ಪೆಟ್ರೋಲ್, ಡಿಸೇಲ್ ವಾಹನ ಬಳಕೆ ಕಡಿವಾಣಕ್ಕೆ ಹಾಕಲು ಕೇಂದ್ರ ಸರಕಾರದಿಂದ ಹೊಸ ನಿಯಮ ಘೋಷಣೆ

ನವದೆಹಲಿ, ಬುಧವಾರ, 24 ಅಕ್ಟೋಬರ್ 2018 (13:04 IST)

ನವದೆಹಲಿ : ವಾಣಿಜ್ಯ ಬಳಕೆಗೆ ಉಪಯೋಗಿಸುವವರಿಗೆ ಸಿಹಿಸುದ್ದಿ ನೀಡಿದೆ.


ಈ ಹಿಂದೆ ಎಲೆಕ್ಟ್ರಿಕ್ ವಾಹನ, ಶೇ.100 ರಷ್ಟು ಎಥೆನಾಲ್ ಹಾಗೂ ಮೆಥೆನಾಲ್ ಬಳಸುವ ವಾಹನಗಳನ್ನು ವಾಣಿಜ್ಯ ಬಳಕೆಗೆ ಬಳಸಲು ರಾಜ್ಯ ಸರಕಾರಗಳಿಂದ ಪರವಾನಗಿ ಅಗತ್ಯವಿತ್ತು. ಆದರೆ ಇದೀಗ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನಲೆಯಲ್ಲಿ ಹಾಗೂ ಪೆಟ್ರೋಲ್, ಡಿಸೇಲ್ ವಾಹನ ಬಳಕೆ ಕಡಿವಾಣ ಹಾಕಲು ಈ ನಿಯಮವನ್ನು ತೆಗೆಯಲಾಗುವುದು ಎಂದು ಕೇಂದ್ರ ಸಾರಿಗೆ ಇಲಾಖೆ ಘೋಷಿಸಿದೆ‌.


ಹಾಗೇ ಈ ನೂತನ ನಿಯಮದಿಂದ ಆರ್.ಟಿ.ಒ. ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯುವುದರೊಂದಿಗೆ, ಪರಿಸರ ಸ್ನೇಹಿ ವಾಹನಗಳ ‌ಬಳಕೆ ಹೆಚ್ಚಿಸಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಏರ್ಟೆಲ್ ತನ್ನ ಗ್ರಾಹಕರಿಗೆ ನೀಡಿದೆ 195 ರೂಪಾಯಿಯ ಹೊಸ ಪ್ಲಾನ್

ಬೆಂಗಳೂರು : ರಿಲಾಯನ್ಸ್ ಜಿಯೋದ 199 ರೂಪಾಯಿ ಪ್ಲಾನ್ ಹಾಗೂ ವೋಡಾಫೋನ್ ನ 199 ರೂಪಾಯಿ ಪ್ಲಾನ್ ಗೆ ಟಕ್ಕರ್ ...

news

ಇನ್ನುಮುಂದೆ ಬಿಗ್ ಬಾಸ್ಕೆಟ್ ನಲ್ಲೂ ಸಿಗಲಿದೆಯಂತೆ ಹಾಲು

ಬೆಂಗಳೂರು : ಇ-ಕಾಮರ್ಸ್ ದೈತ್ಯ ಸಂಸ್ಥೆಗಳಾದ ಅಮೆಝಾನ್ ಹಾಗೂ ಫ್ಲಿಕ್ ಕಾರ್ಟ್ ಭಾರತದಲ್ಲಿ ದಿನಸಿ ಸಾಮಾನುಗಳ ...

news

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಸತತ ಮೂರನೇ ದಿನವೂ ಕಡಿತ

ನವದೆಹಲಿ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಲು ತೆರಿಗೆ ಕಡಿತಗೊಳಿಸಿದ ...

news

ಗ್ರಾಹಕರಿಗೆ ರಿಲಯನ್ಸ್ ಜಿಯೋ ಕಡೆಯಿಂದ ಬಂಪರ್ ಆಫರ್

ಬೆಂಗಳೂರು : ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ವಾರ್ಷಿಕ ರೀಚಾರ್ಜ್ ಮತ್ತು ಡೇಟಾ ಪ್ಲಾನ್ ಗಳನ್ನು ...

Widgets Magazine
Widgets Magazine