ಅಮೆಜಾನ್ ಪ್ರೈಂ ಗ್ರಾಹಕರಿಗೊಂದು ಬಂಪರ್ ಆಫರ್

ಬೆಂಗಳೂರು, ಸೋಮವಾರ, 25 ಜೂನ್ 2018 (15:43 IST)

ಬೆಂಗಳೂರು: ಅಮೆಜಾನ್ ನಿಂದ ಇಂಡಿಯಾ ಬಳಕೆದಾರರಿಗಾಗಿ ಆಫರ್ ವೊಂದನ್ನು ನೀಡುತ್ತಿದೆ. ಅಮೆಜಾನ್ ಪ್ರೈಂ ಅಡಿಯಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರತಿ ತಿಂಗಳ ಚಂದಾದಾರಿಕೆ ನೀಡುತ್ತಿದೆ. ಅಮೆಜಾನ್ ಪ್ರೈಂ ಸದಸ್ಯತ್ವ ಹೊಂದದ ಗ್ರಾಹಕರು ಪ್ರತಿ ತಿಂಗಳಿಗೆ 129 ರೂಪಾಯಿ ನೀಡಿ, ತಿಂಗಳ ಚಂದಾದಾರರಾಗಬಹುದು. ಒಂದು ವರ್ಷಕ್ಕೆ 999 ರೂಪಾಯಿ.

ಮೊದಲು  ಅಮೆಜಾನ್ ವರ್ಷದ ಚಂದಾದಾರತ್ವ ಮಾತ್ರ ನೀಡುತ್ತಿತ್ತು. ಈಗ ತಿಂಗಳ ಚಂದದಾರರಾಗುವ ಗ್ರಾಹಕರಿಗೆ ಅವಧಿ ಮುಗಿಯುವ ಮೊದಲೇ ಕಂಪನಿ ಮಾಹಿತಿ ನೀಡಲಿದೆ. ಮುಂದಿನ ತಿಂಗಳ ಹಣ ಪಾವತಿ ಮಾಡಿದರೆ ಮಾತ್ರ ಚಂದಾದಾರತ್ವ ಮುಂದುವರೆಯಲಿದೆ.

ಚಂದಾದಾರರಿಗೆ ಅಮೆಜಾನ್ ವಿಡಿಯೋ ಹಾಗೂ ಮ್ಯೂಸಿಕ್ ಕೂಡ ಸಿಗಲಿದೆ. ಅಮೆಜಾನ್ ಜುಲೈ 2016 ರಿಂದ ಅಮೆಜಾನ್ ಪ್ರೈಂ ಸೌಲಭ್ಯ ಶುರು ಮಾಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಪ್ರಯಾಣಿಕರನ್ನು ಆಕರ್ಷಿಸಲು ಏರ್ ಇಂಡಿಯಾ ಆರಂಭಿಸಿದೆ ಹೊಸ ಸೇವೆ!

ನವದೆಹಲಿ : ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಮಹಾರಾಜ ...

news

ಈ ಮೊಬೈಲ್ ಗಳಲ್ಲಿ ಇನ್ಮುಂದೆ ವಾಟ್ಸ್ ಆಪ್ ತನ್ನ ಸೇವೆ ಸ್ಥಗಿತಗೊಳಿಸಲಿದೆಯಂತೆ!

ಬೆಂಗಳೂರು: ಅತಿ ಹೆಚ್ಚು ಬಳಕೆಯಲ್ಲಿರುವ ಮೆಸೆಂಜಿಂಗ್ ಆಪ್ ವಾಟ್ಸ್ ಆಪ್ ಸದ್ಯದಲ್ಲೆ ಕೆಲವೊಂದು ಮೊಬೈಲ್ ...

news

ಟಿವಿಎಸ್‍‍ನ ಹೈಬ್ರಿಡ್ ಸ್ಕೂಟರ್ ಹೇಗಿದೆ ಗೊತ್ತಾ..?

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ನವೀನ ಪ್ರಯೋಗಗಳ ಮೂಲಕ ಗ್ರಾಹಕರ ಮನಗೆದ್ದಿರುವ ಟಿವಿಎಸ್ ಮೋಟಾರ್ ...

news

ಏರ್‌ಟೆಲ್ ಪ್ಯಾಕೇಜ್ ನೋಡಿ ಬೆದರಿದ ರಿಲಯನ್ಸ್

ದೂರಸಂಪರ್ಕ ಕ್ಷೇತ್ರದಲ್ಲಿ ಉತ್ತಮ ಪ್ಲಾನ್‌ಗಳನ್ನು ನೀಡುವ ಮೂಲಕ ಎಲ್ಲರ ಮನೆಮಾತಾಗಿದ್ದ ರಿಲಯನ್ಸ್ ಒಡೆತನದ ...

Widgets Magazine
Widgets Magazine