ಕೇಂದ್ರದಿಂದ ಜವಳಿ ಉತ್ಪಾದಕರಿಗೊಂದು ಸಿಹಿಸುದ್ದಿ

ನವದೆಹಲಿ, ಗುರುವಾರ, 9 ಆಗಸ್ಟ್ 2018 (15:25 IST)

ನವದೆಹಲಿ : ಕೇಂದ್ರ ಸರಕಾರವು ದೇಶೀಯ ಜವಳಿ ಮತ್ತು ಗಾರ್ಮೆಂಟ್ಸ್ ವಲಯಕ್ಕೆ ನೀಡುವ ಸಲುವಾಗಿ 501 ಜವಳಿ ಮತ್ತು ಅಪಾರಲ್‌ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ.20ಕ್ಕೆ ಹೆಚ್ಚಳ ಮಾಡಿದೆ.


ಜವಳಿ ಇಲಾಖೆಯು ಆಮದು ಹೆಚ್ಚಳ ಮಾಡುವಂತೆ ಬೇಡಿಕೆಯನ್ನು ಸಲ್ಲಿಸಿತ್ತು. ಇದನ್ನು ಪರಿಗಣಿಸಿದ ಕೇಂದ್ರ ಸರಕಾರ, ಈ ನಿರ್ಧಾರ ತೆಗೆದುಕೊಂಡಿದೆ. ಸರಕಾರದ ನಿರ್ಧಾರವನ್ನು ಜವಳಿ ಸಚಿವೆ ಸ್ಮೃತಿ ಇರಾನಿ ಸ್ವಾಗತಿಸಿದ್ದಾರೆ. ಈ ನಿರ್ಧಾರದಿಂದ ದೇಶೀಯ ಜವಳಿ ಉತ್ಪಾದಕರಿಗೆ ನಿರಾಳವಾಗಲಿದ್ದು, ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ ಎಂದಿದ್ದಾರೆ.


ಇದರ ಪ್ರಕಾರ ಜವಳಿ ಉತ್ಪನ್ನಗಳ ಆಮದು ಸುಂಕ ಈಗಿನ ಶೇ.10ರಿಂದ ಶೇ.20ಕ್ಕೆ ಏರಿಕೆಯಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಬಂಗಾರ ಪ್ರಿಯರಿಗೊಂದು ಸಿಹಿ ಸುದ್ದಿ ಇಲ್ಲಿದೆ ನೋಡಿ

ಮುಂಬೈ : ಬಂಗಾರವೆಂದರೆ ಯಾರಿಗೆ ಇಷ್ಟವಿರಲ್ಲ. ಎಲ್ಲರೂ ಬಂಗಾರ ಪ್ರಿಯರೇ. ಆದರೆ ವರ್ಲ್ಡ್​ ಗೋಲ್ಡ್​ ...

news

ಪೇಟಿಎಂಗೆ ಆರ್.ಬಿ.ಐ ನೀಡಿದ ಸೂಚನೆ ಏನು ಗೊತ್ತಾ?

ಬೆಂಗಳೂರು : ಪೇಟಿಎಂಗೆ ನೂತನ ಬಳಕೆದಾರರನ್ನು ಸೇರಿಸಿಕೊಳ್ಳುವ ಕಾರ್ಯವನ್ನು ಈ ಕೂಡಲೇ ನಿಲ್ಲಿಸುವಂತೆ ...

news

ಇನ್ಮುಂದೆ ವಾಟ್ಸಾಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಮಾಡಬಹುದಂತೆ

ಬೆಂಗಳೂರು : ವಾಟ್ಸಾಪ್ ಇದೀಗ ಹೊಸ ಗ್ರೂಪ್ ವಿಡಿಯೋ ಕಾಲಿಂಗ್ ವ್ಯವಸ್ಥೆಯೊಂದನ್ನು ನೀಡುವುದರ ಮೂಲಕ ತನ್ನ ...

news

ದೇಶದ 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂ.ಗೆ ವಾರಸುದಾರರಿಲ್ಲ- ಐಆರ್‌ಡಿಎಐ

ನವದೆಹಲಿ : ದೇಶದ ಸುಮಾರು 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂಪಾಯಿ ವಾರಸುದಾರರಿಲ್ಲದ ಹಣವಿದೆ ಎಂದು ...

Widgets Magazine