ಫ್ಲಿಪ್ ಕಾರ್ಟ್ ತೆಕ್ಕೆಗೆ ಸ್ನ್ಯಾಪ್ ಡೀಲ್..?

ಮುಂಬೈ, ಬುಧವಾರ, 26 ಜುಲೈ 2017 (16:39 IST)

ಪ್ರಸಿದ್ಧ ತಾಣ ಸ್ನಾಪ್ ಡೀಲ್ ಸದ್ಯದಲ್ಲೇ ಫ್ಲಿಪ್ ಕಾರ್ಟ್ ವಶವಾಗಲಿದೆ. 900-950 ಮಿಲಿಯನ್ ಡಾಲರ್ ತನ್ನ ಉದ್ಯಮವನ್ನ ಮಾರಾಟ ಮಾಡಲು ಸ್ನ್ಯಾಪ್ ಡೀಲ್ ಬೋರ್ಡ್ ಒಪ್ಪಿಗೆ ಸೂಸಿದೆ ಎಂದು ರಾಯಿಟರ್ಸ್ ಮೂಲಗಳನ್ನ ಉದ್ದೇಶಿಸಿ ಮಾಧ್ಯಮಗಳು ವರದಿ ಮಾಡಿವೆ.
 


ಆಡಳಿತ ಮಂಡಳಿ ಗ್ರೀನ್ ಸಿಗ್ನಲ್ ಬಳಿಕ ರತನ್ ಟಾಟಾ ಸೇರಿದಂತೆ ಷೇರುದಾರರ ಅಭಿಪ್ರಾಯ ಪಡೆಯಲು ಸ್ನಾಪ್ ಡೀಲ್ ಸಿಕ್ಕ ಬಳಿಕ ಫ್ಲಿಪ್ ಕಾರ್ಟ್ ಜೊತೆ ವಿಲೀನಕ್ಕೆ ಅಂತಿಮ ಮುದ್ರೆ ಬೀಳಲಿದೆ. ಆದರೆ, ಈ ಬಗ್ಗೆ ಸ್ನ್ಯಾಪ್ ಡೀಲ್ ಮತ್ತು ಫ್ಲಿಪ್ ಕಾರ್ಟ್`ನಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಸ್ನ್ಯಾಪ್ ಡೀಲ್ ಮತ್ತು ಫ್ಲಿಪ್ ಕಾರ್ಟ್` ಡೀಲ್ ಕುದುರಿದ ಬಳಿಕ ದೇಶದ ಅತ್ಯಂತ ದೊಡ್ಡ ಆನ್ ಲೈನ್ ಮಾರುಕಟ್ಟೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಅಮೇಜಾನ್ ಸ್ಪರ್ಧೆ ಎದುರಿಸಲು ಫ್ಲಿಪ್ ಕಾರ್ಟ್ ಸಂಸ್ಥೆ ಸ್ನಾಪ್ ಡೀಲ್ ಖರೀದಿಗೆ ಮುಂದಾಗಿದೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಶಾಕಿಂಗ್! 2000 ರೂ. ನೋಟು ಪ್ರಿಂಟ್ ಸ್ಥಗಿತಗೊಳಿಸಿದ ಆರ್ ಬಿಐ!

ನವದೆಹಲಿ: ನೋಟು ನಿಷೇಧದ ನಂತರ ಹೊಸದಾಗಿ ಬಿಡುಗಡೆಯಾದ 2000 ರೂ. ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ...

news

ರೆಡ್ಮಿ ನೋಟ್-4 ಸ್ಫೋಟದ ಹಿಂದಿನ ರಹಸ್ಯ ಬಿಚ್ಚಿಟ್ಟ ಷಿಯಾಮಿ ಇಂಡಿಯಾ

ಬೆಂಗಳೂರಿನಲ್ಲಿ ನಡೆದಿದ್ದ ರೆಡ್ಮಿ ನೋಟ್-4 ಮೊಬೈಲ್ ಸ್ಫೋಟ ಅನ್ಯ ಚಾರ್ಜರ್ ಬಳಕೆಯಿಂದ ಸಂಭವಿಸಿದೆ ಎಂದ ...

news

ಮುಂದಿನ ತಿಂಗಳು ಬರಲಿದೆ ಹೊಸ ನೋಟು.. ಯಾವುದು ಗೊತ್ತಾ..?

ನೋಟು ಅಮಾನ್ಯ ಬಳಿಕ ದೇಶಾದ್ಯಂತ ವಹಿವಾಟಿನಲ್ಲಿ ಚಿಲ್ಲರೆ ಸಮಸ್ಯೆ ಉದ್ಭವಿಸಿದ್ದು, ಈಗಲೂ ಜನ ಇದರಿಂದ ...

news

10,000 ಅಂಕಗಳ ಗಡಿ ದಾಟಿದ ನಿಫ್ಟಿ: ರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ಇತಿಹಾಸ ನಿರ್ಮಾಣ

ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಇದೇ ಮೊದಲಬಾರಿಗೆ ಆರಂಭಿಕ ವಹಿವಾಟಿನಲ್ಲೇ 10,000 ಅಂಗಳನ್ನು ...

Widgets Magazine