ಎಸ್.ಬಿ.ಐ. ಗ್ರಾಹಕರಿಗೊಂದು ಶುಭ ಸುದ್ದಿ ; ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ವಿವರ ತಿಳಿಯುವುದು ಈಗ ಇನ್ನಷ್ಟು ಸುಲಭ

ಬೆಂಗಳೂರು, ಶನಿವಾರ, 28 ಜುಲೈ 2018 (12:08 IST)

ಬೆಂಗಳೂರು : ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಬ್ಯಾಂಕಿಂಗ್ ವ್ಯವಹಾರ ಸುಲಭಗೊಳಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಮುಂದಾಗಿದ್ದು, ಈ ಮೂಲಕ ಕುಳಿತ ಕಡೆಯಲ್ಲೇ ಮೊಬೈಲ್ ನಿಂದ ಮಿಸ್ಡ್ ಕಾಲ್ ಅಥವಾ ಎಸ್‌ಎಂಎಸ್ ಮಾಡಿ ಬ್ಯಾಂಕ್ ಬ್ಯಾಲೆನ್ಸ್ ವಿವರ ಹಾಗೂ ಚೆಕ್ ಪಾವತಿಯನ್ನು ತಡೆ ಹಿಡಿಯಬಹುದಾಗಿದೆ.


ನೋಂದಾಯಿತ ಗ್ರಾಹಕರಿಗೆ ಎಸ್ ಎಂ ಎಸ್ ಸೇವೆ ಲಭ್ಯವಾಗಲಿದೆ. ಗ್ರಾಹಕರು ಎಸ್ ಬಿ ಐ ಯಾವುದೇ ಶಾಖೆಗೆ ಹೋಗಿ ಬ್ಯಾಂಕ್ ಅಕೌಂಟ್ ಜೊತೆ ನಿಮ್ಮ ಮೊಬೈಲ್ ನಂಬರ್ ನೀಡಿ ನೋಂದಣಿ ಮಾಡಬಹುದಾಗಿದೆ.


ನಿಮ್ಮ ಖಾತೆಯ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲು 09223766666 ನಂಬರ್ ಗೆ ಮಿಸ್ಡ್ ಕಾಲ್ ನೀಡಿ. ಇಲ್ಲವೆ BAL ಎಂದು ಟೈಪ್ ಮಾಡಿ 09223766666 ನಂಬರ್ ಗೆ ಎಸ್‌ಎಂಎಸ್ ಮಾಡಬಹುದಾಗಿದೆ. ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್ ವಿವರ ಸಿಗಲಿದೆ.


09223866666 ನಂಬರ್ ಗೆ ಮಿಸ್ಡ್ ಕಾಲ್ ನೀಡಿ ಅಥವಾ MSTMT ಎಂದು ಈ 09223866666 ನಂಬರ್ ಗೆ ಎಸ್ ಎಂಎಸ್ ಮಾಡಿದ್ರೆ ಎಟಿಎಂನಲ್ಲಿ ನೀವು ಮಾಡಿದ ಐದು ವಹಿವಾಟಿನ ವಿವರ ಸಿಗಲಿದೆ. ಎಟಿಎಂ ಕಾರ್ಡ್ ಲಾಕ್ ಮಾಡಲು BLOCKXXXX' to 567676 ಗೆ ಸಂದೇಶ ಕಳುಹಿಸಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಹೊಸ ವೈಶಿಷ್ಯತೆಯೊಂದಿಗೆ ಲಗ್ಗೆ ಇಟ್ಟ ಹೋಂಡಾ ಏವಿಯೇಟರ್...

ಜಪಾನ್‌ನ ದ್ವೀಚಕ್ರ ತಯಾರಿಕಾ ಸಂಸ್ಥೆಯಾದ ಹೋಂಡಾ ತನ್ನ ಗ್ರಾಹಕರಿಗೋಸ್ಕರ ಇಂದಿನ ಬೇಡಿಕೆಗೆ ಅನುಗುಣವಾಗಿ ...

news

ತೆರಿಗೆ ಪಾವತಿದಾರರಿಗೊಂದು ಸಿಹಿಸುದ್ದಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ

ನವದೆಹಲಿ : ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ...

news

ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಬಿ ಎಸ್ ಎನ್ ಎಲ್ ನಿಂದ 499 ರೂ. ಹೊಸ ಆಫರ್

ಬೆಂಗಳೂರು : ರಿಲಾಯನ್ಸ್ ಜಿಯೋ 509 ಪ್ಲಾನ್ ಗೆ ಟಕ್ಕರ್ ನೀಡಲು ಭಾರತ ಸಂಚಾರ ನಿಗಮ ನಿಯಮಿತ (ಬಿ ಎಸ್ ಎನ್ ...

news

ಏರ್ ಟೆಲ್ ಗ್ರಾಹಕರಿಗೆ ನೀಡಿದೆ ಬಂಪರ್ ಆಫರ್

ಬೆಂಗಳೂರು : ಏರ್ಟೆಲ್ ತನ್ನ ಗ್ರಾಹಕರಿಗಾಗಿ ಈಗ ರೂ. 299 ಪ್ರಿಪೇಡ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ...

Widgets Magazine