Widgets Magazine
Widgets Magazine

ಬಿಎಸ್ಎನ್ಎಲ್ ನೀಡಿದ ಮತ್ತೊಂದು ಭರ್ಜರಿ ಕೊಡುಗೆ! ಗ್ರಾಹಕನಿಗೆ ಲಾಭವೋ ಲಾಭ!

ನವದೆಹಲಿ, ಗುರುವಾರ, 15 ಫೆಬ್ರವರಿ 2018 (09:25 IST)

Widgets Magazine

ನವದೆಹಲಿ: ಮೊನ್ನೆಯಷ್ಟೇ 1099 ರೂ.ಗಳ ಭರ್ಜರಿ ಆಫರ್ ಕೊಟ್ಟಿದ್ದ ಬಿಎಸ್ಎನ್ಎಲ್ ಮತ್ತೊಂದು ಭರ್ಜರಿ ಆಫರ್ ಹೊರ ಬಿಟ್ಟಿದೆ.
 

ರಿಲಯನ್ ಜಿಯೋಗೆ ಸೆಡ್ಡು ಹೊಡೆಯಲು ಬಿಎಸ್ಎನ್ಎಲ್ ಹೊಸ ಪ್ರಿಪೈಡ್ ಪ್ಲ್ಯಾನ್ ಹೊರ ತಂದಿದ್ದು 365 ದಿನಗಳ ಪ್ಲ್ಯಾನ್ ಇದಾಗಿದೆ. ಕೇವಲ 999 ರೂ.ಗೆ 365 ದಿನಗಳಿಗೆ ಪ್ರತಿ ನಿತ್ಯ 1 ಜಿ ಬಿ ಡಾಟಾ  ಮತ್ತು 181 ದಿನಗಳಿಗೆ ಉಚಿತ ಕರೆ ಸೌಲಭ್ಯ ಇರಲಿದೆ.
 
ಆದರೆ ಈ ಹೊಸ ಯೋಜನೆ ಈಶಾನ್ಯ ಭಾರತ ಮತ್ತು ಅಸ್ಸಾಂ, ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ಈ ಯೋಜನೆ ಇರಲ್ಲ. ಆದರೆ ನಮ್ಮ ರಾಜ್ಯದ ಗ್ರಾಹಕರು ಈ ಬಂಪರ್ ಯೋಜನೆಯ ಲಾಭ ಪಡೆಯಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಕೈಗೆಟುಕುವ ದರಕ್ಕೆ ಮೊಬೈಲ್ ಬಿಡುಗಡೆಮಾಡಿದ ಇಂಟೆಕ್ಸ್

ದೇಶಿ ಮೊಬೈಲ್ ಉತ್ಪಾದಕ ಸಂಸ್ಥೆಯಾದ ಇಂಟೆಕ್ಸ್ ತನ್ನ ಗ್ರಾಹಕರಿಗೊಸ್ಕರ ಕೈಗೆಟುಕುವ ದರದಲ್ಲಿ ಮೊಬೈಲ್ ಅನ್ನು ...

news

ನಾಳೆ ಲಾಂಚ್ ಆಗಲಿದೆ ಶಿಯೋಮಿಯ ಹೊಸ ಫೋನ್...! ಹೇಗಿದೆ ಗೊತ್ತಾ...!

ದೇಶಿಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ತಂತ್ರಜ್ಞಾನದೊಂದಿಗೆ ಫೋನ್ ಬಿಡುಗಡೆಮಾಡಿ ...

news

ಬಿಎಸ್ಎನ್ಎಲ್ ನಿಂದ ಅನಿಯಮಿತ ಡಾಟಾದ ಭರ್ಜರಿ ಆಫರ್

ನವದೆಹಲಿ: ಖಾಸಗಿ ಸ್ವಾಮ್ಯತ್ವದ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೆಗಿಳಿದಿರುವ ಸರ್ಕಾರಿ ಒಡೆತನದ ...

news

ನಿಮ್ಮ ಕಾರನ್ನು ಸುರಕ್ಷಿತವಾಗಿರಿಸುವುದಕ್ಕೆ ಈ ಉಪಕರಣಗಳನ್ನು ಬಳಸಿ....!

ನಿಮಗೆ ಕಾರುಗಳ ಕುರಿತು ಕಾಳಜಿ ಇದೆಯೇ, ನೀವು ಕಾರಿನಲ್ಲಿ ದೂರದ ಊರುಗಳಿಗೆ ಹೋಗಲು ಬಯಸಿದ್ದೀರಾ ಅಥವಾ ನೀವು ...

Widgets Magazine Widgets Magazine Widgets Magazine