟ್ 2018 (10:52 IST)

ಬೆಂಗಳೂರು : ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಬಿಎಸ್‌.ಎನ್‌.ಎಲ್. ರಾಖಿ ಯೋಜನೆಯೊಂದನ್ನು  ಬಿಡುಗಡೆ ಮಾಡಿದೆ.


ರೂ. 399ರ ಈ ರಾಖಿ ಯೋಜನೆ ಮೂಲಕ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಭರ್ಜರಿ ಆಫರ್ ನೀಡಿದ್ದು, ಈ ಆಫರ್ ಅನಿಯಮಿತ ಕರೆ, ಉಚಿತ ರೋಮಿಂಗ್, ಡೇಟಾ, ಎಸ್‌ಎಂಎಸ್ ಒಳಗೊಂಡಿದೆ. ಹಾಗೇ ಇದು  74 ದಿನಗಳ ವ್ಯಾಲಿಡಿಟಿಯನ್ನು  ಹೊಂದಿದೆ.


ಜೊತೆಗೆ STV399 ರಾಖಿ ಆಫರ್ ನಲ್ಲಿ ವಿಶೇಷ ಸೌಲಭ್ಯವೊಂದನ್ನುನೀಡಿದ್ದು, ಈ ಪ್ಲಾನ್ ಅಡಿ ಗ್ರಾಹಕರು ಹೊಸ ಹಾಡನ್ನು ಕಾಲರ್ ಟ್ಯೂನ್ ಆಗಿ ಬಳಸಬಹುದಾಗಿದೆ. ಇಂದಿನಿಂದ (ಆಗಸ್ಟ್ 26ರಿಂದ) ಈ ಪ್ಲಾನ್ ಶುರುವಾಗಲಿದೆ. ಆದರೆ ಈ ಆಫರ್ ದೆಹಲಿ ಹಾಗೂ ಮುಂಬೈ ಗ್ರಾಹಕರಿಗೆ ಮಾತ್ರ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್‌ ಆ್ಯಪ್‌ಗಳ ಮೇಲೆ ನಿಷೇಧ ಹೇರಲಾಗುವುದೇ?

ನವದೆಹಲಿ : ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡುತ್ತಿರುವ ಕಾರಣ ಅವುಗಳ ಮೇಲೆ ನಿಷೇಧ ಹೇರಲಾಗುವುದು ಎಂಬ ...

news

ನೀವು ಬಳಸುವ ಬಾತ್ ಸೋಪ್ ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಸೋಪ್ ಯಾವುದು ಗೊತ್ತಾ?

ಬೆಂಗಳೂರು : ಜನರು ಬಳಸುವ ಬಾತ್ ಸೋಪ್ ಗಳಲ್ಲಿ ಹಿಂದೂಸ್ತಾನ್ ಯೂನಿಲಿವರ್ ನ ಸೋಪ್ ಲೈಫ್ ಬಾಯ್ ಮೊದಲ ಸ್ಥಾನ ...

news

ಇನ್ನು ಮುಂದೆ ಆಧಾರ್ ಪ್ರತಿಯೊಂದನ್ನೇ ಬಳಸಿ ಬ್ಯಾಂಕ್‌ಗಳು ಗ್ರಾಹಕರ ಖಾತೆಗಳನ್ನು ತೆರೆಯುವಂತಿಲ್ಲ

ಬೆಂಗಳೂರು : ಗ್ರಾಹಕರ ಬ್ಯಾಂಕ್‌ ಖಾತೆಯನ್ನು ತೆರೆಯುವ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕ್ ಗಳಿಗೆ ...

news

ಗ್ರಾಹಕರಿಗಾಗಿ 47 ರುಪಾಯಿಗಳ ಪಾಕೆಟ್ ಫ್ರೆಂಡ್ಲಿ ಪ್ರೀಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದ ಏರ್ಟೆಲ್

ಬೆಂಗಳೂರು : ಜಿಯೋದ 52 ರೂಪಾಯಿ ಹಾಗೂ ವೋಡಾಫೋನ್ 47 ರೂಪಾಯಿ ಪ್ಲಾನ್ ಗೆ ಪೈಪೋಟಿ ನೀಡಲು ಏರ್ಟೆಲ್ ...

Widgets Magazine
Widgets Magazine