ಪ್ರೀಪೇಯ್ಡ್ ಬಳಕೆದಾರರಿಗೆ ಜಿಯೋ ಕಡೆಯಿಂದ 100ರೂ. ಡಿಸ್ಕೌಂಟ್ಸ್ ಆಫರ್

ಬೆಂಗಳೂರು, ಸೋಮವಾರ, 4 ಜೂನ್ 2018 (06:42 IST)

ಬೆಂಗಳೂರು : ಜಿಯೋ ಕಂಪೆನಿ ಪ್ರೀಪೇಯ್ಡ್ ಬಳಕೆದಾರರಿಗೆ ಸೀಮಿತ ಅವಧಿಯ ಆಫರ್ ವೊಂದನ್ನು ನೀಡಿದೆ.


ಇದರ ಪ್ರಕಾರ ಒಟ್ಟು 126GB ಡೇಟಾವನ್ನು ಹೊಂದಿರುವ ಜಿಯೋ 399 ರೂ. ರೀಚಾರ್ಜ್ ಪ್ಲಾನ್ ಈಗ ಕೇವಲ 299 ರೂಪಾಯಿಗೆ ಲಭ್ಯವಾಗಲಿದೆ. ಈ ಮೂಲಕ ಗ್ರಾಹಕರಿಗೆ 100 ರೂಪಾಯಿ ಕಡಿತಗೊಳಿಸಿದೆ. ಇದು ಕೂಡ ಮೊದಲಿನಂತೆ 84 ದಿವಸಗಳ ವ್ಯಾಲಿಡಿಟಿಯನ್ನು ಹೊಂದಿದೆ.


ಜಿಯೋವಿನ 100 ರೂ. ಡಿಸ್ಕಕೌಂಟ್ಸ್ ಜೊತೆಗೆ ಮೈಜಿಯೋ ಆಪ್ ಮೂಲಕ ರೀಚಾರ್ಜ್ ಮಾಡಿದರೆ 50 ರೂಪಾಯಿ ಕ್ಯಾಶ್‌ಬ್ಯಾಕ್ ವೋಚರ್ ಹೊಂದಿರುವ ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ ತಕ್ಷಣವೇ 50 ರೂಪಾಯಿ ರಿಯಾಯಿತಿ ಸಿಗಲಿದೆ. ಜತೆಗೆ ಫೋನ್‌ಪೇ ಮೂಲಕ ಪಾವತಿಸುವ ಗ್ರಾಹಕರಿಗೆ ರೂ. 100ರ ಈ ವಿಶೇಷ ರಿಯಾಯಿತಿ ಮೈಜಿಯೋ ಆಪ್‌ನಲ್ಲಿ ಲಭ್ಯವಾಗಲಿದೆ. ಆದರೆ ಈ ಆಫರ್ ಅವಧಿ ಜೂನ್ 1 ರಿಂದ ಜೂನ್ 15, 2018ರ ವರೆಗೆ ಮಾತ್ರ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಗ್ರಾಹಕರಿಗೊಂದು ಭರ್ಜರಿ ಆಫರ್ ನೀಡಿದ ಪೇಟಿಎಂ

ಬೆಂಗಳೂರು : ಭಾರತದ ಪ್ರಮುಖ ಮೊಬೈಲ್ ವಾಲೆಟ್ ಕಂಪೆನಿ ಪೇಟಿಎಂ ಭರ್ಜರಿ ಆಫರ್ ಒಂದನ್ನು ಘೋಷಿಸುವುದರ ಮೂಲಕ ...

news

ಗೂಗಲ್ ಪ್ಲೇ ಸ್ಟೋರ್ ನಿಂದ ಪತಂಜಲಿಯ `ಕಿಂಭೊ' ಮೆಸೇಜಿಂಗ್ ಆ್ಯಪ್ ಡಿಲೀಟ್ ಆಗಲು ಕಾರಣವೇನು?

ನವದಿಲ್ಲಿ : ಗುರುವಾರ ವಾಟ್ಸ್ ಆ್ಯಪ್ ಗೆ ಸೆಡ್ಡು ಹೊಡೆಯಲು ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ...

news

ಇಂದು ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ!

ನವದಿಲ್ಲಿ : ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿರುವ ...

news

ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ: ಮೋದಿ ಪ್ರತಿಕೃತಿ ದಹನ

ಚಾಮರಾಜನಗರ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ, ಚಾಮರಾಜನಗರದಲ್ಲಿ ಪ್ರಗತಿ ಪರ ಸಂಘಟನೆಯ ...

Widgets Magazine