ಲಂಡನ್‌‌ನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ

ಲಂಡನ್, ಮಂಗಳವಾರ, 3 ಅಕ್ಟೋಬರ್ 2017 (17:26 IST)

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ವಿಜಯ್‌ ಮಲ್ಯನನ್ನು ಲಂಡನ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ 9 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಾಲ ಮಾಡಿ ಲಂಡನ್‌ಗೆ ಪರಾರಿಯಾಗಿದ್ದ ಮಲ್ಯ, ದೇಶದ ಬ್ಯಾಂಕ್ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದರು. ಕೋರ್ಟ್ ಆದೇಶಗಳಿಗೂ ಕ್ಯಾರೆ ಎನ್ನದೆ ಲಂಡನ್‌ನಲ್ಲಿ ತಮ್ಮದೇ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ.
 
ಉದ್ಯಮಿ ವಿಜಯ್ ಮಲ್ಯನನ್ನು ಬಂಧಿಸಲಾಗಿದೆ ಎನ್ನುವುದು ಲಂಡನ್‌ನ ಕ್ರೌನ್ ಪ್ರಾಸಿಕ್ಯೂಶನ್ ಖಚಿತಪಡಿಸಿದೆ.
 
ಜಾರಿ ನಿರ್ದೇಶನಾಲಯ ಉದ್ಯಮಿ ವಿರುದ್ಧ ದೂರು ದಾಖಲಿಸಿ ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಲಂಡನ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿತ್ತು.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ವಿಜಯ್ ಮಲ್ಯ ಲಂಡನ್ ಪೊಲೀಸ್ ಬಂಧನ ಅಕ್ರಮ ಹಣ ವರ್ಗಾವಣೆ Arrest London Police Vijay Mallya Illigal Money Transfer

ವ್ಯವಹಾರ

news

ಬಾಬಾ ರಾಮ್ ದೇವ್ ನಂತರ ಪತಂಜಲಿ ಉತ್ತರಾಧಿಕಾರಿ ಯಾರು?

ನವದೆಹಲಿ: ದೇಶೀಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ ಬಾಬಾ ...

news

ಶಾಕಿಂಗ್! ಟೊಮೆಟೋ ಬೆಲೆ ಕೆ.ಜಿ.ಗೆ 300 ರೂ.!!

ನವದೆಹಲಿ: ಟೊಮೆಟೊ ಬೆಲೆ ಇತ್ತೀಚೆಗೆ 100 ರೂ. ತಲುಪಿತ್ತು. ಆಗಲೇ ಗ್ರಾಹಕರು ತಲೆಮೇಲೆ ಕೈ ಹೊತ್ತು ...

news

ಹಬ್ಬಕ್ಕೆ ಏರ್ ಟೆಲ್, ಜಿಯೋ, ವೊಡಾಫೋನ್ ಬಂಪರ್ ಆಫರ್!

ನವದೆಹಲಿ: ಈ ವಾರಂತ್ಯದಲ್ಲಿ ನವರಾತ್ರಿ ಸಂಭ್ರಮ. ಈಗಾಗಲೇ ಮಾರುಕಟ್ಟೆ ಚುರುಕಾಗಿದೆ. ಗ್ರಾಹಕರಿಗೆ ವಿವಿಧ ...

news

ಬೆಂಗಳೂರು 5 ಜಿ ಪಡೆಯುವ ಮೊದಲ ನಗರವಾಗಲಿದೆ: ಏರ್‌ಟೆಲ್

ಬೆಂಗಳೂರು: ಮುಂಬರುವ ಕೆಲವೇ ತಿಂಗಳುಗಳಲ್ಲಿ 4ಜಿಗಿಂತ ಮೂರು ಪಟ್ಟು ಡೇಟಾ ವೇಗದ ಅನುಭವ ಪಡೆಯಲು ಬೆಂಗಳೂರು ...

Widgets Magazine