ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋ ಕಡೆಯಿಂದ ಗ್ರಾಹಕರಿಗೆ ಹ್ಯಾಪಿ ನ್ಯೂ ಇಯರ್ ಆಫರ್

ಬೆಂಗಳೂರು, ಭಾನುವಾರ, 30 ಡಿಸೆಂಬರ್ 2018 (07:22 IST)

ನವದೆಹಲಿ : ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹ್ಯಾಪಿ ನ್ಯೂ ಇಯರ್ ಆಫರ್ ಎಂಬ ಭರ್ಜರಿ ಆಫರ್ ವೊಂದನ್ನು ನೀಡಿದೆ.


ಹೊಸ ವರ್ಷದ ಕೊಡುಗೆ 399 ರೂ. ರೀಚಾರ್ಜ್ ಮಾಡಿಕೊಳ್ಳುವ ಎಲ್ಲರಿಗೂ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.ಗ್ರಾಹಕರು ಹ್ಯಾಪಿ ನ್ಯೂ ಇಯರ್ ಆಫರ್ ಮೂಲಕ AJIO ಕೂಪನ್ ಗಳ ರೂಪದಲ್ಲಿ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಮೈ ಜಿಯೋ ಆಯಪ್ ನ ಮೈ ಕೂಪನ್ಸ್ ವಿಭಾಗದಲ್ಲಿ ಈ ಕೂಪನ್ ಗಳು ಜಮೆಯಾಗಲಿವೆ. ಕನಿಷ್ಠ 1000 ರೂ. ಖರೀದಿಸುವ ಮೂಲಕ ಈ ಕೂಪನ್ ಬಳಸಿಕೊಳ್ಳಬಹುದು.


ಈ ಆಫರ್ ಹಳೆ ಮತ್ತು ಹೊಸ ಜಿಯೋ ಬಳಕೆದಾರರಿಗೆ ಲಭ್ಯವಿದೆ. ಈಗಾಗಲೇ ಇರುವ AJio ರಿಯಾಯಿತಿಗೂ ಈ ಕೊಡುಗೆ ಅನ್ವಯವಾಗಲಿದೆ. ಈ ಆಫರ್, ಡಿಸೆಂಬರ್ 28 ರಿಂದ ಜನವರಿ 31 ರ ವರೆಗೆ ಮಾತ್ರ ಲಭ್ಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಕೆಲವು ಬಾಕಿ ಉಳಿದಿರುವ ಸಮಸ್ಯೆಗಳನ್ನು ಪ್ರತಿಭಟಿಸಿ ಮತ್ತೆ ಮುಷ್ಕರ ಹಮ್ಮಿಕೊಂಡ ಬ್ಯಾಂಕುಗಳು

ನವದೆಹಲಿ : ಈಗಾಗಲೇ ಬ್ಯಾಂಕುಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿಸೆಂಬರ್ 21 ಹಾಗೂ 26ರಂದು ...

news

ಅಮೆಜಾನ್ ಮತ್ತು ಫ್ಲಿಪ್‌ ಕಾರ್ಟ್‌ ನಂತಹ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದಿಂದ ಶಾಕಿಂಗ್ ನ್ಯೂಸ್

ನವದೆಹಲಿ : ಹಬ್ಬ ಹರಿದಿನಗಳಲ್ಲಿ ವಸ್ತುಗಳ ಮೇಲೆ ಆಫರ್ ಹಾಗು ರಿಯಾಯಿತಿಗಳನ್ನು ನೀಡುವುದರ ಮೂಲಕ ...

news

ಏಪ್ರಿಲ್‌ ನಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಕಡ್ಡಾಯ- ಕೇಂದ್ರ ಸರಕಾರ

ನವದೆಹಲಿ : 2019 ರ ಏಪ್ರಿಲ್‌ 1ರಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಗಳನ್ನು ...

news

ವಾಜಪೇಯಿ ಮುಖ ಚಿತ್ರವಿರುವ 100 ರೂ. ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ 100 ರೂ. ನಾಣ್ಯವನ್ನು ಬಿಡುಗಡೆ ...

Widgets Magazine