ಬಿಎಸ್ ಎಲ್ ನಿಂದ ಗ್ರಾಹಕರಿಗೊಂದು ಸಿಹಿಸುದ್ದಿ; ಕಡಿಮೆ ದರದಲ್ಲಿ ಬ್ರಾಡ್ ಬ್ಯಾಂಡ್ ಯೋಜನೆ

ಬೆಂಗಳೂರು, ಶುಕ್ರವಾರ, 8 ಜೂನ್ 2018 (16:08 IST)

Widgets Magazine

ಬೆಂಗಳೂರು: ಬಿಎಸ್ಎನ್ಎಲ್ ಸಂಸ್ಥೆ ನಾಲ್ಕು ಕಡಿಮೆ ದರದ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯೂ 99 ರೂ ನಿಂದ ಆರಂಭವಾಗಿ 399ರೂ ತನಕ ಇದೆ. ಈ ಎಲ್ಲಾ ಯೋಜನೆಗಳಿದ ಗ್ರಾಹಕರಿಗೆ 20 ಎಂಬಿಪಿಎಸ್ ವೇಗದ ಇಂಟರ್ ನೆಟ್ ಸಿಗಲಿದೆ. ತಿಂಗಳಿಗೆ 45 ಜಿಬಿಯಿಂದ 600 ಜಿಬಿ ಡೇಟಾ ತನಕ ಸಿಗಲಿದೆ.


ಇನ್ನು 99 ರೂಪಾಯಿ ಯೋಜನೆಯಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಒಂದು ಉಚಿತ ಇಮೇಲ್ ಐಡಿ ಹಾಗೂ 1ಜಿಬಿ ಶೇಖರಣೆ ಸ್ಥಳ ಸಿಗಲಿದೆ. 6 ತಿಂಗಳ ಅವಧಿಗೆ ಯೋಜನೆ ಲಭ್ಯವಿರಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ನಾಲ್ಕೂವರೆ ವರ್ಷಗಳ ನಂತರ ಆರ್‌ಬಿಐ ನ ರೆಪೋ ದರದಲ್ಲಿ ಏರಿಕೆ

ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ರೆಪೋ ದರವನ್ನು ...

news

ಏರ್‌ಟೆಲ್ ನಿಂದ ಹೊಸ ಆಫರ್ ಬಿಡುಗಡೆ

ಬೆಂಗಳೂರು : ಜಿಯೋಗೆ ಭಾರೀ ಸೆಡ್ಡು ಹೊಡೆಯಲು ಏರ್‌ಟೆಲ್ ಹೊಸ ಆಫರ್ ವೊಂದನ್ನು ಬಿಡುಗಡೆ ಮಾಡಿದೆ.

news

ಮೋದಿ ಸರ್ಕಾರದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆ; ನಾಲ್ಕು ಬ್ಯಾಂಕುಗಳು ವಿಲೀನ

ನವದೆಹಲಿ : ಬ್ಯಾಂಕಿಂಗ್ ಕ್ಷೇತ್ರದ ಪರಿಸ್ಥಿತಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ಮಹತ್ತರವಾದ ...

news

ಆರ್ ಬಿಐಗೆ ಹೊಸ ಡೆಪ್ಯುಟಿ ಗವರ್ನರ್ ನೇಮಕ ಮಾಡಿದ ಕೇಂದ್ರ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗೆ ಹೊಸ ಡೆಪ್ಯುಟಿ ಗವರ್ನರ್ ಆಗಿ ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕ ...

Widgets Magazine