ಹೊಸ ನಾಲ್ಕು ಬಂಪರ್ ಆಫರ್ ಕೊಟ್ಟ ವೊಡಾಫೋನ್!

ನವದೆಹಲಿ, ಭಾನುವಾರ, 3 ಡಿಸೆಂಬರ್ 2017 (09:23 IST)

ನವದೆಹಲಿ: ದೇಶದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಲ್ಲೊಂದಾದ ವೊಡಾಫೋನ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ನಾಲ್ಕು ಆಫರ್ ಗಳನ್ನು ನೀಡಿದೆ.
 

ಈಗಾಗಲೇ ಇರುವ 509 ರೂ.ಗಳ ಯೋಜನೆಗೆ ಸಮನಾಗಿ ಈ ನಾಲ್ಕು ಆಫರ್ ಗಳನ್ನು ನೀಡಲಾಗಿದೆ. ಪ್ರಸಕ್ತಿ 509 ರೂ. ಪಾವತಿಸಿದರೆ ಪ್ರತಿದಿನ 1 ಜಿಬಿ ಡಾಟಾ, 100 ಎಸ್ ಎಂಎಸ್, ಹಾಗೂ ಉಚಿತ ಕರೆಗಳನ್ನು 84 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ.
 
ಇದೇ ರೀತಿ ಇದೀಗ ಹೊಸದಾಗಿ ನಾಲ್ಕು ಆಫರ್ ನೀಡಿದೆ. 70 ದಿನಗಳ ವ್ಯಾಲಿಡಿಟಿಯೊಂದಿಗೆ 458 ರೂ. ಆಫರ್,  28 ದಿನಗಳ ವ್ಯಾಲಿಡಿಟಿಯೊಂದಿಗೆ 347 ರೂ. ಯೋಜನೆ(ಇದರಲ್ಲಿ ಮಾತ್ರ 1.5 ಜಿಬಿ ಡಾಟಾ) , 28 ದಿನಗಳ ವ್ಯಾಲಿಡಿಟಿಯೊಂದಿಗೆ 199 ರೂ.ಗಳ ಯೋಜನೆ ಮತ್ತು 7 ದಿನಗಳ ವ್ಯಾಲಿಡಿಟಿಯೊಂದಿಗೆ 79 ರೂ. ಆಫರ್ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮ್ಯಾಗೀ ತಿನ್ನುತ್ತಿದ್ದೀರಾ? ಹಾಗಿದ್ರೆ ಹುಷಾರಾಗಿರಿ!

ನವದೆಹಲಿ: ಕಳೆದ ವರ್ಷ ಕಳಪೆ ಗುಣಮಟ್ಟದ ಹಿನ್ನಲೆಯಲ್ಲಿ ನಿಷೇಧಕ್ಕೊಳಗಾಗಿದ್ದ ಮ್ಯಾಗಿ ನ್ಯೂಡಲ್ಸ್ ಇದೀಗ ...

news

ಮತ್ತೆ ಕಣ್ಣೀರು ತರಿಸುತ್ತಿದೆ ಈರುಳ್ಳಿ

ನವದೆಹಲಿ: ಮತ್ತೆ ಈರುಳ್ಳಿ ಬೆಲೆ ಗಗನಕ್ಕೇರಿದೆ. ಹಿಂದೊಮ್ಮೆ ಇದೇ ರೀತಿ ಏರಿಕೆಯಾಗಿ ಪ್ರತೀ ಕೆ.ಜಿಗೆ 100 ...

news

ಮೇಸೇಜ್ ಮಾಡುವುದರೊಂದಿಗೆ ಮೊಬೈಲ್ ಚಾರ್ಜ್ ಮಾಡಿ

ಸಿಡ್ನಿ : ಇಲ್ಲಿಯವರೆಗೆ ಬಿಕನಿಯಿಂದ ಟೀ-ಶರ್ಟ್‌ವರೆಗೆ ಮೊಬೈಲ್ ಚಾರ್ಜ್ ಮಾಡುವ ಬಹುತೇಕ ವರದಿಗಳು ...

news

ಏಳು ಸಾವಿರ ಕೋಟಿ ದಾನಕ್ಕೆ ಮುಂದಾದ ಭಾರ್ತಿ ಏರಟೆಲ್

ಭಾರ್ತಿ ಏರಟೆಲ್ ಸಮೂಹದ ಮುಖ್ಯಸ್ಥ ಸುನಿಲ್ ಮಿತ್ತಲ ಅವರ ಕುಟುಂಬ ಸಾಮಾಜಿಕ ಕಾರ್ಯಗಳಿಗೆ ಅಂದಾಜು ಏಳು ಸಾವಿರ ...

Widgets Magazine
Widgets Magazine