ಇನ್ಮುಂದೆ ವಾಟ್ಸಾಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಮಾಡಬಹುದಂತೆ

ಬೆಂಗಳೂರು, ಬುಧವಾರ, 1 ಆಗಸ್ಟ್ 2018 (06:56 IST)

ಬೆಂಗಳೂರು : ವಾಟ್ಸಾಪ್ ಇದೀಗ ಹೊಸ ಗ್ರೂಪ್ ವಿಡಿಯೋ ಕಾಲಿಂಗ್ ವ್ಯವಸ್ಥೆಯೊಂದನ್ನು ನೀಡುವುದರ ಮೂಲಕ ತನ್ನ ಬಳಕೆದಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ.


ಆರಂಭದಲ್ಲಿ ಬಳಕೆದಾರರಿಗಾಗಿ  ಆಡಿಯೋ ಕಾಲಿಂಗ್ ವ್ಯವಸ್ಥೆ ಶುರು ಮಾಡಿದ ವಾಟ್ಸಾಪ್ ಅನಂತರ ವಿಡಿಯೋ ಕಾಲಿಂಗ್ ಮಾಡುವ ವ್ಯವಸ್ಥೆ ಶುರು ಮಾಡಿತು. ಇದೀಗ ಒಂದು ಸ್ಟೇಪ್ ಮುಂದೆ ಹೋಗಿ ಗ್ರೂಪ್ ವಿಡಿಯೋ ಕಾಲಿಂಗ್ ಗೆ ಅವಕಾಶ ಕಲ್ಪಸಿಕೊಟ್ಟಿದೆ.


ಡೆವಲಪರ್ ಕಾನ್ಫರೆನ್ಸ್ F8 ನಲ್ಲಿ ಕಂಪನಿ ಈ ಬಗ್ಗೆ ಮಾಹಿತಿ ನೀಡಿದ್ದು, ಬಳಕೆದಾರರು ಗ್ರೂಪ್ ವಿಡಿಯೋ ಕಾಲಿಂಗ್ ಹಾಗೂ ಗ್ರೂಪ್ ಆಡಿಯೋ ಕಾಲಿಂಗ್ ಮಾಡಬಹುದಾಗಿದೆ. ವಿಶ್ವಾದ್ಯಂತ ಐಒಎಸ್ ಬಳಕೆದಾರರು ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಇದು ಲಭ್ಯವಾಗಿದೆ.  ಗ್ರೂಪ್ ಆಡಿಯೋ ಅಥವಾ ವಿಡಿಯೋ ಕರೆಯಲ್ಲಿ ಒಟ್ಟಿಗೆ ನಾಲ್ಕು ಮಂದಿ ಮಾತನಾಡಬಹುದಾಗಿದೆ.


ಆರಂಭದಲ್ಲಿ ಎಂದಿನಂತೆ ಒಬ್ಬರ ಜೊತೆ ಮಾತನಾಡಬಹುದು. ನಂತ್ರ ಬೇರೆಯವರನ್ನು ಸೇರಿಸುತ್ತ ಹೋಗಬೇಕು. ಆಯಡ್ ಪಾರ್ಟಿಸಿಪಂಟ್ ಬಟನ್ ಒತ್ತಿ ಇನ್ನೊಬ್ಬರನ್ನು ಗ್ರೂಪ್ ಕರೆಗೆ ಆಹ್ವಾನಿಸಬೇಕೆಂದು ಕಂಪನಿ ಹೇಳಿದೆ. ವಾಟ್ಸಾಪ್ ಪ್ರಕಾರ, ಈಗಾಗಲೇ ಇದು ಜಾರಿಗೆ ಬಂದಿದೆ. ಇದರಿಂದ ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ದೇಶದ 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂ.ಗೆ ವಾರಸುದಾರರಿಲ್ಲ- ಐಆರ್‌ಡಿಎಐ

ನವದೆಹಲಿ : ದೇಶದ ಸುಮಾರು 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂಪಾಯಿ ವಾರಸುದಾರರಿಲ್ಲದ ಹಣವಿದೆ ಎಂದು ...

news

ಗ್ರಾಹಕರಿಗೆ ಸಿಹಿ ಸುದ್ದಿ ; ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ

ನವದೆಹಲಿ : ಕೇಂದ್ರ ಸರ್ಕಾರ ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ ಮಾಡಿದ್ದು, ಜಿಎಸ್ ಟಿ ...

news

ಎಸ್.ಬಿ.ಐ. ಗ್ರಾಹಕರಿಗೊಂದು ಶುಭ ಸುದ್ದಿ ; ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ವಿವರ ತಿಳಿಯುವುದು ಈಗ ಇನ್ನಷ್ಟು ಸುಲಭ

ಬೆಂಗಳೂರು : ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಬ್ಯಾಂಕಿಂಗ್ ವ್ಯವಹಾರ ಸುಲಭಗೊಳಿಸಲು ಭಾರತೀಯ ಸ್ಟೇಟ್ ...

news

ಹೊಸ ವೈಶಿಷ್ಯತೆಯೊಂದಿಗೆ ಲಗ್ಗೆ ಇಟ್ಟ ಹೋಂಡಾ ಏವಿಯೇಟರ್...

ಜಪಾನ್‌ನ ದ್ವೀಚಕ್ರ ತಯಾರಿಕಾ ಸಂಸ್ಥೆಯಾದ ಹೋಂಡಾ ತನ್ನ ಗ್ರಾಹಕರಿಗೋಸ್ಕರ ಇಂದಿನ ಬೇಡಿಕೆಗೆ ಅನುಗುಣವಾಗಿ ...

Widgets Magazine