ಕೇವಲ ರೂ.144ಕ್ಕೆ ಅನಿಯಮಿತ ಕರೆಗಳು

New Delhi, ಭಾನುವಾರ, 1 ಜನವರಿ 2017 (13:02 IST)

Widgets Magazine

ಟೆಲಿಕಾಂ ಕಂಪನಿಗಳು ಈಗ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಗೆ ಅನೇಕ ಆಫರ್‌ಗಳನ್ನು ಪ್ರಕಟಿಸಿವೆ. ಇದೀಗ ಸರಕಾರಿ ಸ್ವಾಮ್ಯದ ಬಿಎಸ್‌ಎನ್‍ಎಲ್ ಸಹ ತನ್ನ ಗ್ರಾಹಕರಿಗೆ ಕೇವಲ ರೂ.144ಕ್ಕೆ ಅನಿಯಮಿತ ಕರೆಗಳ ಯೋಜನೆ ಪ್ರಕಟಿಸಿದೆ.
 
ಈ ನೂತನ ಯೋಜನೆಯ ವ್ಯಾಲಿಡಿಟಿ ಆರು ತಿಂಗಳು. ಒಂದು ತಿಂಗಳ ಕಾಲ ಸ್ಥಳೀಯ, ಎಸ್‌ಟಿಡಿ ಕರೆಗಳನ್ನು ಅಪರಿಮಿತವಾಗಿ ಮಾಡಿಕೊಳ್ಳಬಹುದು. ಇದರ ಜೊತೆಗೆ 300 ಎಂಬಿ ಡಾಟಾ ಉಚಿತವಾಗಿ ನೀಡಲಾಗುತ್ತಿದೆ.
 
ಉಚಿತ ಡಾಟಾವನ್ನು ಒಂದು ತಿಂಗಳ ಒಳಗೆ ಬಳಸಿಕೊಳ್ಳಬಹುದು. ದೇಶದಾದ್ಯಂತ 4,400 ವೈ-ಫೈ ಹಾಟ್ ಸ್ಪಾಟ್ ಸ್ಥಾಪಿಸಿದ್ದೇವೆ. ಹಂತಹಂತವಾಗಿ ಗ್ರಾಮೀಣ ಭಾಗಕ್ಕೂ ಎಲ್‌ಟಿಇ (4ಜಿ) ಸೇವೆಯನ್ನು ವಿಸ್ತರಿಸುತ್ತೇವೆ ಎಂದಿದ್ದಾರೆ ಬಿಎಸ್‌ಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಪ್ರಧಾನಿ ಬಿಡುಗಡೆ ಮಾಡಿರುವ ’ಭೀಮ್’ ಆಪ್ ವಿಶೇಷಗಳು

ದೇಶದ ಜನರು ಡಿಜಿಟಲ್ ವಹಿವಾಟಿಗೆ ಅನುಕೂಲವಾಗುವ ದೃಷ್ಟಿಯಿಂದ ಕೇಂದ್ರ ಸರಕಾರ ಭೀಮ್ - ಭಾರತ್ ಇಂಟರ್‌ಫೇಸ್ ...

news

ಡೆಲಿವರಿ ತಡವಾದರೆ...ಶೇ.100ರಷ್ಟು ಕ್ಯಾಶ್‌ಬ್ಯಾಕ್

ಪ್ರಮುಖ ಆನ್‍ಲೈನ್ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಹೊಸ ವರ್ಷಕ್ಕೆ ವಿಶೇಷ ಉಡುಗೊರೆಯನ್ನು ಪ್ರಕಟಿಸಿದೆ. ...

news

ಬೆಂಗಳೂರಿನಲ್ಲಿ ತಯಾರಾಗಲಿದೆ ಆಪಲ್ ’ಐಫೋನ್’

ಜಗತ್ತಿನಲ್ಲೇ ಅತ್ಯಂತ ಹೆಸರುವಾಸಿಯಾದ ಎಲೆಕ್ಟ್ರಾನಿಕ್ ಉತ್ಪನ್ನಗಳ ಸಂಸ್ಥೆ ಆಪಲ್ ಕಂಪನಿ ಶೀಘ್ರದಲ್ಲೇ ...

news

ಫ್ಯಾಷನ್ ಪೋರ್ಟಲ್‌ನಲ್ಲಿ ಮಿಂತ್ರಾ ಬಂಪರ್ ಮಾರಾಟ

ಫ್ಯಾಷನ್ ಇ-ಕಾಮರ್ಸ್ ವೇದಿಕೆ ಮಿಂತ್ರಾ ಹೊಸ ವರ್ಷದ ಗ್ರ್ಯಾಂಡ್ ಸೇಲ್‍ಗೆ ಸಜ್ಜಾಗಿದೆ. 2017ರ ಜನವರಿರ್ ...

Widgets Magazine