2018ರಿಂದ ಬದಲಾಗಲಿದೆ ಹಣಕಾಸು ವರ್ಷ

ನವದೆಹಲಿ, ಮಂಗಳವಾರ, 27 ಜೂನ್ 2017 (11:10 IST)

Widgets Magazine

ನವದೆಹಲಿ:150 ವರ್ಷಗಳ ಹಳೇಯ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಲು ಮುಂದಾಗಿರುವ ಕೇಂದ್ರ ಸರ್ಕಾರ 2018ರಿಂದ ಹಣಕಾಸು ವರ್ಷವನ್ನು ಬದಲಾಯಿಸಲು ಚಿಂತನೆ ನಡೆಸಿದೆ. ಹೀಗಾಗಿ ಏಪ್ರಿಲ್‌ ಬದಲು ಜನವರಿಯಿಂದಲೇ ಜಾರಿಗೆ ಬರಲಿದೆ.
 
ಏಪ್ರಿಲ್‌ನಿಂದ ಮಾರ್ಚ್‌ ಬದಲಿಗೆ, ಜನವರಿ ತಿಂಗಳಿನಿಂದ ಡಿಸೆಂಬರ್‌ವರೆಗೆ ಹಣಕಾಸು ವರ್ಷ ಪಾಲಿಸುವ ನಿರ್ಧಾರ ಅಂತಿಮವಾಗಿ ಕಾರ್ಯರೂಪಕ್ಕೆ ತರಲು ಪರಿಶೀಲನೆ ನಡೆಸಲಾಗುತ್ತಿದ್ದು, ಜೊತೆಗೆ  ಮಾರ್ಚ್ ಬದಲು ನವೆಂಬರ್ ತಿಂಗಳಲ್ಲಿ ಕೇಂದ್ರ ಬಜೆಟ್ ಮಂಡಿಸಲು ನಿರ್ಧರಿಸಲಾಗುತ್ತಿದೆ.
 
ಹಣಕಾಸು ವರ್ಷ ಬದಲಿಸುವುದರ  ಕಾರ್ಯಸಾಧ್ಯತೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಸಮಿತಿಯು ಈಗಾಗಲೇ ಹಣಕಾಸು ಸಚಿವಾಲಯಕ್ಕೆ ತನ್ನ ವರದಿ ಸಲ್ಲಿಸಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ

ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆಯಾಗಿದ್ದು, ತಕ್ಷಣದಿಂದಲೇ ಪರಿಷ್ಕ್ರತ ದರ ...

news

ಲಾಕರ್ ನಲ್ಲಿ ಒಡವೆ ಇಟ್ಟಿದ್ದರೆ ಇನ್ನು ಬ್ಯಾಂಕ್ ಗಳು ಹೊಣೆಗಾರರಲ್ಲ!

ನವದೆಹಲಿ: ಮನೆಯಲ್ಲಿ ಇಟ್ಟರೆ ಸುರಕ್ಷಿತವಲ್ಲ ಎಂದು ನಿಮ್ಮ ಒಡವೆಗಳನ್ನು ಬ್ಯಾಂಕ್ ಲಾಕರ್ ...

news

ರೈಲ್ವೆ ಟಿಕೆಟ್ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ

ನವದೆಹಲಿ: ಕೇಂದ್ರದ ರೈಲ್ವೆ ಸಚಿವಾಲಯ ರೈಲ್ವೆ ಪ್ರಯಾಣಿಕ ಟಿಕೆಟ್ ದರವನ್ನು ಹೆಚ್ಚಿಸುವ ಕುರಿತಂತೆ ಚಿಂತನೆ ...

news

ಅಮಿತಾಬ್ ಬಚ್ಚನ್ ಜಿಎಸ್ ಟಿ ರಾಯಭಾರಿ

ಜುಲೈ 1ರಿಂದ ಜಾರಿಗೆ ಬರಲಿರುವ ಸರಕುಗಳು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಪ್ರಚಾರದ ರಾಯಭಾರಿಯಾಗಿ ...

Widgets Magazine