ಸಾವಿರ ರೂ. ವ್ಯವಹಾರ ನಡೆಸಿ 1 ಕೋಟಿ ರೂ. ಗೆದ್ದ ಗ್ರಾಹಕ!

NewDelhi, ಸೋಮವಾರ, 10 ಏಪ್ರಿಲ್ 2017 (09:22 IST)

Widgets Magazine

ನವದೆಹಲಿ: ಆತ ನಡೆಸಿದ್ದು ಕೇವಲ 1,590 ರೂಪಾಯಿ ಬ್ಯಾಂಕಿಂಗ್ ವ್ಯವಹಾರ. ಆದರೆ ಆತನ ಜೇಬಿಗೆ ಈಗ 1 ಕೋಟಿ ರೂ. ಹಣ ಬಂದು ಬಿದ್ದಿದೆ! ಅದು ಹೇಗೆ? ಎಲ್ಲಾ ಡಿಜಿಟಲ್ ಪೇಮೆಂಟ್ ನ ಕೃಪೆ!


 
 
ಡಿಜಿಟಲ್ ವ್ಯವಹಾರವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಲಕ್ಕಿ ಗ್ರಾಹಕರಿಗೆ 1 ಕೋಟಿ ರೂ. ಬಹುಮಾನ ನೀಡುವ ಯೋಜನೆ ಹಾಕಿಕೊಂಡಿತ್ತು. ಅದರಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅದೃಷ್ಟಶಾಲಿ ವಿಜೇತರ ಹೆಸರನ್ನು ಆಯ್ಕೆ ಮಾಡಿದ್ದರು.
 
 
ಒಟ್ಟು ಆರು ವಿಜೇತರನ್ನು ಆಯ್ಕೆ ಮಾಡಲಾಗಿದ್ದು ಅವರಲ್ಲಿ ಮೂವರು ಗ್ರಾಹಕರು ಮತ್ತು ಮೂರು ಸಂಸ್ಥೆಗಳು ಸೇರಿವೆ. ಮೊದಲ ಬಹುಮಾನ 1 ಕೋಟಿ ರೂ. ಇದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಪಾಲಾಗಿದೆ. ದ್ವಿತೀಯ ಬಹುಮಾನ 50 ಲಕ್ಷ ರೂ.ಗಳನ್ನು ಬ್ಯಾಂಕ್ ಆಫ್ ಬರೋಡಾದ ಗ್ರಾಹಕರು ಪಡೆದುಕೊಂಡಿದ್ದಾರೆ. ತೃತೀಯ ಬಹುಮಾನ 25 ಲಕ್ಷ ರೂ.ಗಳಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವಿಜಯ್ ಮಲ್ಯ ವಿಲ್ಲಾ 73 ಕೋಟಿ ರೂಪಾಯಿಗೆ ಸೇಲ್?

ಸಾವಿರಾರು ಕೋಟಿ ಸಾಲ ಮಾಡಿ ಸುಸ್ತಿದಾರನಾಗಿ ಲಂಡನ್ನಿಗೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಒಡೆತನದ ...

news

ಇದೀಗ, ಗ್ರಾಹಕರು ಪ್ರತಿದಿನ ಪೆಟ್ರೋಲ್‌, ಡೀಸೆಲ್‌ನ ಹೊಸ ಪರಿಷ್ಕ್ರತ ದರ ಪಾವತಿಸಬೇಕಂತೆ..!

ನವದೆಹಲಿ: ದೇಶದ ಇಂಧನ ಮಾರುಕಟ್ಟೆಯಲ್ಲಿ ಶೇ.90 ರಷ್ಟು ಚಿಲ್ಲರೆ ವಹಿವಾಟಿನ ಮೇಲೆ ನಿಯಂತ್ರಣ ಹೊಂದಿರುವ ...

news

ರಾಜ್ಯಸಭೆಯಲ್ಲಿ ತಿದ್ದುಪಡಿಯಿಲ್ಲದೇ ಜಿಎಸ್‌ಟಿ ಮಸೂದೆ ಅಂಗೀಕಾರ

ನವದೆಹಲಿ: ರಾಜ್ಯಸಭೆಯಲ್ಲಿ ಯಾವುದೇ ತಿದ್ದುಪಡಿಯಿಲ್ಲದೇ ಜಿಎಸ್‌ಟಿ ಮಸೂದೆ ಅಂಗೀಕಾರವಾಗಿದೆ.

news

ನಕಲಿ ಬಾಡಿಗೆ ರಸೀದಿ: ತೆರಿಗೆ ವಂಚಕರಿಗೆ ಆದಾಯ ತೆರಿಗೆ ಇಲಾಖೆ ಶಾಕ್

ಮುಂಬೈ: ಪೋಷಕರು ಮತ್ತು ಇತರ ಸಂಬಂಧಿಕರಿಂದ ನಕಲಿ ಬಾಡಿಗೆ ರಸೀದಿ ಪಡೆದು ಆದಾಯ ತೆರಿಗೆ ರಿಟರ್ನ್ಸ್ ಉಳಿಸಲು ...