ಅಟೋ ಎಕ್ಸ್‌ಪೋ 2018: ವಿದ್ಯುತ್ ಚಾಲಿತ ಸೂಪರ್‌ಬೈಕ್‌ಗಳ ಅನಾವರಣ

ಬೆಂಗಳೂರು, ಗುರುವಾರ, 8 ಫೆಬ್ರವರಿ 2018 (12:59 IST)

ಅಟೋ ಎಕ್ಸ್‌ಪೋ ಪ್ರದರ್ಶನದಲ್ಲಿ ವಿದ್ಯುತ್ ಚಾಲಿತ ಸೂಪರ್‌ಬೈಕ್‌ಗಳನ್ನು ಪ್ರದರ್ಶಿಸಲಾಗಿದ್ದು ಕೇವಲ 3 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು  ಹೊಂದಿದ್ದು ಸೂಪರ್‌ಬೈಕ್‌ಗಳು ಗರಿಷ್ಛ ವೇಗ ಪ್ರತಿ ಗಂಟೆಗೆ 200 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯ ಪಡೆದಿವೆ.
ವಿದ್ಯುತ್‌ಚಾಲಿತ ಸೂಪರ್‌ಬೈಕ್ ಮಾಡೆಲ್ ಒನ್ ಲಿಕ್ವಿಡ್ ಕೂಲ್ಡ್ ಎಸಿ ಇಂಡಕ್ಷನ್ ಮೋಟಾರ್ 68PS ಪವರ್ ಮತ್ತು 84 ಎನ್ಎಂ ಟಾರ್ಕ್ ವಿತರಿಸುವ ಸಾಮರ್ಥ್ಯವಿದೆ. ಕಂಪೆನಿಯ ಹೇಳಿಕೆಯ ಪ್ರಕಾರ 8400 ಆರ್‌ಪಿಎಂ ಉತ್ಪತ್ತಿ ಮಾಡುವ ಕ್ಷಮತೆ ಹೊಂದಿದೆ 
ಸೂಪರ್‌ಬೈಕ್‌ಗಳು ಕೇವಲ ಮೂರು ಸೆಕೆಂಡ್‌ಗಳಲ್ಲಿ 0-100 ವೇಗವನ್ನು ಹೆಚ್ಚಿಸಬಹುದಾಗಿದ್ದು ಬೈಕ್ ಸವಾರ್ ಗರಿಷ್ಠ ಪ್ರತಿ ಗಂಟೆಗೆ 200 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ ಸ್ಯಾಮ್ಸಂಗ್ ಅಭಿವೃದ್ಧಿಪಡಿಸಿದ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ.
ಸೂಪರ್‌ಬೈಕ್‌ನ್ನು ಅರ್ಧ ಘಂಟೆಯೊಳಗೆ 80% ರಷ್ಟು ಚಾರ್ಜ್ ಮಾಡಲು ಸಾಧ್ಯವಿದೆ ಎಂದು ಕಂಪೆನಿ ಪ್ರಕಟಿಸಿದೆ. ಸೂಪರ್‌ಬೈಕ್‌ಗಳು ಮಾರ್ಚ್ 2019 ರಲ್ಲಿ ಮಾರುಕಟ್ಟೆಗೆ ಬರಲಿದ್ದು ಬೈಕ್ ದರ (ಶೋರೂಮ್‌ ಹೊರತುಪಡಿಸಿ) 5-6 ಲಕ್ಷಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  
ಎಲೆಕ್ಟ್ರಿಕ್ ಸೂಪರ್ ಬೈಕ್ ಅಟೋ ಎಕ್ಸ್‌ಪೋ 2018 ವಿದ್ಯುತ್ ಚಾಲಿತ ಬೈಕ್‌ಗಳು Electric Superbike Auto Expo 2018 Superbike Model One

ವ್ಯವಹಾರ

news

6 ಕೋಟಿ ರೂಪಾಯಿಗೆ ಮಾರಾಟವಾದ ಈ ಬೈಕ್ ಏನಿದರ ವಿಶೇಷ...!

ಹಳೆಯ ಕಾಲದ ಕಾರುಗಳು ಹರಾಜಿನಲ್ಲಿ ಕೋಟಿಗಳಷ್ಟು ಇಲ್ಲವೇ ಲಕ್ಷಗಳಷ್ಟು ಬೆಲೆಗೆ ಮಾರಾಟವಾಗಿರುವುದನ್ನು ನೀವು ...

news

ನೀವು ಶ್ರೀಮಂತರಾ, ಬಡವರಾ ಎಂಬುದನ್ನು ಇನ್ನು ಮುಂದೆ ಫೇಸ್‌ಬುಕ್ ಹೇಳಲಿದೆ

ಲಂಡನ್: ಬಳಕೆದಾರರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಮತ್ತು ಅವರನ್ನು ...

news

ಭಾರತದಲ್ಲಿ ಐಫೋನ್ ಇನ್ನಷ್ಟು ತುಟ್ಟಿ

ನೀವೇನಾದರೂ ಐಫೋನ್ ಪ್ರಿಯರೇ ಹಾಗಾದರೆ ನಿಮಗೊಂದು ಶಾಕಿಂಗ್ ಸುದ್ದಿ. ಅದೇನೆಂದರೆ ಇಂದಿನಿಂದ ಐಫೋನ್‌ಗಳ ...

news

ಆಪಲ್ ಐಫೋನ್ 8 ಬುಕ್ ಮಾಡಿದ ಮುಂಬೈ ಇಂಜಿನಿಯರ್‌ಗೆ ಕಾದಿತ್ತು ಬಿಗ್ ಶಾಕ್

ಮುಂಬೈ: ಆಪಲ್ ಐಫೋನ್ 8 ಬುಕ್ ಮಾಡಿದ ಮುಂಬೈ ಇಂಜಿನಿಯರ್‌ಗೆ ಆಪಲ್ ಐಫೋನ್ 8 ಬದಲಿಗೆ ಸೋಪ್ ಬಾರ್ ಅನ್ನು ...

Widgets Magazine
Widgets Magazine