Widgets Magazine
Widgets Magazine

ಗೂಗಲ್`ನಲ್ಲಿ ಈಗ ಕನ್ನಡದಲ್ಲೂ ವಾಯ್ಸ್ ಸರ್ಚ್ ಮಾಡಬಹುದು..!

ನವದೆಹಲಿ, ಮಂಗಳವಾರ, 15 ಆಗಸ್ಟ್ 2017 (15:57 IST)

Widgets Magazine

ಜಗತ್ತಿನ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ಕಾಲಕ್ಕೆ ತಕ್ಕಂತೆ ತನ್ನ ತಂತ್ರಜ್ಞಾನದಲ್ಲಿ ಅಪ್ಡೇಟ್ ಮಾಡುತ್ತಿರುತ್ತದೆ. ಈ ಬಾರಿ ಗೂಗಲ್ ಸಂಸ್ಥೆ 8 ಭಾಷೆಗಳಲ್ಲಿ ವಾಯ್ಸ್ ಸರ್ಚ್ ಮಾಡುವ ಅಳವಡಿಸಿದೆ.
 


ಸದ್ಯ, ಆಂಡ್ರಾಯ್ಡ್ ಫೋನ್`ಗಳಲ್ಲಿ ವಾಯ್ಸ್ ಮೂಲಕ ಸರ್ಚ್ ಮಾಡುವ ವ್ಯವಸ್ಥೆ ಇದೆ. ಆದರೆ, ಇದುವರೆಗೆ ಇಂಗ್ಲೀಷ್  ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡಿದರೆ ಮಾತ್ರ ಸರ್ಚ್ ಎಂಜಿನ್ ಗ್ರಹಿಸುತ್ತಿತ್ತು. ಇದೀಗ, ಭಾರತದ 8 ಭಾಷೆಗಳನ್ನ ಅರ್ಥ ಮಾಡಿಕೊಂಡು ಸರ್ಚ್ ಮಾಡುವ ತಂತ್ರಜ್ಞಾನವನ್ನ ಅಳವಡಿಸಲಾಗಿದೆ.  ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಗುಜರಾತಿ, ಬೆಂಗಾಲಿ, ಉರ್ದು, ಮರಾಠಿ ಭಾಷೆಗಳಲ್ಲಿ ಗೂಗಲ್ ಸರ್ಚ್ ಎಂಜಿನ್`ನಲ್ಲಿ ಬಳಸಬಹುದಾಗಿದೆ. ಇಂದಿನಿಂದಲೇ ಈ ಹೊಸ ಸೇವೆಯನ್ನ ಗೂಗಲ್ ಸಂಸ್ಥೆ ಅಳವಡಿಸುತ್ತಿದೆ.

ಗೂಗಲ್ ಸರ್ಚ್ ಮತ್ತು ಜಿ ಬೋರ್ಡ್`ಗಳಲ್ಲಿ ಈ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಭಾರತದ 8 ಭಾಷೆಗಳು ಸೇರಿ 30 ಭಾಷೆಗಳನ್ನ ಗೂಗಲ್ ವಾಯ್ಸ್ ಸರ್ಚ್`ಗೆ ಅಳವಡಿಸಲಾಗಿದೆ. ಭಾರತೀಯ ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗುವ ದೃಷ್ಟಿಯಿಂದ ವಾಯ್ಸ್ ಸರ್ಚ್ ವ್ಯಾಪ್ತಿಯನ್ನ ಇತರೆ ಭಾಷೆಗಳಿಗೂ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಗೂಗಲ್ ವಾಯ್ಸ್ ಸರ್ಚ್ ತಂತ್ರಜ್ಞಾನ Google Voice Search G Board

Widgets Magazine

ವ್ಯವಹಾರ

news

ಜಿಯೋ ಫೋನ್ ಬುಕಿಂಗ್ ಶುರು! ಮಾಡೋದು ಹೇಗೆ?

ಮುಂಬೈ: ರಿಲಯನ್ಸ್ ಸಂಸ್ಥೆ ತನ್ನ ಮಹತ್ವಾಕಾಂಕ್ಷೆಯ ಜಿಯೋ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ...

news

ಟೊಮೆಟೋ ಆಯ್ತು.. ಇನ್ನೀಗ ಈರುಳ್ಳಿಗೂ ಕಣ್ಣೀರು ಹಾಕಬೇಕಾ?

ನವದೆಹಲಿ: ಕೆಲವು ದಿನಗಳ ಹಿಂದೆ ಗ್ರಾಹಕರಿಗೆ ಟೊಮೆಟೋ ಶಾಕ್ ನೀಡಿದಂತೆ ಈರುಳ್ಳಿಯೂ ಶಾಕ್ ನೀಡುತ್ತಾ? ಇನ್ನು ...

news

ಗ್ರಾಹಕರೇ ಅಲರ್ಟ್: 4 ದಿನಗಳ ಸತತ ಬ್ಯಾಂಕ್ ರಜೆ, ಎಟಿಎಂ ಖಾಲಿಯಾಗುವ ಮುನ್ನ ಹಣ ಪಡೆಯಿರಿ

ನವದೆಹಲಿ: ದೇಶದ ಅನೇಕ ಭಾಗಗಳಲ್ಲಿ ಆಗಸ್ಟ್ 12 ರಿಂದ ಪ್ರಾರಂಭವಾಗುವ ಎಲ್ಲಾ ಬ್ಯಾಂಕುಗಳು ವ್ಯವಹಾರಕ್ಕಾಗಿ ...

news

ಐಟಿಯಿಂದ 11 ಲಕ್ಷ ಪ್ಯಾನ್ ಕಾರ್ಡ್ ಬ್ಲಾಕ್.. ನಿಮ್ಮ ಪ್ಯಾನ್ ಕಾರ್ಡ್ ಬಗ್ಗೆ ತಿಳಿಯುವುದೇಗೆ ಗೊತ್ತಾ.ೇಂದ್ರ ಸರ್ಕಾರ, .?

ಹಣದ ವ್ಯವಹಾರಗಳ ಬಗ್ಗೆ ತೀವ್ರ ನಿಗಾ ಇಟ್ಟಿರುವ ಆದಾಯ ತೆರಿಗೆ ಇಲಾಖೆ 11.44 ಲಕ್ಷ ಪ್ಯಾನ್ ಕಾರ್ಡ್`ಗಳನ್ನ ...

Widgets Magazine Widgets Magazine Widgets Magazine